ರಾಜ್ಯಮಟ್ಟದ ಕರಾಟೆ: ಕೆವಿಜಿ ಐಪಿಎಸ್‌ಗೆ ಪದಕ
Team Udayavani, Nov 29, 2017, 4:59 PM IST
ಸುಳ್ಯ : ಕಡಿಹೈ ಮಾರ್ಷಲ್ ಅಕಾಡೆಮಿ ಶಿಟೋರಿಯೋ ವತಿಯಿಂದ ಇತ್ತೀಚೆಗೆ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರಗಿದ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಸ್ಪರ್ಧೆಯಲ್ಲಿ ಇಲ್ಲಿನ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲಾ ತಂಡಕ್ಕೆ ಹಲವಾರು ಪದಕಗಳು ಲಭಿಸಿವೆ.
ಒಟ್ಟು 24 ವಿದ್ಯಾರ್ಥಿಗಳು 14 ಚಿನ್ನದ ಪದಕಗಳು, 16 ಬೆಳ್ಳಿ ಹಾಗೂ 17 ಕಂಚಿನ ಪದಕಗಳನ್ನು ಗಳಿಸಿ ಒಟ್ಟು 47 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಯು ವೈಯಕ್ತಿಕ ವಿಭಾಗ ಹಾಗೂ ಗುಂಪು ವಿಭಾಗಗಳಲ್ಲಿ ಜರಗಿತ್ತು. ಪದಕ ವಿಜೇತರನ್ನು ಶಾಲಾಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
ಸ್ಪರ್ಧಾ ವಿಜೇತರು
ತಸ್ಮಯ್ ಆರ್., ಕೃಪಾಂಕ್ ಎಂ., ಉತ್ಸವ್ ಯು.ಯು., ಅಶ್ವಿತಾ ಕೆ., ಅದ್ವೆ„ತ್ ಕೆ.ಪಿ., ಸಾತ್ವಿಕ್ ಯು.ಎನ್., ಅನೀಶ್ ಕೆ.ಎ., ಗಾಯಕ್ ಡಿ., ವರ್ಷಿತ್ ಎಂ.ಎನ್., ಅರ್ಜುನ್ ಎಂ. ರೈ, ಅವನೀಶ್, ಸಮನ್ಯು ಶೆಟ್ಟಿ , ಅಹಮದ್ ಅನ್ಸೀಫ್, ಸಾಯಿಚರಣ್, ಪ್ರಣಾಮ್ ಪಿ.ಎ., ಶಿಶಿರ್ ಬಿ.ಎಸ್., ಅಹಮದ್ ಖಲೀಲ್, ಸುಜನ್ ಪಿ.ಎಂ., ಹರ್ಷಿತ್ ಎಚ್.ಪಿ., ಹೃತಿಕ್ ಎಂ.ಸಿ., ಋತ್ವಿಕ್ ಎ.ಸಿ., ಮೊಹಮ್ಮದ್ ಬಾಕಿರ್, ವಿಜೀತ್ ಬಿ.ಆರ್., ಚಿರಾಯು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು
Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.