ಗಬ್ಬು ನಾರುತ್ತಿದೆ ತೆರೆದ ಚರಂಡಿ: ಸ್ಲ್ಯಾಬ್ ಅಳವಡಿಕೆ ಯಾವಾಗ?
Team Udayavani, Apr 22, 2018, 2:33 PM IST
ನಗರ: ನಗರದ ಕೋರ್ಟ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಇರುವ ತೆರೆದ ಚರಂಡಿ ಸಾಂಕ್ರಾಮಿಕ ರೋಗ ಭೀತಿಯನ್ನು ಹುಟ್ಟಿಸುತ್ತಿದೆ.
ಚರಂಡಿಯಲ್ಲಿ ಆ ಭಾಗದ ಅಂಗಡಿ ಮುಂಗಟ್ಟುಗಳ ಕಲುಷಿತ ನೀರು ಹರಿಯುತ್ತದೆ. ಎಷ್ಟು ಕಲುಷಿತ ನೀರು ಹರಿಯುತ್ತಿದೆ ಎಂದರೆ ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಸ್ಥಳೀಯ ಅಂಗಡಿ ಮುಂಗಟ್ಟಿನವರು, ಗ್ರಾಹಕರು ತೊಂದರೆಪಡುತ್ತಿದ್ದರೂ ತೆರೆದ ಚರಂಡಿಗೆ ಸ್ಲ್ಯಾಬ್ ಅಳವಡಿಸುವ ಕಾರ್ಯವನ್ನೂ ನಗರಸಭೆ ನಡೆಸಿಲ್ಲ.
ಸೊಳ್ಳೆ ಉತ್ಪಾದನೆ ತೆರೆದ ಚರಂಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ನಗರಸಭೆ ಕಚೇರಿಯ 100 ಮೀ. ವ್ಯಾಪ್ತಿಯಲ್ಲಿ ಇಂತಹ ಸ್ಥಿತಿ ಇದ್ದರೂ ನಿರ್ಲಕ್ಷ್ಯ
ಮಾಡಲಾಗಿದೆ.
– ಎಸ್.ಎನ್. ಅಮೃತ್,
ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.