ಗೇರುಕಟ್ಟೆ ಜಾರಿಗೆಬೈಲು: ಮನೆಯಿಂದ ಕಳವು

Team Udayavani, Jun 11, 2019, 9:57 AM IST

kalla

ಬೆಳ್ತಂಗಡಿ: ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಉಸ್ಮಾನ್‌ ಅವರ ಮನೆಯ ಬೀಗ ಒಡೆದು ನಗ – ನಗದು ಕಳವು ಮಾಡಲಾಗಿದೆ.

ಉಸ್ಮಾನ್‌ ಅವರು 10 ದಿನಗಳ ಹಿಂದೆ ಮೂರು ತಿಂಗಳ ವೀಸಾದಲ್ಲಿ ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಮೇಲಿನ ಮನೆಯನ್ನು ಹಮೀದ್‌ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಅವರ ಪತ್ನಿ ಹಬ್ಬದ ಹಿಂದಿನ ದಿನ ತನ್ನ ಅಕ್ಕನ ಮನೆ ಕಲ್ಲೇರಿಗೆ ತೆರಳಿದ್ದರು. ಸೋಮವಾರ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.

ಹಿಂದಿನ ಬಾಗಿಲನ್ನು ಒಡೆದು ಕಳ್ಳರು ಮೇಲಿನ ಮನೆಗೆ ನುಗ್ಗಿದ್ದಾರೆ. ಎರಡೂ ಮನೆಗಳ 8 ಕಪಾಟುಗಳನ್ನು ಒಡೆದು ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಹಮೀದ್‌ ಮನೆಯಿಂದ 22 ಸಾ. ಮೌಲ್ಯದ ಚಿನ್ನಾಭರಣ ಹಾಗೂ 2 ಸಾವಿರ ರೂ. ಕಳವು ಮಾಡಲಾಗಿದೆ. ಉಸ್ಮಾನ್‌ ಅವರು ಮಂಗಳವಾರ ವಿದೇಶದಿಂದ ವಾಪಸಾಗಲಿದ್ದಾರೆ. ಬಳಿಕ ಕಳ್ಳತನವಾದ ಸೊತ್ತಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Kundapura: ನೀರಿಗೆ ಬಿದ್ದು ಮಹಿಳೆ ಸಾವು

Kundapura: ನೀರಿಗೆ ಬಿದ್ದು ಮಹಿಳೆ ಸಾವು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Udupi: ಷೇರು ಮಾರುಕಟ್ಟೆ ನಕಲಿ ಲಿಂಕ್‌: ಲಕ್ಷಾಂತರ ರೂಪಾಯಿ ವಂಚನೆ

Udupi: ಷೇರು ಮಾರುಕಟ್ಟೆ ನಕಲಿ ಲಿಂಕ್‌: ಲಕ್ಷಾಂತರ ರೂಪಾಯಿ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕಡಬ: ಮನೆಯಿಂದ ಕಳವು; ಆರೋಪಿ ಸೆರೆ

ಕಡಬ: ಮನೆಯಿಂದ ಕಳವು; ಆರೋಪಿ ಸೆರೆ

Vittal: ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ

Vittal: ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ

Uppinangady: ಗಾಂಜಾ ಸಹಿತ ಓರ್ವನ ಬಂಧನ

Uppinangady: ಗಾಂಜಾ ಸಹಿತ ಓರ್ವನ ಬಂಧನ

Husband-wife fight: Wife hits husband on the head with a whip

Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Kundapura: ನೀರಿಗೆ ಬಿದ್ದು ಮಹಿಳೆ ಸಾವು

Kundapura: ನೀರಿಗೆ ಬಿದ್ದು ಮಹಿಳೆ ಸಾವು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.