ಉತ್ರಂಬೆ: ಬಾಗಿ ನಿಂತ ಮರ, ಅಪಾಯಕ್ಕೆ ಆಹ್ವಾನ
Team Udayavani, Apr 29, 2018, 11:42 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ -ಜಾಲ್ಸೂರು ಸಂಪರ್ಕ ಮಾರ್ಗದ ನಡುಗಲ್ಲು ಪೇಟೆಯಿಂದ ಸ್ವಲ್ಪ ಮುಂದಕ್ಕೆ ಉತ್ರಂಬೆ ಬಳಿ ಮುಖ್ಯ ರಸ್ತೆ ಬದಿಯಲ್ಲಿರುವ ಮರವೊಂದು ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿದೆ.
ತೀರಾ ತಿರುವಿನಲ್ಲಿ ಮರ ಬಾಗಿ ನಿಂತಿದ್ದು, ಬಸ್, ಲಾರಿ ಸಹಿತ ಘನ ವಾಹನಗಳು ಸಂಚರಿಸುವಾಗ ತಡೆಯುತ್ತಿದೆ. ಏಕಕಾಲದಲ್ಲಿ ರಸ್ತೆಯ ಎರಡೂ ಬದಿಗಳಿಂದ ವಾಹನಗಳು ಚಲಿಸಿದಲ್ಲಿ ಅಪಘಾತ ಆಗುವ ಸಂಭವವಿದೆ. ಮರ ತುಂಬಾ ಬಾಗಿದ್ದು, ತೀರಾ ಕೆಳಗಿನ ಆಂತರದಲ್ಲಿದೆ. ಯಾವುದೇ ಹಂತದಲ್ಲಿ ಇದು ರಸ್ತೆ ಮೇಲೆ ಉರುಳಿ ಬೀಳುಬಹುದು. ಅದು ಚಲಿಸುತ್ತಿರುವ ವಾಹನಗಳ ಮೇಲೆ ಬಿದ್ದು ಜೀವ ಹಾನಿ ಸಾಧ್ಯತೆಯೂ ಇದೆ. ಈ ಮಾರ್ಗವಾಗಿ ಸಾವಿರಾರು ವಾಹನಗಳ ನಿತ್ಯ ಸಂಚರಿಸುತ್ತಿದ್ದು, ಬಾಗಿದ ಮರವನ್ನು ತತ್‌ಕ್ಷಣ ತೆರವುಗೊಳಿಸದಿದಲ್ಲಿ ಅಪಾಯ ಸಾಧ್ಯತೆ ಹೆಚ್ಚು. ಸಂಬಂದಿಸಿದ ಇಲಾಖೆಯವರು ಈ ಕುರಿತು ಗಮನಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.