ಮೂರನೇ ಮದುವೆ: ದೂರು
Team Udayavani, Jan 16, 2018, 11:19 AM IST
ಉಳ್ಳಾಲ: ಪತ್ನಿ, ಮಕ್ಕಳನ್ನು ತೊರೆದು ಭಿನ್ನ ಕೋಮಿನ ಯುವತಿಯನ್ನು ಮದುವೆಯಾದ ಬೋಳಿಯಾರ್ ಗ್ರಾಮದ ಆಸಿಫ್ ವಿರುದ್ಧ ಆತನ ಪತ್ನಿ ಸ್ಥಳೀಯ ಮಹಿಳಾ ಸಂಘಟನೆ ಹಾಗೂ ಆಶಾ ಕಾರ್ಯ ಕರ್ತೆಯರ ನೇತೃತ್ವದಲ್ಲಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆಸಿಫ್ ಪಾವೂರು ಗ್ರಾಮದ ಹಪ್ಸಾ ಅವರನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಎರಡು ಮಕ್ಕಳಿದ್ದಾರೆ. ಪ್ರಕರಣ ಈ ಹಿಂದೊಮ್ಮೆ ಕೊಣಾಜೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಲ್ಲಿ ನಡೆದಿದ್ದ ಮಾತುಕತೆಯಲ್ಲಿ ಮಕ್ಕಳ ಖರ್ಚಿಗೆ ಪ್ರತಿ ತಿಂಗಳು ಹಣ ನೀಡುವ ಒಪ್ಪಂದವಾಗಿತ್ತು. ಆದರೆ ಆಸಿಫ್ ಒಪ್ಪಂದದಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಮೂರನೇ ಪತ್ನಿ ಬಳ್ಳಾರಿಯವಳು
ಈಗ ಬಳ್ಳಾರಿಯಿಂದ ಭಿನ್ನ ಕೋಮಿನ ಯುವತಿಯನ್ನು ಮದುವೆ ಯಾಗಿದ್ದು, ಊರಿಗೆ ವಾಪಸ್ ಆಗಿದ್ದರೂ ಮಕ್ಕಳ ಖರ್ಚಿಗೆ ಹಣ ನೀಡುತ್ತಿಲ್ಲ. ಹಪ್ಸಾ ಅವರ ಬೀಡಿಯ ಪ್ರಾವಿಡೆಂಟ್ ಫಂಡ್ ಕೂಡ ಆಸಿಫ್ ಹೆಸರಿನಲ್ಲಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.