ಟೊಮೇಟೊ, ಸ್ಥಳೀಯ ಬೆಂಡೆ, ಮುಳ್ಳು ಸೌತೆ, ನಿಂಬೆ ದುಬಾರಿ
ತರಕಾರಿ,ಹಣ್ಣು ಹಂಪಲು ಧಾರಣೆ
Team Udayavani, May 6, 2019, 6:15 AM IST
ಮಹಾನಗರ: ಟೊಮೇಟೊ ಪೂರೈಕೆಯಲ್ಲಿ ಕೊರತೆ ಉಂಟಾದ ಕಾರಣ ಮಾರುಕಟ್ಟೆಯಲ್ಲಿ ಅದರ ಬೆಲೆ ಏರಿಕೆಯಾಗಿದೆ. ಸ್ಥಳೀಯ ಬೆಂಡೆ ಮತ್ತು ಸ್ಥಳೀಯ ಮುಳ್ಳು ಸೌತೆ ಕೂಡ ತುಸು ದುಬಾರಿಯಾಗಿದೆ.
ಬೀನ್ಸ್, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಮ್ಜಾನ್ ಸಮೀಪಿಸಿದ ಹಿನ್ನೆಲೆಯಲ್ಲಿ ನಿಂಬೆ ದುಬಾರಿಯಾಗಿದೆ.
ಹಣ್ಣು ಹಂಪಲುಗಳ ಪೈಕಿ ಕೇರಳದ ಅನಾನಸು ದುಬಾರಿಯಾಗಿದೆ. ವಿವಿಧ ಮಾವಿನಹಣ್ಣುಗಳ ಧಾರಣೆ ಇಳಿಕೆ ಯಾಗಿದೆ.
ಮೇ 5 ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ (ರೂ. ಗಳಲ್ಲಿ) ಹೀಗಿತ್ತು.
ತರಕಾರಿ
ಬಟಾಟೆ 25 ರೂ. , ಈರುಳ್ಳಿ 20, ಚೀನಿ 25, ಕುಂಬಳಕಾಯಿ 20, ಸುನಾಮಿ ಕುಂಬಳಕಾಯಿ 15, ಟೊಮೇಟೊ 40, ಕಾಲಿಫÉವರ್ 45, ಕ್ಯಾರೆಟ್ 50, ಬೆಂಡೆ 50, ಬೆಂಡೆ ಸ್ಥಳೀಯ 80, ಅಲಸಂಡೆ 45, ಅಲಸಂಡೆ ಸ್ಥಳೀಯ 50, ದೊಣ್ಣೆ ಮೆಣಸು 70, ಮುಳ್ಳು ಸೌತೆ 30, ಮುಳ್ಳು ಸೌತೆ ಸ್ಥಳೀಯ 80, ಪಾಲಕ್ ಸೊಪ್ಪು 50, ಪಡುವಲಕಾಯಿ 35, ಪಡುವಲಕಾಯಿ ಸ್ಥಳೀಯ 36, ಹಾಗಲ ಕಾಯಿ 60, ಹಾಗಲಕಾಯಿ ಸ್ಥಳೀಯ 70, ಹೀರೆಕಾಯಿ 60, ಹೀರೆಕಾಯಿ ಸ್ಥಳೀಯ 70, ಬೀನ್ಸ್ 80, ಬೀನ್ಸ್ ಸಿಂಗಲ್ 70, ತೊಂಡೆಕಾಯಿ 30, ತೊಂಡೆಕಾಯಿ ಸ್ಥಳೀಯ 50, ಸೋರೆಕಾಯಿ 30, ಸೋರೆಕಾಯಿ ಸœಳೀಯ 35, ಸುವರ್ಣಗಡ್ಡೆ 40, ಹರಿವೆ 20- 25, ಬಸಳೆ 25- 30, ಸಬಾಸಿಗೆ 50, ಬಾಳೆ ಕಾಯಿ 8- 10, ಹಸಿ ಮೆಣಸು 50, ಮೆಣಸು ಸ್ಥಳೀಯ 90, ಹಸಿ ಶುಂಠಿ 100- 120, ಕೊತ್ತಂಬರಿ ಸೊಪ್ಪು 80, ಕ್ಯಾಬೇಜ್ 35, ಲಿಂಬೆ 3.50- 5.00, ಸೌತೆ 20, ಸ್ಪ್ರಿಂಗ್ ಆನಿಯಾನ್ 25, ನುಗ್ಗೆ 50 , ಬದನೆ 40, ಬದನೆ ಸ್ಥಳೀಯ (ಗುಳ್ಳ) 50, ಮಟ್ಟಿ ಗುಳ್ಳ 60, ಬೀಟ್ರೂಟ್ 36, ಬಟಾಣಿ 10, ಒಂದೆಲಗ ಸೊಪ್ಪು 50, ಗೆಣಸು 30, ಮರಗೆಣಸು 30, ಸೀಮೆ ಬದನೆ 25, ಮೂಲಂಗಿ 25, ನವಿಲು ಕೋಸು 30, ಬಟಾಣಿ ಕೋಡು 80, ಕರಿಬೇವು ಸೊಪ್ಪು 70, ಹಸಿ ಅರಸಿನ 80- 100, ದೀವಿ ಗುಜ್ಜೆ 100- 120, ಸಿಮ್ಲಾ ಮೆಣಸು 40, ಮಾವು ಶುಂಠಿ 60, ಕಾಡಪಿರೆ 150, ಮೆಂತೆ ಸೊಪ್ಪು 60, ತೊಗರಿ ಕೋಡು 60, ಪುದಿನ ಸೊಪ್ಪು 80, ಕೂಕಾ 80, ಮಾಫಲ 200, ಮಾವಿನಕಾಯಿ 40 , ಹಲಸಿನ ಗುಜ್ಜೆ ಸ್ಥಳೀಯ 30, ಹಲಸಿನ ಹಣ್ಣು 40 , ಹುಣಸೆ ಹುಳಿ (ಸ್ಥ) 280.
ಹಣ್ಣು ಹಂಪಲು
ಮೂಸಂಬಿ 60 - 120, ಕಿತ್ತಳೆ 100, ಮಡಿಕೇರಿ ಕಿತ್ತಳೆ 100- 120, ದಾಳಿಂಬೆ 100-120 , ಕಾಬೂಲ್ ದಾಳಿಂಬೆ 140, ದ್ರಾಕ್ಷಿ 50, ಸೀಡ್‌ಲೆಸ್ ಬಿಳಿ ದ್ರಾಕ್ಷಿ 80- 100, ಸೀಡ್‌ಲೆಸ್ ಕಪ್ಪು ದ್ರಾಕ್ಷಿ 140, ಗ್ಲೋಬ್ ದ್ರಾಕ್ಷಿ 500, ಇಂಡಿಯನ್ ಗ್ಲೋಬ್ ದ್ರಾಕ್ಷಿ 200, ಪಪ್ಪಾಯಿ 35- 40, ಅನಾನಸು 50- 80 (ಕೇರಳ), ಕಲ್ಲಂಗಡಿ (ನಾಮ್‌ದಾರಿ) 24, ಕಲ್ಲಂಗಡಿ ತೈವಾನ್ 24, ಚಿಕ್ಕು 50- 60, ಸೇಬು- ಡೆಲ್ಲಿ 160, ಸೇಬು- ಗಾಲಾ 200- 240, ಆಸ್ಟ್ರೇಲಿಯ ಸೇಬು 180- 200 , ಸೇಬು -ಫೀಜಿ 260, ಸೇಬು- ವಾಷಿಂಗ್ಟನ್ 160, ಸೇಬು- ಮಿಸ್ರಿಯಾ 100- 120, ಹಸಿರು ಸೇಬು 200- 220, ಬಾಳೆ ಹಣ್ಣು- ಕದಳಿ 50- 60, ಬಾಳೆ ಹಣ್ಣು- ನೇಂದ್ರ 60, ಬಾಳೆ ಹಣ್ಣು – ಕ್ಯಾವೆಂಡಿಸ್ 25- 35, ಬಾಳೆ ಹಣ್ಣು- ಬೂದಿ 50, ಬಾಳೆ ಹಣ್ಣು ಮೈಸೂರು 30, ಖರ್ಜೂರ 60, ಅಫಿಯಾ ಡೇಟ್ಸ್ (ಮಸ್ಕತ್) 180, ಕೀವಿ 30, ಪಿಯರ್ (ಬಿಟಿ) 260, ರೆಡ್ ಪಿಯರ್ 240, ಗ್ರೀನ್ ಪಿಯರ್ 260, ಲಿಚಿ (ಥಾಯ್ಲಂಡ್) 240, ಪ್ಲಮ್ (ಕ್ಯಾಲಿಫೋರ್ನಿಯಾ) 40, ಚಿಪ್ಪಡ್ 50, ಬಟರ್ ಫೂÅಟ್ 300 (ದಕ್ಷಿಣ ಆಫ್ರಿಕಾ), ಅಂಜೂರ 120,ಸ್ಟ್ರಾಬರಿ 60- 80- 90, ಪೇರಳೆ 80- 100, ಪೇರಳೆ (ಥಾಯ್ಲಂಡ್)160, ಲಕ್ಷ್ಮಣ ಫಲ 500, ಸಿಹಿ ಹುಣಸೆ 100, ಡ್ರೇಗನ್ ಫೂÅಟ್ 240, ಪೆಜಕಾಯಿ (ಹಣ್ಣು) 120, ಪುನರ್ಪುಳಿ 180- 200, ಮಾವಿನ ಹಣ್ಣು : ತೋತಾಪುರಿ 60, ತೋತಾಪುರಿ ಘಾಟಿ 40, ಬಂಗನಪಲ್ಲಿ 80 - 140, ಬಂಗನಪಲ್ಲಿ ಘಾಟಿ 60, ಪೈರಿ 120, ಪೈರಿ ಘಾಟಿ 80, ಬಾದಾಮಿ 60, ಬಾದಾಮಿ ಘಾಟಿ 40, ಆಪೂಸ್ 160, ಆಪೂಸ್ ಘಾಟಿ 80, ಮುಂಡಪ್ಪ 60 – 140, ಕಾಟು ಮಾವಿನ ಹಣ್ಣು 40- 60, ಮಲ್ಲಿಕಾ 140.
ಚೈನೀಸ್ ತರಕಾರಿ
ಬೊÅಕೋಲಿ 160, ಚೈನೀಸ್ ಕ್ಯಾಬೇಜ್ 120, ಗ್ರೀನ್ ಲೆಟೋಸ್ 100, ಝುಕುನಿ 120, ಐಸ್‌ಬರ್ಗ್ 120, ಸೆಲ್ಲರಿ 100, ರೆಡ್ ಕ್ಯಾಬೇಜ್ 100, ಚೈನೀಸ್ ಕ್ಯಾಬೇಜ್ 80, ಲೀಕ್ 120, ರೋಸ್‌ಮಾರಿ 300, ಥೈಮ್ 300, ಬೇಬಿ ಪೊಟ್ಯಾಟೊ 40, ರೆಡ್ ಕ್ಯಾಪ್ಸಿಕಂ 140, ಯೆಲ್ಲೊ ಕ್ಯಾಪ್ಸಿಕಂ 140, ಪೀಲ್ಡ್ ಗಾರ್ಲಿಕ್ 120, ದಿಲ್ 100, ಪೊಕ್‌ಜಯ್ 120, ಪಾಸ್ಲಿ 240, ರೆಡ್ ರ್ಯಾಡಿಶ್ 60, ಟರ್ನಿಫ್ 60, ಬೇಬಿಕಾರ್ನ್ (ಪಿ) 80, ಬೇಸಿಲ್ 160, ಲೆಮೆನ್ ಗ್ರಾಸ್ 140, ಚೆರಿ ಟೊಮೆಟೊ 160, ಥಾಯ್ ಜಿಂಜರ್ 500, ಆ್ಯಸ್ ಪರಗಸ್ 500.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.