ಉಳ್ಳಾಲ:ಅಶ್ವತ್ಥಕಟ್ಟೆಯ ಜೀರ್ಣೋದ್ಧಾರ ಸಂಪನ್ನ
Team Udayavani, Apr 25, 2019, 6:15 AM IST
ಉಳ್ಳಾಲ: ಶಿವಸಾನ್ನಿಧ್ಯ ಹಿಂದೂ ರುದ್ರಭೂಮಿ ಉಳ್ಳಾಲದಲ್ಲಿ ಅಶ್ವತ್ಥಕಟ್ಟೆಯ ಜೀರ್ಣೋದ್ಧಾರ, ಉಪನಯನ ಕಾರ್ಯಕ್ರಮಗಳು ಸಂಪನ್ನಗೊಂಡವು.
ಸಾರ್ವಜನಿಕ ಹಿಂದೂ ಸ್ಮಶಾನ ಸಮಿತಿಯ ಅಧ್ಯಕ್ಷ ಲಕ್ಷ್ಮ ಣ ಅಬ್ಬಕ್ಕನಗರ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ಲಕ್ಷಿನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ್ ಕಿಣಿ, ವಿದ್ಯಾರಣ್ಯ ಕಲಾ ವೃಂದದ ಅಧ್ಯಕ್ಷ ಚೂಡಪ್ಪ ಉಳ್ಳಾಲ, ವಿಕ್ರಮ ಮಿತ್ರ ವೃಂದದ ಲಕ್ಷ ¾ಣ ಟೈಲರ್,ವಿದ್ಯಾಂಜ ನೇಯ ವ್ಯಾಯಾಮ ಶಾಲೆಯ ವಸಂತ ಉಳ್ಳಾಲ,ವಿಜಯ, ಪರಿಸರ ಪ್ರೇಮಿಗಳಾದ ಜೀತ್ ಮಿಲನ ರೋಚ್ ಮತ್ತು ನವೀನ್ ನಾಯಕ,ಜಾಗೃತ ಸೊಸೈಟಿಯ ಅಧ್ಯಕ್ಷ ರಘುರಾಮ್ ಬಲ್ಲಾಳ್,ಬಾಬು ಬಂಗೇರ, ಉದಯಕುಮಾರ್ ಆರ್.ಕೆ., ಉಳ್ಳಾಲ ಅರಣ್ಯ ಅಧಿಕಾರಿಗಳಾದ ರವಿಕುಮಾರ್, ಉದಯ ಗೋಳಿಯಡಿ, ಜಗದೀಶ್ ಗೋಳಿಯಡಿ, ಕಾನೂನು ಸಲಹೆಗಾರ ರವೀಂದ್ರರಾಜ್ ಉಳ್ಳಾಲ, ಓಂ ಶಕ್ತಿ ಸಂಘಟನೆಯ ದಿನೇಶ್ ಉಳ್ಳಾಲ, ಚಂದ್ರಶೇಖರ ಉಳ್ಳಾಲ, ಸತೀಶ್ ಬಂಡಿಕೊಟ್ಯ, ಸಂತೋಷ ಮಾರ್ಲ, ದಾಮೋದರ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.