ಗೋವನ್ನು ಸಾಕಿ ಪ್ರೀತಿಸಿದವರಿಗೆ ಮಾತ್ರ ಗೋಲೋಕ ಕಾಣಲು ಸಾಧ್ಯ: ದೇವಬಾಬಾ

Team Udayavani, Sep 6, 2018, 2:47 PM IST

6-september-14.jpg

ವಿಟ್ಲ : ಗೋವುಗಳ 97 ತಳಿಗಳನ್ನು ಹೊಂದಿದ್ದ ಭಾರತದಲ್ಲಿ ಇಂದು 37 ತಳಿ ಉಳಿದುಕೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೋತಳಿ ಸಂರಕ್ಷಿಸುವ ಯೋಜನೆ ದೇಶವನ್ನು ಸಂರಕ್ಷಿಸಬಲ್ಲುದು. ಗೋಸ್ವರ್ಗ ಆರಂಭಿಸುವ ಮೂಲಕ ದೇಸೀ ಗೋವುಗಳನ್ನು ಉಳಿಸುವ ಅವರ ಸಾಹಸ ಜತೆಗೆ ನಾವು ಸೇರಿಕೊಳ್ಳಬೇಕು. ಗೋವನ್ನು ಸಾಕಿ ಪ್ರೀತಿಸಿದವರಿಗೆ ಮಾತ್ರ ಗೋಲೋಕ ಕಾಣಲು ಸಾಧ್ಯ ಎಂದು ಕಿನ್ನಿಗೋಳಿ ಶ್ರೀಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಹೇಳಿದರು.

ಅವರು ಮಂಗಳವಾರ ವಿಟ್ಲದ ವಿಠ್ಠಲ ಪ.ಪೂ. ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ವತಿಯಿಂದ ನಡೆದ 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ನೃತ್ಯ ನಾಟಕ ವಿಶ್ವ ಮಾತಾ ಗೋಮಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಬಂದರು ಶ್ರೀ ವೈಕುಂಠಂ ಫಾಮ್ಸ್‌ì ಮಾಲಕ ಕೆ. ಅನಂತ ಕಾಮತ್‌ ಮಾತನಾಡಿ, ಜರ್ಸಿ – ಎಚ್‌ ಎಫ್‌ ದನಗಳು ಗೋವಿನ ಆಕಾರದ ಪ್ರಾಣಿ ಅಷ್ಟೇ. ವಿದೇಶೀ ದನದ ಎ1 ಹಾಲಿನಿಂದ ಕ್ಯಾನ್ಸರ್‌ ಮತ್ತಿತರ ರೋಗ ಬರುತ್ತವೆ. ಆರೋಗ್ಯ ಕಾಪಾಡಲು ದೇಸೀ ಗೋವಿನ ಹಾಲನ್ನು ಸೇವಿಸಬೇಕು. ಆಮದು ಮಾಡಲು 6.5 ಲಕ್ಷ ಕೋಟಿ ರೂ. ಔಷಧಕ್ಕೆ, 7 ಲಕ್ಷ ಕೋಟಿ ರೂ. ಯೂರಿಯಾ ಗೊಬ್ಬರಕ್ಕೆ ಖರ್ಚು ಮಾಡುತ್ತೇವೆ. ಒಟ್ಟು 21 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ನಾವು ನಮ್ಮ ದೇಶದಲ್ಲೇ ಗೋವನ್ನು ಸಾಕಿ ಉಳಿಸಿಕೊಳ್ಳಬಹುದು. ಗೋಮೂತ್ರಕ್ಕೆ ಕ್ಯಾನ್ಸರ್‌ ಗುಣಪಡಿಸುವ ಔಷಧೀಯ ಗುಣವಿದೆ. ತನ್ನ ತಂದೆಗೆ ಆ ರೋಗ ಗುಣವಾಗಿದೆ ಎಂದರು.

ಕಾಲ್ನಡಿಗೆಯಲ್ಲಿ ವಿಶ್ವ ಪರ್ಯಟನೆ ಮಾಡಿದ ಸೀತಾರಾಮ ಕೆದಿಲಾಯ, ವಿಠ್ಠಲ ವಿದ್ಯಾಸಂಘದ ಸಂಚಾಲಕ ಎಲ್‌.ಎನ್‌. ಕೂಡೂರು, ವಿಠ್ಠಲ  ಪ.ಪೂ. ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು. ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ ಸ್ವಾಗತಿಸಿ, ವಂದಿಸಿದರು.

ಹೆಚ್ಚಿನ ಅವಕಾಶ
ದೇಸೀ ಗೋವನ್ನು ವಧಿಸುವುದೆಂದರೆ ಮಹಾಪುರುಷರ ಮೇಲೆ ದಾಳಿ ಮಾಡಿದ ಹಾಗೆ. ಮಕ್ಕಳನ್ನು ಪ್ರೀತಿಸುವವರು ದೇಸೀ ಗೋವಿನ ಹಾಲನ್ನು ನೀಡಬೇಕು. ಬ್ರಿಟಿಷ್‌/ ಆಸ್ಟ್ರೇಲಿಯ ದನಗಳು ನೀಡುವ ಹಾಲು ಆರೋಗ್ಯಕ್ಕೆ ಹಿತಕರವಲ್ಲ. ಕಪಿಲ ಗೋವು ಜಗತ್ತಿನ ಶ್ರೇಷ್ಠ ಗೋವು. ಕೇರಳದಲ್ಲಿ ಶ್ರೀಕೃಷ್ಣನ ಗೋವು ಇಲ್ಲದ ಕಾರಣ ಹೆಚ್ಚು ರೋಗಗಳು ಪತ್ತೆಯಾಗುತ್ತಿವೆ.
– ಯೋಗಾಚಾರ್ಯ ದೇವಬಾಬಾ
ಶ್ರೀಶಕ್ತಿದರ್ಶನ ಯೋಗಾಶ್ರಮ

ಟಾಪ್ ನ್ಯೂಸ್

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.