ವೀಕೆಂಡ್ ಕರ್ಫ್ಯೂನ ಎರಡನೇ ದಿನವೂ ಮೂಡುಬಿದಿರೆ ಸ್ತಬ್ಧ
Team Udayavani, Apr 25, 2021, 12:42 PM IST
ಮೂಡುಬಿದಿರೆ : ವೀಕೆಂಡ್ ಕರ್ಫ್ಯೂನ ಎರಡನೇ ದಿನ ವಾದ ರವಿವಾರವೂ ಮೂಡುಬಿದಿರೆಯಲ್ಲಿ ಪೂರ್ಣ ಯಶಸ್ವಿಯಾಗಿದೆ.
ಅವಶ್ಯಕ ವಸ್ತುಗಳನ್ನು ಈ ಕಳೆದ ಎರಡು ದಿನಗಳಲ್ಲಿ ಜನರುಕೊಂಡಿದ್ದರಿಂದಲೋ ಏನೋ ದಿನಸಿ , ತರಕಾರಿ ಅಂಗಡಿಗಳಲ್ಲಿ ಅಷ್ಟೊಂದು ಒತ್ತಡ ಕಂಡುಬರಲಿಲ್ಲ. ಆದರೆ, ಮೀನು , ಮಾಂಸ ಕೊಂಡುಕೊಳ್ಳುವ ಗ್ರಾಹಕರು ಹೆಚ್ಚಿನ ಸಂಖ್ಯೆಯ ಲ್ಲಿ ಕಂಡುಬಂದರು.
ಕೆಲವೇ ಕೆಲವು ಅಟೋರಿಕ್ಷಾ ಗಳೂ ಹತ್ತುಗಂಟೆಯವರೆಗೆ ಓಡಾಡಿದವು. ಬಳಿಕ ಎಲ್ಲ ಸ್ತಬ್ಧವಾದಂತೆ ಕಂಡಿದೆ. ಇದೇ ವೇಳೆಗೆ ದಿನಕ್ಕೊಂದು ನೀತಿಯನ್ನು , ಕರ್ಫ್ಯೂ ,ಬಂದ್ ಮೊದಲಾದ ಕ್ರಮ ಗಳನ್ನು ಸಾಕಷ್ಟು ಪೂರ್ವಸೂಚನೆ ಇಲ್ಲದೆ ಆದೇಶ ಹೊರಡಿಸುವುದೆಷ್ಟು ಸರಿ? ಎಂದು ಜನರೂ ವ್ಯಾಪಾರಿ ಗಳೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.