ಕ್ಸಿಯಾಮಿ ಮಿ ಬ್ಲೂಟೂತ್‌ ಆಡಿಯೋ ರಿಸೀವರ್‌ ಮಾರುಕಟ್ಟೆಗೆ 

Team Udayavani, May 18, 2018, 4:12 PM IST

18-may-18.jpg

ಕ್ಸಿಯಾಮಿ ಮಿ ಬ್ಲೂಟೂತ್‌ ಆಡಿಯೋ ರಿಸೀವರ್‌ ಮತ್ತು ಎಂಐ ಸೆಲ್ಫಿ ಸ್ಟಿಕ್‌ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಕಾಲಿರಿಸಿದೆ. ಭಾರತದಲ್ಲಿ ಫೇಮಸ್‌ ಆಗುತ್ತಿರುವ ಎಂಐ ಬ್ರ್ಯಾಂಡ್‌ನ‌ ಹಲವು ಉತ್ಪನ್ನಗಳು ಇಂದು ಬಹುತೇಕ ಜನರಕೈಯಲ್ಲಿವೆ. ಬ್ಲೂಟೂತ್‌ ರಿಸೀವರ್‌ ಮತ್ತು ಸೆಲ್ಫಿ ಸ್ಟಿಕ್‌ಗಳು ಭಾರತದ ಮಾರುಕಟ್ಟೆ ಬರಲಿವೆ ಎಂಬುದು ತನ್ನ ಬಳಕೆದಾರರಿಗೆ ಈ ಮೊದಲೆ ತಿಳಿದಿತ್ತು ಎಮದು ಸಂಸ್ಥೆ ಹೇಳಿದೆ.

ಕ್ಸಿಯಾಮಿ ಮಿ ಉತ್ಪನ್ನದ ಕುರಿತು ಭಾರತದಲ್ಲಿ ಜನರು ಹೆಚ್ಚು ಆಸಕ್ತಿತೋರುತ್ತಿದ್ದು, ಮಾರುಕಟ್ಟೆ ಯೋಜನೆ ಹಾಗೂ ನಾವೀನ್ಯ ಉತ್ಪನ್ನಗಳ ಒಂದು ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಮೊದಲ ಉತ್ಪನ್ನ ಬ್ಲೂಟೂತ್‌ ಆಡಿಯೋ ರಿಸೀವರ್‌ ರೂ. 999 ಬೆಲೆ ನಿಗದಿಪಡಿಸಲಾಗಿದೆ. ವೈರ್ಲೆಸ್‌ ಸಂಗೀತವನ್ನು ಒದಗಿಸುವ ಸಾಧನವು ಅತ್ಯಾಧುನಿಕವಾಗಿ ತಯಾರಾಗಿದೆ. 97ಞಅಜ ಬ್ಯಾಟರಿ ಬೋರ್ಡ್‌ ಸಂಪೂರ್ಣವಾಗಿ 2 ಗಂಟೆಗಳ ಚಾರ್ಜ್‌ ಮಾಡಿದರೆ 4-5 ಗಂಟೆಗಳ ಪ್ಲೇಬ್ಯಾಕ್‌ ಅನ್ನು ಹೊಂದಲಿದೆ. ಈ ಉತ್ಪನ್ನವನ್ನು ಬಳಕೆದಾರರು ಎರಡು ಹ್ಯಾಂಡ್‌ಸೆಟ್‌ಗಳಿಗೆ ಸಂಪರ್ಕಿಸಬಹುದು. ಆದರೆ ಒಂದರಲ್ಲಿ ಮಾತ್ರ ಕರೆ ಅಥವಾ ಸಂಗೀತ ಆಸ್ವಾಧಿಸಲು ಸಾಧ್ಯವಾಗಿದೆ.

ಮಿ ಸೆಲ್ಫಿ ಟ್ರೈಪಾಡ್‌ 1,099 ರೂ ಬೆಲೆ ನಿಗದಿ ಪಡಿಸಲಾಗಿದ್ದು, ಇದು ಬ್ಲೂಟೂತ್‌ ಶಟರ್‌ ರಿಮೋಟ್ನೊಂದಿಗೆ ಲಭಿಸುತ್ತದೆ. ಬ್ಲೂಟೂತ್‌ ಸಾಮರ್ಥ್ಯವು 3.0 ನಷ್ಟಿದೆ. ಅಂದರೆ ಇದು ಆಂಡ್ರಾಯ್ಡ್  4.3 ಮತ್ತು ಹೆಚ್ಚಿನ ಮತ್ತು ಐಒಎಸ್‌ 5.0 ಮತ್ತು ದಕ್ಕಿಂತ ಮೇಲ್ಪಟ್ಟ ಸಾಮರ್ಥ್ಯವುಳ್ಳ ಸ್ಮಾರ್ಟ್‌ಫೋನ್‌ ಗಳನ್ನು ಬೆಂಬಲಿಸುತ್ತದೆ. ಎಮೈ ಸೆಲ್ಫಿ ಸ್ಟಿಕ್‌ ಟ್ರೈಪಾಡ್‌ಅನ್ನು 360 ಡಿಗ್ರಿಗಳ ವ್ಯಾಪ್ತಿಯಲ್ಲಿ ತಿರುಗಿಸಲು ಸಾಧ್ಯವಾಗುತ್ತದೆ. ಮತ್ತು ಮಿ ಮ್ಯಾಕ್ಸ್‌ 2 ನಂತಹ ಅತಿದೊಡ್ಡ ಸ್ಮಾಟ್‌ಫೋನ್‌ಗಳನ್ನು ಹೊಂದಿಸಲು ಹೊಂದಾಣಿಕೆ ಹಿಡಿತದೊಂದಿಗೆ ಬರುತ್ತದೆ. ಉತ್ಪನ್ನವು ಕೇವಲ ಒಂದು ಕಪ್ಪು ಬಣ್ಣದ ರೂಪಾಂತರದಲ್ಲಿ ಬರುತ್ತದೆ, 45×49.5x190mm ಅಳತೆ ಮಾಡುತ್ತದೆ, ಮತ್ತು 155 ಗ್ರಾಂ ತೂಗುತ್ತದೆ. 

ಟಾಪ್ ನ್ಯೂಸ್

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.