ಯುವಜನ ಮೇಳ: ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ
Team Udayavani, Feb 5, 2018, 9:45 AM IST
ಪುತ್ತೂರು: ಪುತ್ತೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆದ 2017-18ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳ ರವಿವಾರ ಸಂಜೆ ಬಹುಮಾನ ವಿತರಣೆಯೊಂದಿಗೆ ಸಮಾಪನಗೊಂಡಿತು. ಯುವಕರು ಹಾಗೂ ಯುವತಿಯರ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಯುವತಿಯರ ವಿಭಾಗ
ಭಾವಗೀತೆ: 1. ಗುರುಪ್ರಿಯಾ ನಾಯಕ್ (ದ.ಕ.), 2. ಅಖೀಲಾ ಪಜಿ ಮಣ್ಣು (ದ.ಕ.), 3. ತೃಪ್ತಿ (ಉಡುಪಿ); ಲಾವಣಿ: 1. ಸಂಗೀತ ಮಡಿ ವಾಳ (ಕೊಪ್ಪಳ), 2. ಆಶಾಲಕ್ಷ್ಮೀ (ಕೊಪ್ಪಳ), 3. ರೂಪಾ ಮಡಿವಾಳ (ಕೊಪ್ಪಳ); ರಂಗಗೀತೆ: 1. ಗುರು ಪ್ರಿಯಾ ನಾಯಕ್ (ದ.ಕ.), 2. ಸೀತಾಲಕ್ಷ್ಮೀ (ಉಡುಪಿ), 3. ರಂಗಿನಿ ಯು. ರಾವ್ (ಚಿಕ್ಕಮಗಳೂರು); ಏಕ ಪಾತ್ರಾಭಿ ನಯ: 1. ರಂಗಿನಿ ಯು. ರಾವ್ (ಚಿಕ್ಕ ಮಗಳೂರು), 2. ಕಾವ್ಯಶ್ರೀ ಚಿದ್ಗಲ್ (ದ.ಕ.), 3. ಅಭಿಜ್ಞಾ (ಹಾಸನ).
ಗೀಗಿಪದ: 1. ಕಾರವಾರ, 2. ಬೆಳಗಾವಿ, 3. ಗದಗ; ಭಜನೆ: 1. ಕಾರವಾರ, 2. ಗದಗ, 3. ಮಂಡ್ಯ; ಶೋಭಾನೆ ಪದ: 1. ಬಾಗಲಕೋಟೆ, 2. ಹಾಸನ, 3. ಕೊಪ್ಪಳ; ರಾಗಿ ಬೀಸುವ ಪದ: 1. ಮಂಡ್ಯ ಜಿಲ್ಲೆಯ ಶಾಲಿನಿ ತಂಡ, 2. ಕೊಡಗು ಜಿಲ್ಲೆಯ ಚೈತನ್ಯ ತಂಡ, 3. ಚಿಕ್ಕಮಗಳೂರು ಜಿಲ್ಲೆಯ ಅನೀತ ತಂಡ; ಜಾನಪದ ನೃತ್ಯ: 1. ಉಡುಪಿ, 2. ದ.ಕ., 3. ಗದಗ; ಕೋಲಾಟ: 1. ಚಿಕ್ಕಮಗಳೂರು, 2. ಉಡುಪಿ, 3. ದ.ಕ.; ಜನಪದ ಗೀತೆ: 1. ಕೊಪ್ಪಳ, 2. ಚಿಕ್ಕಮಗಳೂರು, 3. ದಕ್ಷಿಣ ಕನ್ನಡ ಜಿಲ್ಲೆ.
ಯುವಕರ ವಿಭಾಗ
ಭಾವಗೀತೆ: 1. ರಘು ಕೆ.ಎಸ್. (ಮಂಡ್ಯ), 2. ಮನೋಹರ್ ಎಚ್.ಎಂ. (ಚಿಕ್ಕ ಮಗಳೂರು), 3. ಅರುಣ್ ಕುಮಾರ್ (ಕೊಡಗು); ಲಾವಣಿ: 1. ಮಂಜು ನಾಥ ರಾಜನಹಳ್ಳಿ (ಹಾವೇರಿ), 2. ಲೋಕೇಶ್ (ಹಾಸನ), 3. ರಾಮ ದಾಸರ (ಕೋಲಾರ);
ರಂಗ ಗೀತೆ: 1. ಶಿವಶಂಕರ (ದ.ಕ.), 2. ಮಹೇಶ್ ಕುಮಾರ್ (ಚಿಕ್ಕಬಳ್ಳಾಪುರ), 3. ಮನೋಜ್ (ಕೋಲಾರ); ಏಕ ಪಾತ್ರಾಭಿ ನಯ: 1. ರಾಕೇಶ್ ರೈ ಕೆಡೆಂಜಿ (ದ.ಕ.), 2. ಚಂದ್ರಹಾಸ ಬಳಂಜ (ದ.ಕ.), 3. ರಮೇಶ್ ಬಂಗಾರ (ಚಿಕ್ಕಮಗಳೂರು).
ಗೀಗಿಪದ: 1. ಗದಗ, 2. ಧಾರವಾಡ, 3. ತುಮಕೂರು; ಭಜನೆ: 1. ಚಾಮರಾಜನಗರ, 2. ದ.ಕ., 3. ದಾವಣಗೆರೆ; ಚರ್ಮವಾದ್ಯ ಮೇಳ: 1. ದ.ಕ., 2. ಕೋಲಾರ, 3. ಹಾವೇರಿ; ಯಕ್ಷಗಾನ: 1. ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಯುವಕ ಮಂಡಲ; ಜನಪದ ನೃತ್ಯ: 1. ದ.ಕ., 2. ಹಾಸನ, 3. ಬೆಂಗಳೂರು ನಗರ; ಕೋಲಾಟ: 1. ಹಾಸನ, 2. ಗದಗ, 3. ತುಮಕೂರು; ಜನಪದ ಗೀತೆ: 1. ಬೆಂಗಳೂರು ನಗರ, 2. ಧಾರವಾಡ, 3. ದಾವಣಗೆರೆ; ವೀರಗಾಸೆ: 1. ಉಡುಪಿ, 2. ಶಿವಮೊಗ್ಗ, 3. ತುಮಕೂರು; ಸಣ್ಣಾಟ: 1. ಗದಗ, 2. ಧಾರವಾಡ, 3. ಚಿಕ್ಕಮಗಳೂರು; ದೊಡ್ಡಾಟ: 1. ದ.ಕ., 2. ಗದಗ, 3. ಕಲಬುರ್ಗಿ; ಡೊಳ್ಳು ಕುಣಿತ: 1. ದಾವಣಗೆರೆ, 2. ಬಾಗಲಕೋಟೆ, 3. ಉಡುಪಿ ಜಿಲ್ಲೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.