ಚುನಾವಣೆ ಸಿಬ್ಬಂದಿ ದಿಢೀರ್ ಪ್ರತಿಭಟನೆ
Team Udayavani, Dec 28, 2021, 5:28 PM IST
ಹೊಸಪೇಟೆ: ಮತಗಟ್ಟೆ ಅಧಿಕಾರಿಗಳುಹಾಗೂ ಚುನಾವಣೆ ಸಿಬ್ಬಂದಿಗೆ ಕಳಪೆಊಟ ನೀಡಲಾಗಿದೆ ಎಂದು ನಗರದಲಿಟ್ಲ… ಫÉವರ್‌ಶಾಲೆ ಆವರಣದಲ್ಲಿಸೋಮವಾರ ರಾತ್ರಿ ದಿಢೀರ್‌ಪ್ರತಿಭಟನೆ ನಡೆಸಿದರು. ಭಾನುವಾರರಾತ್ರಿ ಕಳಪೆ ಆಹಾರ ನೀಡಲಾಗಿದೆ.ಬೆಳಗ್ಗೆ ಉಪಾಹಾರ ಕೂಡ ಸರಿಯಾಗಿನೀಡಿಲ್ಲ.
ಮಧ್ಯಾಹ್ನ ಊಟ 4 ಗಂಟೆಹೊತ್ತಿಗೆ ನೀಡಲಾಗಿದೆ. ಕಳಪೆ ಆಹಾರನೀಡಲಾಗಿದೆ. ಊಟ ಮಾಡದೇಚುನಾವಣೆ ಕೆಲ್ಸ ಮಾಡಿದ್ದೇವೆ.ನಮ್ಮಿಂದ ಲೋಪವಾದ್ರೆ ಅಮಾನತುಮಾಡುತ್ತೀರಾ. ಊಟದ ಜವಾಬ್ದಾರಿತೆಗೆದುಕೊಂಡ ಅಧಿಕಾರಿಗಳ ವಿರುದ್ಧಕ್ರಮ ಜರುಗಿಸಬೇಕು. ಬೂತ್‌ಗಳಲ್ಲೇಊಟ ಇಟ್ಟಿದ್ದೇವೆ. ಇಂಥ ಕಳಪೆಆಹಾರ ನೀಡಿರುವುದು ಸರಿಯಲ್ಲ.ಇನ್ನೂ ಮತಗಟ್ಟೆಗಳಲ್ಲಿ ಮೂಲಭೂತಸೌಕರ್ಯಕೂಡಒದಗಿಸಿರಲಿಲ್ಲಎಂದುದೂರಿದರು.
ಉಪವಿಭಾಗಾಧಿಕಾರಿಸಿದ್ದರಾಮೇಶ್ವರ ಮಾತನಾಡಿ, ಕ್ಷಮೇಇರಲಿ. ಹೊಸಪೇಟೆ ಆತಿಥ್ಯಕ್ಕೆಹೆಸರುವಾಸಿಯಾಗಿದೆ. ಯಾರದೋನಿರ್ಲಕ್ಷÂದಿಂದ ಈ ಅವ್ಯವಸ್ಥೆಯಾಗಿದೆ.ತಾಲೂಕಾಡಳಿತದಿಂದ ಕ್ಷಮೆಯಾಚಿಸುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.