ಸಂವೇದನಾಶೀಲತೆಯಿಂದ ಸೃಜನಶೀಲತೆ ಸಾಧ್ಯ


Team Udayavani, Apr 4, 2017, 12:16 PM IST

dvg5.jpg

ಹರಿಹರ: ಮಾತು ಹಾಗೂ ಭಾಷೆಯಲ್ಲಿ ಸಂವೇದನಾಶೀಲತೆ ಇದ್ದಾಗ ಮಾತ್ರ ಕಾವ್ಯ ಸೃಜನಶೀಲವಾಗುತ್ತದೆ ಎಂದು ಪ್ರೊ| ಎಚ್‌.ಎ.ಭಿಕ್ಷಾವರ್ತಿಮಠ ಅಭಿಪ್ರಾಯಪಟ್ಟರು. ಪರಸ್ಪರ ಬಳಗದಿಂದ ನಗರದ ಗಿರಿಯಮ್ಮ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಯಗಾದಿ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಡುವ ಮಾತಿನಲ್ಲಿ, ಬಳಸುವ ಭಾಷೆಯಲ್ಲಿ ಸಂವೇನಾಶೀಲತೆ ಬೆಳೆಸಿಕೊಂಡರೆ ಅಂಥವರು ಬರೆದ ಕಾವ್ಯ ಸೃಜನಶೀಲವಾಗುತ್ತದೆ ಎಂಬುದನ್ನು ಕವಿಯಾಗಬಯಸುವವರು ಸದಾ ಗಮನದಲ್ಲಿಟ್ಟುಕೊಂಡಿರಬೇಕು ಎಂದರು. ಕವಿಗಳು ಬರಹಗಾರನು ಪರಂಪರೆಯ ಪ್ರಜ್ಞೆ ಬೆಳೆಸಿಕೊಂಡರೆ, ಅವನ ಅಭಿವ್ಯಕ್ತಿಗೆ ಶಕ್ತಿ ಬರುತ್ತದೆ. 

ಮಾತಿಗೆ ಅಂಜದಿದ್ದರೆ ಸಂತೆ, ಮಾತಿಗೆ ನಾಚಿದರೆ ಕವಿತೆ ಎಂಬ ಸಿಪಿಕೆಯವರ ಮಾತನ್ನು ಉಲ್ಲೇಖೀಸಿದ ಅವರು, ಕವಿತೆ ಬರೆಯುವವರು ಪದಗಳನ್ನು ದುಂದು ಮಾಡದೆ, ಅಳೆದು, ತೂಗಿ ಬರೆಯಬೇಕು. ಶ್ರೇಷ್ಠ ಕವಿಗಳು  ಬರೆದ ಕವಿತೆಗಳನ್ನು ಓದುವುದರಿಂದಈ ಕಲೆ ಸಿದ್ದಿಸುತ್ತದೆ ಎಂದರು.  

ಕವಿಗೋಷ್ಠಿಯಲ್ಲಿ ಹೂಗಾರ್‌ ಎಸ್‌.ಎಚ್‌., ಡಿ.ಡಿ.ಸಿಂದಗಿ, ಅಬ್ದುಲ್‌  ಸಲಾಂ, ಕೆ.ಬಸವರಾಜ ಉಕ್ಕಡಗಾತ್ರಿ, ಕೆ.ಪಂಚಾಕ್ಷರಿ ಕಮಲಾಪುರ, ಸಿ.ಎಚ್‌.ಕೊಟ್ರೇಶ್‌, ಬಿ.ಮಗು ರತ್ನವ್ವ ಸಾಲಿಮಠ, ಪ್ರೊ| ಸಿ.ವಿ.ಪಾಟೀಲ್‌, ಶಾಂತ.ಎನ್‌.ಎಸ್‌., ಡಿ.ಫ್ರಾನ್ಸಿಸ್‌, ಚಂದನಾ ವೈ.ನೀಲಪ್ಪ, ಸಲ್ಮಾಬಾನು, ಜೆ.ಕಲೀಂಭಾಷಾ, ಲಲಿತಮ್ಮ ಡಾ| ಚಂದ್ರಶೇಖರ, ಶಬಾನ ಮತ್ತಿತರರು ಸ್ವರಚಿತ ಕವಿತೆ ವಾಚಿಸಿದರು.

ಜೆ.ಕಲಿಬಾಷಾ ಅವರ ಗಝಲ್‌, ಸಿ.ವಿ.ಪಾಟೀಲರ ಯಾವ ಚಂದ್ರ ದರ್ಶನ, ಎಸ್‌. ಎಚ್‌.ಹೂಗಾರ್‌ ಅವರ ಯಾರಿಗೆ ತೋರಿಸಲಿ ಚಂದ್ರನನು, ಕೆ.ಪಂಚಾಕ್ಷರಿ ಅವರ ಅದೆಷ್ಟು ಯುಗಾದಿಗಳು ನಮ್ಮನ್ನೆಚ್ಚರಿಸಿವೆ ಎಂಬ ಕವಿತೆಗಳು ಸಭಿಕರ ಮನಸೂರೆಗೊಂಡವು. ಡಿ. ಎಂ. ಮಂಜುನಾಥಯ್ಯ ಸ್ವಾಗತಿಸಿದರು. ಸಲ್ಮಾಬಾನು ನಿರೂಪಿಸಿದರು. ಬಿ.ರೇವಣನಾಯ್ಕ ವಂದಿಸಿದರು.

ಟಾಪ್ ನ್ಯೂಸ್

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

de

Mangaluru: ಅಪರಿಚಿತ ವ್ಯಕ್ತಿ ಸಾವು

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.