ಬಹುರಾಷ್ಟ್ರೀಯ ಕೋಳಿ ಕಂಪನಿಗಳ ಗಡಿಪಾರು ಮಾಡಿ
Team Udayavani, Aug 19, 2022, 3:05 PM IST
ದಾವಣಗೆರೆ: ರಾಜ್ಯದಲ್ಲಿನ ಬಹುರಾಷ್ಟ್ರೀಯಕೋಳಿ ಕಂಪನಿಗಳನ್ನು ಕೂಡಲೇ ಗಡಿಪಾರುಮಾಡಬೇಕು ಎಂದು ರಾಜ್ಯ ಕೋಳಿಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದನಿರ್ದೇಶಕ ಮಲ್ಲಾಪುರದ ದೇವರಾಜ್‌ಒತ್ತಾಯಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಂಡವಾಳಶಾಹಿಕಂಪನಿಗಳು ರೈತರ ಹೆಸರಿನಲ್ಲಿಕೋಳಿ ಸಾಕಾಣಿಕೆ ಉದ್ಯಮದಲ್ಲಿತೊಡಗಿಕೊಂಡಿವೆ.
ಇದರಿಂದ ಕೋಳಿಸಾಕಾಣಿಕೆದಾರರು ಆರ್ಥಿಕವಾಗಿ ಶೋಷಣೆಎದುರಿಸುವಂತಾಗಿದೆ. ಸರ್ಕಾರಗಳುಬಂಡವಾಳ ಹೂಡಿಕೆದಾರರಿಗೆ ಮಣೆಹಾಕುತ್ತಿವೆ. ರೈತರಿಗೆ ಮಾರುಕಟ್ಟೆ ರಕ್ಷಣೆ,ಬ್ಯಾಂಕುಗಳ ರಕ್ಷಣೆ ಇಲ್ಲವಾಗಿದೆ. ಸಾಲಕೇಳಿದರೆ ವಾಪಸ್ ಕಳುಹಿಸುತ್ತಾರೆ.ಅಕ್ಕಿ, ಬೇಳೆ, ಹಾಲಿನ ಮೇಲೆ ಜಿಎಸ್‌ಟಿವಿಧಿಸುವ ಮೋದಿ ಸರ್ಕಾರ, ದೊಡ್ಡಕಂಪನಿಗಳಿಗೆ ಜಿಎಸ್‌ಟಿ ಹಾಕುವುದೇಇಲ್ಲ. ದೇಶದ ಆಹಾರ ಭದ್ರತೆ ಏನಾದರೂಬಂಡವಾಳಶಾಹಿ ಕಂಪನಿಗಳ ಕೈಗೆ ಸಿಕ್ಕರೆದೇಶದ ಹಾಗೂ ಜನರ ಗತಿ ಏನು ಎಂದುಪ್ರಶ್ನಿಸಿದರು.
ಬಹುರಾಷ್ಟ್ರೀಯ ಕಂಪನಿಗಳುಕೋಳಿ ಮಾಂಸದ ಉದ್ಯಮಮತ್ತುಮಾರುಕಟ್ಟೆಯನ್ನೇ ಕಪಿಮುಷ್ಠಿ ಯಲ್ಲಿಟ್ಟುಕೊಂಡು ಆಟವಾಡಿಸುತ್ತಿವೆ. ಅಂತರ್ಜಾಲದಲ್ಲಿಮನಬಂದಂತೆ ದರ ನಿಗದಿಪಡಿಸಲಾಗುತ್ತಿದೆ.ಏಕಾಏಕಿ ಬೆಲೆ ಹೆಚ್ಚಿಸುವ ಮೂಲಕಮಾರುಕಟ್ಟೆಯಲ್ಲಿ ರೈತರನ್ನು ಆರ್ಥಿಕವಾಗಿದಿವಾಳಿ ಮಾಡುತ್ತಿವೆ. ಕಂಪನಿಗಳಶೋಷಣೆಯ ಬಗ್ಗೆ ಹಲವಾರು ಬಾರಿಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿಮಾಡಿದ್ದರೂ ಯಾವುದೇ ಪ್ರಯೋಜನಆಗುತ್ತಿಲ್ಲ.
ಕೋಳಿ ಸಾಕಾಣಿಕೆ ಮಾಡುವರೈತರು, ಕಂಪನಿಗಳ ಕುತಂತ್ರದಿಂದ ದಿವಾಳಿಆಗುತ್ತಿದ್ದಾರೆ. ಕೂಡಲೇ ಕಂಪನಿಗಳನ್ನುರಾಜ್ಯದಿಂದ ಗಡಿಪಾರು ಮಾಡುವ ಮೂಲಕಕೋಳಿ ಸಾಕಾಣಿಕೆಯಲ್ಲಿನ ರೈತರಿಗೆ ಆರ್ಥಿಕಮತ್ತು ಮಾರುಕಟ್ಟೆ ರಕ್ಷಣೆ ನೀಡಬೇಕುಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.