ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ
ಮಹಾನಗರ ಪಾಲಿಕೆ ನೌಕರರು ಪ್ರತಿಭಟನೆ ನಡೆಸಿದರು.
Team Udayavani, Feb 19, 2021, 3:17 PM IST
ದಾವಣಗೆರೆ: ಬೃಹತ್ ಬೆಂಗಳೂರು ಮಹಾನಗರ·ಪಾಲಿಕೆಯ ಅಧಿ ಕಾರಿ, ನೌಕರರಿಗೆ ವೃಂದ ಮತ್ತುನೇಮಕಾತಿ ನಿಯಮಾವಳಿಯಅನಾನೂಕೂಲತೆಗಳವಿರುದ್ಧ ನಡೆಸುತ್ತಿರುವ ಮುಷ್ಕರ ಬೆಂಬಲಿಸಿಗುರುವಾರ ಮಹಾನಗರ ಪಾಲಿಕೆ ನೌಕರರುಪ್ರತಿಭಟನೆ ನಡೆಸಿದರು.
ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿಎ ಶ್ರೇಣಿ ಅಧಿ ಕಾರಿ ಅಥವಾ 74 ಸಾವಿರ ಮೇಲ್ಪಟ್ಟುವೇತನ ಅಧಿ ಕಾರಿಗಳನ್ನು ಸರ್ಕಾರ ನೇಮಕಾತಿಪ್ರಾಧಿ ಕಾರ ಕ್ಕೆ ನೀಡಿರುವುದು ಸರಿಯಲ್ಲ. ಅರ್ಹಅ ಧಿಕಾರಿಗಳು ಸೇವಾ ನಿಯಮವಾದ ಮುಂಬಡ್ತಿ, ವರ್ಗಾವಣೆ ಹೊಂದಲು ವಿಳಂಬವಾಗುತ್ತಿದೆ.ನೇಮಕಾತಿ ಪ್ರಾ ಧಿಕಾರವನ್ನ ಆಯುಕ್ತರಿಗೆನೀಡಬೇಕು. ಕೋವಿಡ್ ಸೋಂಕಿನಿಂದ ಮೃತಪಟ್ಟವರಅವಲಂಬಿತರಿಗೆ 30 ಲಕ್ಷ ರೂಪಾಯಿ ನೀಡಬೇಕು.
ನಿವೃತ್ತಿ ವೇತನ ಮತ್ತು ಉಪಧನ, ಅನುಕಂಪದಆಧಾರದ ಮೇಲೆ ನೌಕರಿ ಹಾಗೂ ಇತರೆ ಆರ್ಥಿಕಸೌಲಭ್ಯಒದಗಿಸಬೇಕು. ನೇರ ನೇಮಕಾತಿ ಮೂಲಕಶೇ.25 ರಷ್ಟು ಕಂದಾಯ ಪರಿವೀಕ್ಷಕರ ನೇಮಕಾತಿರದ್ದುಪಡಿಸಿ ಕಂದಾಯ ವಸೂಲಿಗಾರರಿಂದ ಹಾಗೂದ್ವಿತೀಯ ದರ್ಜೆ ಗುಮಾಸ್ತರಿಂದ ಕಂದಾಯಪರಿವೀಕ್ಷಕರಿಗೆ ಮುಂಬಡ್ತಿ ನೀಡಬೇಕು ಎಂದುಒತ್ತಾಯಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಖಾಲಿ ಇರುವ 702 ವಿವಿಧ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡಬೇಕು.
ಕಂದಾಯ ಅಧಿ ಕಾರಿ ಹುದ್ದೆಯಿಂದ ಉಪಕಂದಾಯ ಅ ಧಿಕಾರಿಗೆ ಮುಂಬಡ್ತಿ ಹಾಗೂ ಪ್ರಥಮದರ್ಜೆ ಗುಮಾಸ್ತರು, ಕಂದಾಯ ಪರಿವೀಕ್ಷಕರಹುದ್ದೆಯಿಂದ ವ್ಯವಸ್ಥಾಪಕರು, ಮೌಲ್ಯಮಾಪಕರಹುದ್ದೆಗೆ ಮುಂಬಡ್ತಿ ದ್ವಿತೀಯ ದರ್ಜೆ ಗುಮಾಸ್ತರು,ಕಂದಾಯ ವಸೂಲಿಗಾರರ ಹುದ್ದೆಯಿಂದ ಕಂದಾಯಪರಿವೀಕ್ಷಕರ ಹುದ್ದೆಗೆ ಮುಂಬಡ್ತಿ ಇತರೆ ಬೇಡಿಕೆಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು.
ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷಕೆ.ಎಸ್. ಗೋವಿಂದರಾಜ್, ಕೆ.ಸಿ. ಹಾಲೇಶ್,ಕೆ. ಬಸವರಾಜ್, ಎಸ್.ಬಿ. ಗುತ್ಯಪ್ಪ, ಎಸ್.ಕೆ.
ಪಾಂಡುರಂಗ, ಗೋವಿಂದನಾಯ್ಕ, ನಾಗರತ್ನಮ್ಮ,ಸುರೇಶ್ ಪಾಟೀಲ್ ಇತರರು ಇದ್ದರು.
ಓದಿ :·ಪಿಎಫ್ಐ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ ಗೃಹ ಸಚಿವ ಬೊಮ್ಮಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.