ಸಂವಿಧಾನದಿಂದ ಎಲ್ಲರಿಗೂ ಮತ ಚಲಾಯಿಸುವ ಹಕ್ಕು
ಕಾರ್ಯಕ್ರಮದಲ್ಲಿತಹಶೀಲ್ದಾರ್‌ಡಾ.ನಾಗವೇಣಿ ಮಾತನಾಡಿದರು.
Team Udayavani, Jan 26, 2021, 3:55 PM IST
ಜಗಳೂರು: ಬಡವ, ಶ್ರೀಮಂತರೆನ್ನದೆ·ಎಲ್ಲರಿಗೂ ಮತ ಚಲಾಯಿಸುವಂತಹಕ್ಕನ್ನು ಸಂವಿಧಾನವು ದಯಪಾಲಿಸಿದ್ದು,ಇದನ್ನು ಯುವ ಸಮುದಾಯವುಸಮರ್ಪಕವಾಗಿ ಬಳಸಿಕೊಳ್ಳಬೇಕುಎಂದು ತಹಶೀಲ್ದಾರ್ ಡಾ.ನಾಗವೇಣಿಹೇಳಿದರು.
ಪಟ್ಟಣದ ಹೊ.ಚಿ.ಬೋರಯ್ಯಪ್ರಥಮ ದರ್ಜೆ ಕಾಲೇಜು ಸಭಾಂಗಣ ದಲ್ಲಿ ತಾಲೂಕು ಚುನಾವಣೆ ಶಾಖೆ ಮತ್ತುಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರದಿನಾಚರಣೆ ಕಾರ್ಯಕ್ರಮ ವನ್ನುಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದನಂತರ ಮಾತನಾಡಿದ ಅವರು,ನಮ್ಮನ್ನಾಳುವ ನಾಯಕರನ್ನು ನಾವೇಆಯ್ಕೆ ಮಾಡಿಕೋಳ್ಳುವ ಸ್ವಾತಂತ್ರವನ್ನುಸಂವಿಧಾನವು ನೀಡಿದೆ. ಹಾಗಾಗಿಯುವ ಸಮುದಾಯದವರು ತಮ್ಮಹಕ್ಕನ್ನು ಚಲಾಯಿಸಲು 18 ವರ್ಷದತುಂಬಿದ ಪ್ರತಿಯೊಬ್ಬ ಯುವಕ,ಯುವತಿಯರು
ತಪ್ಪದೇನೋಂದಣಿಮಾಡಿಸಿಕೊಳ್ಳಬೇಕು ಎಂದರು. ದೇಶದಅಭಿವೃದ್ಧಿಯ ಯುವಕರ ಪಾತ್ರಬಹಳಿದ್ದು, ಅದನ್ನು ಯಾವ ರೀತಿಯಾಗಿಬಳಕೆ ಮಾಡಿಕೊಳ್ಳುತ್ತಿರಿ ಎಂಬುದುನಿಮ್ಮ ಮೇಲಿದೆ ಎಂದು ಹೇಳಿದರು.ವಕೀಲರ ಸಂಘದ ತಾಲೂಕು ಅಧ್ಯಕ್ಷಬಸವರಾಜಪ್ಪ ಮಾತನಾಡಿ, ಈಹಿಂದೆಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲಿಸ್ಪಧಿಸಲು ಅವಕಾಶವಿತ್ತು. ಆದರೆಬಡವರು ಸ್ಪ ರ್ಧಿಸುವಂತಿರಲಿಲ್ಲ.ಸಮಾಜದಲ್ಲಿ ಎಲ್ಲರೂ ಒಂದೇಎಂದು ಸಂವಿಧಾನವು ಈ ಅವಕಾಶಕಲ್ಪಿಸಿದೆ. ಅದನ್ನು ಸಮರ್ಪಕವಾಗಿ
ಬಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾವಂತರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ. ಆಗ ಮಾತ್ರ ಗ್ರಾಮಗಳಅಭಿವೃದ್ಧಿಯಾಗಲು ಸಾಧ್ಯವಾಗಲಿದೆ.ನಮ್ಮನ್ನಾಳುವನಾಯಕರನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ ಸಂವಿಧಾನದನೀಡಿದೆ ಎಂದರು.
ನಾರಾಯಣ ಸ್ವಾಮಿ,ಸೀತಾ ರಾಮ್, ಲಂಕೇಶ್, ಪ್ರವೀಣಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.