ಕೆರೆಬಿಳಚಿ ಗ್ರಾಪಂ ಕಾಂಗ್ರೆಸ್ ವಶಕ್ಕೆ
ಕೆರೆಬಿಳಚಿ ಗ್ರಾಪಂ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.
Team Udayavani, Feb 1, 2021, 5:19 PM IST
ಚನ್ನಗಿರಿ: ತಾಲೂಕಿನ ಕೆರೆಬಿಳಚಿ·ಗ್ರಾಪಂಯಲ್ಲಿ ಅಧ್ಯಕ್ಷ ಮತ್ತುಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಬೆಂಬಲಿತರು ಆಯ್ಕೆಗೊಳ್ಳುವಮೂಲಕ ಕೆರೆಬಿಳಚಿ ಗ್ರಾಪಂನ್ನುಕಾಂಗ್ರೆಸ್ ವಶಪಡಿಸಿಕೊಂಡಿದೆ.ಕೆರೆಬಿಳಚಿ ಗ್ರಾಮದಲ್ಲಿ 26 ಜನಸದಸ್ಯರಲ್ಲಿ ಹಿಂದುಳಿದ “ಬ’ ವರ್ಗಮೀಸಲಾತಿಯಲ್ಲಿ ದಾಯಣಮ್ಮಚಂದ್ರಪ್ಪ ಒಬ್ಬರೇ ಇದ್ದಿದ್ದರಿಂದಅವರು ಅವಿರೋಧ ಆಯ್ಕೆಯಾದರು.ಕೆರೆಬಿಳಚಿ ಗ್ರಾಪಂ ಅಲ್ಪಸಂಖ್ಯಾತಸಮುದಾಯವರು ಹೆಚ್ಚಿದ್ದು. ಇದೇಮೊದಲನೇ ಬಾರಿಗೆ ಹಿಂದುಳಿದ ಬವರ್ಗ ಮೀಸಲಾತಿ ಬಂದಿರುವುದುವಿಶೇಷ.
ಕೆರೆಬಿಳಚಿ ಗ್ರಾಮವು ದೊಡ್ಡಗ್ರಾಮವಾಗಿದ್ದು, ಜನರಆಶೋತ್ತರಗಳಿಗೆ ಸ್ಪಂದಿಸಿ ಹಿರಿಯರಮಾತಿನಂತೆ ನಡೆದುಕೊಂಡುಎಲ್ಲರನ್ನೂ ವಿಶ್ವಾಸದಲ್ಲಿ ತೆಗೆದುಕೊಂಡುಅಧಿಕಾರ ನಡೆಸಿ ಎಂದುಮಾಜಿ ಶಾಸಕ ವಡ್ನಾಳ್ ರಾಜಣ್ಣ
ತಿಳಿಸಿದರು.
ತಾಪಂ ಸದಸ್ಯರಾದ ಸೀಮಾವಜೀರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಜಬೀಉಲ್ಲಾ, ಮುಖಂಡರಾದಹಿದಾಯತುಲ್ಲ ಖಾನ್, ತಾಹಿರ್‌ಹುಸೇನ್, ಕಲೀಂ ಖಾನ್ ನೂತನಅಧ್ಯಕ್ಷರಿಗೆ ಅಭಿನಂದಿಸಿದರು.
ಓದಿ:·ಮಂಗಳೂರಿನ ಹೋಟೆಲ್ ನಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ: ಪ್ರೇಮ ವೈಫಲ್ಯವೇ ಕಾರಣ, ಮೂವರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.