ಮಡಿವಾಳ ಮಾಚಿದೇವರು ಮೇರು ವ್ಯಕ್ತಿ
ಹೊನ್ನಾಳಿ
Team Udayavani, Feb 2, 2021, 1:19 PM IST
ಹೊನ್ನಾಳಿ: ವಚನಗಳ ಮೂಲಕ ಪ್ರಭಾವ·ಬೀರಿದ ಮಡಿವಾಳ ಮಾಚಿದೇವ ಮೇರುವ್ಯಕ್ತಿಯಾಗಿದ್ದರು ಎಂದು ತಹಶೀಲ್ದಾರ್
ಬಸನಗೌಡ ಕೋಟೂರು ಹೇಳಿದರು.
ಸೋಮವಾರ ತಾಲೂಕು ಕಚೇರಿಸಭಾಂಗಣದಲ್ಲಿ ಹಮ್ಮಿಕೊಂಡಿದ್ದಮಡಿವಾಳ ಮಾಚಿದೇವ ಜಯಂತಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಡಿವಾಳ ಮಾಚಿದೇವ ವೀರಭದ್ರಅವತಾರ ಎನ್ನುವ ಉಲ್ಲೇಖದಲ್ಲಿ ಅವತರಿಸಿಬರುತ್ತಾರೆ ಎನ್ನುವ ಐತಿಹ್ಯವಿದೆ. ಅವರವಿಚಾರಧಾರೆಗಳನ್ನು ಪರಿಪಾಲಿಸುವುದುನಮ್ಮ ಕರ್ತವ್ಯವಾಗಬೇಕು ಎಂದುಹೇಳಿದರು.
ಮಡಿವಾಳ ಮಾಚಿದೇವಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷಕೆ.ಎಂ. ನಾಗರಾಜಪ್ಪ ಮಾತನಾಡಿ, 12ನೇಶತಮಾನದಲ್ಲಿ ಬಸವಣ್ಣನವರ ಸಮಾನತೆಚಳವಳಿಯ ಅಗ್ರಗಣ್ಯ ನಾಯಕರಾಗಿಮಡಿವಾಳ ಮಾಚಿದೇವರುಹೊರಹೊಮ್ಮಿದರು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ನಾಗರಾಜಪ್ಪಮಡಿವಾಳ ಸಮುದಾಯವನ್ನು ಪರಿಶಿಷ್ಟಜಾತಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಬೇಕುಎನ್ನುವ ಮನವಿಯನ್ನು ತಹಶೀಲ್ದಾರ್‌ಗೆಅರ್ಪಿಸಿದರು.
ಪಪಂ ಅಧ್ಯಕ್ಷ ಕೆ.ಎಲ್. ಶ್ರೀಧರ್,ಗ್ರೇಡ್-2 ತಹಶೀಲ್ದಾರ್ ಸುರೇಶ್,ಸಹಾಯಕ ಕೃಷಿ ನಿರ್ದೇಶಕ ಸಿ.ಟಿ.ಸುರೇಶ್, ಪ.ಪಂ ಮುಖ್ಯಾ ಧಿಕಾರಿಎಸ್.ಆರ್. ವೀರಭದ್ರಯ್ಯ, ಮಡಿವಾಳಮಾಚಿದೇವ ಸಮಾಜದ ತಾಲೂಕುಸಂಘದ ಕಾರ್ಯದರ್ಶಿ ರಾಮಚಂದ್ರಪ್ಪಹಾಗೂ ತಾಲೂಕು ಮಟ್ಟದ ಅ ಕಾರಿಗಳುಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.