2ರಿಂದ ವೀರಶೈವ ಪುರೋಹಿತ ಮಹಾಸಭಾ ಅಧಿವೇಶನ
ಫೆ.2, 3 ಮತ್ತು 4 ರಂದು ಮೂರು ದಿನಗಳ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನ
Team Udayavani, Jan 23, 2021, 3:09 PM IST
ಹೊನ್ನಾಳಿ: ಸಮಾಜದ, ಸಂಸ್ಕೃತಿ ಇತರ ಧಾರ್ಮಿಕ ವ್ಯವಹಾರಗಳು, ತತ್ವಜ್ಞಾನ ಇದನ್ನೆಲ್ಲ ಪರಿಚಯ ಮಾಡಿಕೊಂಡು ಅದರಂತೆ ನಮ್ಮ ನಿತ್ಯ ಜೀವನ ರೂಢಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿಕೊಳ್ಳಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದಿಂದ ಫೆ.2, 3 ಮತ್ತು 4 ರಂದು ಮೂರು ದಿನಗಳ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನ ನಡೆಯಲಿರುವ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭೌತಿಕ ಸಂಪತ್ತುಗಳಾದ ಮನೆ, ಆಸ್ತಿ, ಬ್ಯಾಂಕ್‌ನಲ್ಲಿರುವ ಹಣ ಇದೇ ನಮ್ಮ ಸಂಪತ್ತಲ್ಲ. ಅದಕ್ಕಿಂತ ಮಿಗಿಲಾದ ಪಿತ್ರಾರ್ಜಿತ ಆಸ್ತಿ ಅಂದರೆ ನಮ್ಮ ಧರ್ಮ ಮತ್ತು ಸಂಸ್ಕೃತಿ. ಅದನ್ನು ನಾವು ಉಳಿಸಿಕೊಳ್ಳಬೇಕು, ಕಳೆದುಕೊಳ್ಳಬಾರದು.
ಇದನ್ನೂ ಓದಿ : ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ
ಸಮಾಜದ ಧರ್ಮ, ಸಂಸ್ಕೃತಿ ಹಾಗೂ ಇತಿಹಾಸದ ಪರಿಚಯವನ್ನು ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದಿಂದ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಗಳಿಸಿದ ವಿದ್ಯೆ ಅಂದರೆ ತತ್ವಜ್ಞಾನ. ಮರಣದ ನಂತರವೂ ಮನಸ್ಸಿನಲ್ಲಿ ಸಂಸ್ಕಾರದ ರೂಪದಲ್ಲಿ ಈ ಜ್ಞಾನ ಉಳಿಯುತ್ತದೆ. ಜ್ಞಾನಕ್ಕೆ ನಾಶ ಇಲ್ಲ. ನಾವು ಗಳಿಸಿದ ಉತ್ತಮ ಜ್ಞಾನ ಶರೀರದ ನಂತರವೂ ಅಂತಃ ಕರಣದಲ್ಲಿ ಸಂಸ್ಕಾರದ ರೂಪದಲ್ಲಿ ಉಳಿಯುತ್ತದೆ. ಅಂತಹ ಮೂರು ದಿನಗಳ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನದಲ್ಲಿ ದೈನಂದಿನ ಬದುಕನ್ನು ನಡೆಸುವಂತಹ ಪ್ರಯತ್ನ ನೀಡಲಿ ಎಂದರು.
ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರಿಮಠ ಮಾತನಾಡಿ, ಫೆಬ್ರವರಿಯಲ್ಲಿ 3 ದಿನಗಳ ಕಾಲ ನಡೆಯುವ ಹಿರೇಕಲ್ಮಠದಲ್ಲಿ ಪ್ರಥಮ ಅ ಧಿವೇಶನದಲ್ಲಿ ನಾಡಿನ ವಿದ್ವಾಂಸರಿಂದ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ಧಾರ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ವಿಶ್ಲೇಷಣಾ ಶಿಬಿರ, ವೀರಶೈವ ಲಿಂಗಾಯತ, ಜಂಗಮ ಪುರೋಹಿತರ, ಅರ್ಚಕರ, ಜ್ಯೋತಿಷಿಗಳ ಆಗಮಿಕರ ಆಚಾರ – ವಿಚಾರ ಸಂಹಿತೆಗಳ ವಿಚಾರ ವಿನಿಮಯ ಹಿತರಕ್ಷಣೆ ಸಮಸ್ತ ಅಭಿವೃದ್ಧಿಗಳ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಕೆ.ಎಸ್. ವೀರಪ್ಪದೇವರು, ಕೆ.ಜಿ.ಮಹದೇವಸ್ವಾಮಿ, ಹನುಮನಹಳ್ಳಿ ನಾಗರಾಜಶಾಸ್ತ್ರಿ, ಬೆನಕನಹಳ್ಳಿ ಬೆನಕಯ್ಯ, ದೇವರಾಜ ಶಾಸ್ತ್ರಿ, ಎಂ.ಎಸ್.ಶಾಸ್ತ್ರಿಹೊಳೆಮಠ, ಕೆ.ಎಂ.ಪರಮೇಶ್ವರಯ್ಯ, ಅಂದಾನಯ್ಯ ಶಾಸ್ತ್ರಿ, ಎ.ಜಿ.ಹೇಮಲತಾ ಮಾತನಾಡಿದರು.
ಇದನ್ನೂ ಓದಿ : ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.