ಎಂಇಎಸ್-ಶಿವಸೇನೆ ನಿಷೇಧಕ್ಕೆ ಸರ್ಕಾರ ಮುಂದಾಗಲಿ
Team Udayavani, Dec 19, 2021, 5:44 PM IST
ದಾವಣಗೆರೆ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಸುಟ್ಟ ಮತ್ತು ಬೆಳಗಾವಿಯಲ್ಲಿರಾಯಣ್ಣರ ಪ್ರತಿಮೆ ಭಗ್ನಗೊಳಿಸಿ,ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್‌ಮತ್ತು ಶಿವಸೇನೆ ಸಂಘಟನೆಗಳನ್ನುದೇಶಾದ್ಯಂತ ನಿಷೇಧಿಸಿಭೋತ್ಪಾದನಾ ಸಂಘಟನೆಗಳ ಪಟ್ಟಿಗೆಸೇರಿಸಬೇಕು ಎಂದು ಒತ್ತಾಯಿಸಿವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಕಾರ್ಯಕರ್ತರು ಶನಿವಾರ ನಗರದಲ್ಲಿಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿಸೇರಿದ ಪ್ರತಿಭಟನಾಕಾರರನ್ನು¨àಶಿಸಿ ೆªಮಾತನಾಡಿದ ವಿಶ್ವ ಕರವೇ ಸಂಸ್ಥಾಪಕಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಸಂಗೊಳ್ಳಿರಾಯಣ್ಣ ಮತ್ತು ಶಿವಾಜಿಈನೆಲದಅಪ್ರತಿಮ ದೇಶಭಕ್ತರಾಗಿದ್ದಾರೆ. ಈಇಬ್ಬರು ಮಹಾನಾಯಕರಿಗೆ ರಾಜ್ಯಗಳಗಡಿದಾಟಿಯೂ ದೇಶಾದ್ಯಂತಕೋಟ್ಯಂತರಜನಅಭಿಮಾನಿಗಳಿದ್ದಾರೆ.ಆದರೆ ಎಂಇಎಸ್ ಮತ್ತು ಶಿವಸೇನಾಪುಂಡರು ಭಾಷಾ ವಿಚಾರದಲ್ಲಿತಗಾದೆ ತೆಗೆಯುವ ಮೂಲಕ ಈಇಬ್ಬರು ನಾಯಕರನ್ನು ಒಂದುರಾಜ್ಯಕ್ಕೆ ಸೀಮಿತಗೊಳಿಸಲುಮುಂದಾಗರುವುದು ಅತ್ಯಂತನಾಚಿಕೆಗೇಡಿನ ಸಂಗತಿ ಎಂದರು.
ಬೆಳಗಾವಿ ವಿಷಯದಲ್ಲಿ ಪದೇ,ಪದೇಕ್ಯಾತೆತೆಗೆಯುತ್ತಿರುವಶಿವಸೇನೆಮತ್ತು ಎಂಇಎಸ್ ಕ®ಡಿಗÃ ° ುಮತ್ತು ಮರಾಠಿಗರ ಮಧ್ಯೆ ಭಾಷಾಸಾಮರಸ್ಯವನ್ನು ಕದಡಿ ತಮ್ಮ ಬೇಳೆಬೇಯಿಸಿಕೊಳ್ಳಲು ಮುಂದಾಗಿವೆ.ಮೊನ್ನೆ ಕೊಲ್ಲಾಪುರದಲ್ಲಿ ಕನ್ನಡ ಬಾವುಟಸುಟ್ಟ ಶಿವಸೇನೆ ಮತ್ತು ಎಂಇಎಸ್‌ಪುಂಡರು, ಬೆಳಗಾವಿಯಲ್ಲಿ ಅಪ್ರತಿಮದೇಶಭಕ್ತ ಸಂಗೊಳ್ಳಿ ರಾಯಣ್ಣರಪ್ರತಿಮೆಯನ್ನು ಧ್ವಂಸಗೊಳಿಸಿರುವುದುಅತ್ಯಂತ ಖಂಡನೀಯ.
ಪದೇ ಪದೇಹಿಂಸಾಕೃತ್ಯಗಳನ್ನು ಮಾಡಿಕೊಂಡುಬಂದಿರುವ ಎಂಇಎಸ್ ಮತ್ತುಶಿವಸೇನೆ ಸಂಘಟನೆಗಳನ್ನು ನಿಷೇಧಿಸಿಭಯೋತ್ಪಾದನಾ ಸಂಘಟನೆಗಳಪಟ್ಟಿಗೆ ಸೇರಿಸಬೇಕು ಎಂದುಒತ್ತಾಯಿಸಿದರು.ವಿಶ್ವ ಕರವೇಯ ಬಾಬುರಾವ್, ಎಂ.ರವಿ, ಕೆ.ಎಚ್.ಮೆಹಬೂಬ್, ಅಮ್ಜದ್ ಅಲಿ,ವಾಸೀಂ, ಫಯಾಜ್, ಯುವರಾಜ್,ಗಣೇಶ್, ಮಾಲತೇಶ್, ಸುಹೀಲ್‌ಮತ್ತಿತರರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.