ಪೈಪ್‌ಲೈನ್‌ ಕಾಮಗಾರಿಗೆ ದಬ್ಟಾಳಿಕೆ ಸರಿಯೇ?

Team Udayavani, Dec 24, 2021, 8:44 PM IST

davanagere news

ದಾವಣಗೆರೆ: ಜಗಳೂರು ಏತನೀರಾವರಿ ಯೋಜನೆಯಡಿಕರ್ನಾಟಕ ನೀರಾವರಿ ನಿಗಮದಅಧಿಕಾರಿಗಳು, ಎಂಜಿನಿಯರ್‌ದಾವಣಗೆರೆ ತಾಲೂಕಿನ ಕಕ್ಕರಗೊಳ್ಳಗ್ರಾಮದ ಕೆಲ ಕೃಷಿ ಭೂಮಿ ಮತ್ತುಅನ್ಯ ಸಂಕ್ರಮಣ ಗೊಂಡಿರುವಖಾಲಿ ನಿವೇಶನಗಳಲ್ಲಿ ಅತಿಕ್ರಮಣ,ದಬ್ಟಾಳಿಕೆ ನಡೆಸಿ ಮನಸೋಇಚ್ಛೆಪೈಪ್‌ಲೈನ್‌ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥ ಎಸ್‌.ಎನ್‌.ಮಧುಸೂದನ್‌ ದೂರಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಮ್ಮ ಸ್ವಂತಜಮೀನಿನಲ್ಲಿ ಪೈಪ್‌ಲೈನ್‌ ಹಾಕಿರುವಬಗ್ಗೆ ಯಾವುದೇ ಮುನ್ಸೂಚನೆಯನ್ನೇನೀಡಿಲ್ಲ. ಕೈಗೆ ಬಂದ ಬೆಳೆ ಹಾಳುಮಾಡಿದ್ದಾರೆ. ಬದುಗಲ್ಲು ಕಿತ್ತುಹಾಕಿದ್ದಾರೆ. ಈ ಬಗ್ಗೆ ಎಂಜಿನಿಯರ್‌,ಅಧಿಕಾರಿಗಳನ್ನು ಕೇಳಿದರೆ ಇದುಸರ್ಕಾರಿ ಯೋಜನೆ, ಯಾರಿಗೂಹೇಳಬೇಕಾಗಿಲ್ಲ. ಕೇಳಬೇಕಾಗಿಲ್ಲ.ನಮ್ಮ ಮನಸ್ಸಿಗೆ ಬಂದಂತೆಕೆಲಸ ಮಾಡುತ್ತೇವೆ.

ಜಮೀನುನಿಮ್ಮದಾಗಿದ್ದರೂ ಏನನ್ನೂ ಕೇಳುವಹಕ್ಕು ನಿಮಗಿಲ್ಲ ಎಂದು ದಬ್ಟಾಳಿಕೆಮಾಡಿದ್ದಾರೆಎಂದರು.ಕಕ್ಕರಗೊಳ್ಳ ಗ್ರಾಮದಸರ್ವೇ ನಂಬರ್‌ 8ರಲ್ಲಿ ಅನ್ಯಸಂಕ್ರಮಣಗೊಂಡಿರುವ 15,19ಮತ್ತು 20 ರಲ್ಲಿ 13 ವರ್ಷಗಳಿಂದಬೆಳೆದಿದ ಮರಗಳನ್ನ ಕಡಿದುಹಾಕಲಾಗಿದೆ. ಅಳತೆ ಕಲ್ಲುನಾಶಪಡಿಸಿ,5+36ಅಡಿಸುತ್ತಳತೆಯಎರಡು ಪೈಪ್‌ ಅಳವಡಿಸಲಾಗಿದೆ.ಸರ್ವೇ ನಂಬರ್‌ 87/1 ರಲ್ಲಿ7 ಎಕರೆ ಜಾಗದಲ್ಲಿ ಬೆಳೆದಿದ್ದಟೊಮ್ಯಾಟೋ ಹಾಳು ಮಾಡಿ ಪೈಪ್‌ಲೈನ್‌ ಹಾಕಲಾಗಿದೆ.

ಜಮೀನುಮಾಲೀಕರಾದವಯೋವೃದ್ಧೆಗೆನೀನುನಮ್ಮನ್ನು ಏನು ಕೇಳುವಂತೆಯೇಇಲ್ಲ. ನಮಗೆ ಹೇಗೆ ಬೇಕೋಹಾಗೆ ಕೆಲಸ ಮಾಡುತ್ತೇವೆ ಎಂದುಎಂಜಿನಿಯರ್‌ಗಳು ಹೇಳಿದ್ದಾರೆ.ರೈತಾಪಿ ವರ್ಗಕ್ಕೆ ನೀರು ಕೊಡುವ53 ಕೆರೆಗಳ ತುಂಬಿಸುವ ಯೋಜನೆಗೆನಮ್ಮ ಆಕ್ಷೇಪಣೆ ಇಲ್ಲವೇ ಇಲ್ಲ.

ಆದರೆಅನುಮೋದಿತ ನಕ್ಷೆಯ ಪ್ರಕಾರಕಾಮಗಾರಿ ಮಾಡದೆ ಸ್ಥಳೀಯರಾಜಕಾರಣಿಗಳ, ಸ್ವಹಿತಾಸಕ್ತಿ,ಅಣತಿಯಂತೆ ನೀರಾವರಿ ನಿಗಮದಎಂಜಿನಿಯರ್‌, ಗುತ್ತಿಗೆದಾರರುಮಾಡುತ್ತಿರುವ ಕೆಲಸವನ್ನುಕೂಡಲೇ ನಿಲ್ಲಿಸಬೇಕು ಎಂದುಒತ್ತಾಯಿಸಿದರು. ಕೆ. ಮಂಜುನಾಥ್‌,ಕವಿತಾ, ಎಸ್‌. ಸುಜಾತ, ರೇಣುಕಮ್ಮಇತರರು ಸುದ್ದಿಗೋಷ್ಠಿಯಲ್ಲಿದ್ದರು

ಟಾಪ್ ನ್ಯೂಸ್

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SS-Mallikarjun1

CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.