ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆ ಶೀಘ್ರ
Team Udayavani, Jan 1, 2022, 4:53 PM IST
ದಾವಣಗೆರೆ:ಅಖೀಲಭಾರತವಿಶ್ವಕರ್ಮಪರಿಷತ್ತಿನ ಗೌರವ ಉಪಾಧ್ಯಕ್ಷರನ್ನಾಗಿಮಾಜಿ ರಾಷ್ಟ್ರಪತಿ ಜೈಲ್‌ಸಿಂಗ್ ಅವರಮೊಮ್ಮಗ ಇಂದ್ರಜಿತ್ ಸಿಂಗ್ ಅವರನ್ನುನೇಮಕ ಮಾಡಲಾಗಿದೆ ಎಂದುಪರಿಷತ್ತಿನ ಅಧ್ಯಕ್ಷ ಎಚ್.ವಿ. ಸತೀಶ್‌ಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು,ರಾಷ್ಟ್ರಮಟ್ಟದಲ್ಲಿವಿಶ Ìಕರ್ಮ ಸಮಾಜವನ್ನು ಹೆಚ್ಚಿನಮಟ್ಟದಲ್ಲಿಸಂಘಟಿಸುವಉದ್ದೇಶದಿಂದಗೌರವ ಉಪಾಧ್ಯಕ್ಷರನ್ನಾಗಿಹರಿಯಾಣದ ರಾಮಚಂದ್ರಜಹಾಂಗೀರ್, ಹೀರಾಲಾಲ್‌ವಿಶ್ವಕರ್ಮ ಮುಂತಾದವರನ್ನುನೇಮಕ ಮಾಡಲಾಗಿದೆ. ಪರಿಷತ್ತುಪ್ರಾರಂಭವಾದ ನಾಲ್ಕು ತಿಂಗಳಲ್ಲಿ16 ರಾಜ್ಯಗಳ ಅಧ್ಯಕ್ಷರ ನೇಮಕಮಾಡಲಾಗಿದೆ ಎಂದರು.
ಅಖೀಲ ಭಾರತವಿÍಕವ Ì ುìಪರಿಷತ್ತಿನಿಂದ “ನಮ್ಮ ನಡಿಗೆಹಳ್ಳಿ ಕಡೆಗೆ’ ಕಾರ್ಯಕ್ರಮದ ಅಂಗವಾಗಿಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿಗ್ರಾಮ ವಾಸ್ತವ್ಯದ ಮೂಲಕ ಸಮಾಜಬಾಂಧವರ ಸ್ಥಿತಿಗತಿ, ಸರ್ಕಾರ,ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದದೊರೆತಿರುವ, ದೊರೆಯದಿರುವ ಸಾಲಮತ್ತಿತರ ಸವಲತ್ತುಗಳ ಬಗ್ಗೆ ಮಾಹಿತಿಪಡೆಯಲಾಗುವುದು. ಒಂದೊಮ್ಮೆಸೌಲಭ್ಯ ದೊರೆಯದಿದ್ದವರಿಗೆಪರಿಷತ್ತು ಕಡೆಯಿಂದ ಕೊಡಿಸುವವ್ಯವಸ್ಥೆ ಮಾಡಲಾಗುವುದು.
ಸಮಾಜದ ಕಡುಬಡವರ ಮನೆಯಲ್ಲಿವಾಸ್ತವ್ಯ ಮಾಡಲಾಗುವುದು. ಗ್ರಾಮವಾಸ್ತವ್ಯದ ನಂತರ ಚನ್ನಗಿರಿ ತಾಲೂಕುಕಚೇರಿಯಲ್ಲಿನಡೆಯುವಜಕಣಾಚಾರಿಸ್ಮರಣೋತ್ಸವದಲ್ಲಿ ಭಾಗವಹಿಸಲಾಗುವುದು ಎಂದು ಹೇಳಿದರು.ಪ್ರತಿ ರಾಜ್ಯದಲ್ಲಿ ವಿಶ್ವಕರ್ಮಸಮಾಜದ ಪಂಚಕುಲ ಕಸುಬುಉನ್ನತೀಕರಣಕ್ಕೆ ಅನುಕೂಲ ಆಗುವಂತೆತರಬೇತಿ ಕೇಂದ್ರ ಪ್ರಾರಂಭಿಸುವಚಿಂತನೆಇದೆ.
ದಾವಣಗೆರೆ ತಾಲೂಕಿನಮುದಹದಡಿ ಗ್ರಾಪಂ ವ್ಯಾಪ್ತಿಯಲ್ಲಿ10 ಗುಂಟೆ ಜಾಗ ದೊರೆಯುವನಿರೀಕ್ಷೆಇದೆ.ಕೌಶಲ್ಯಾಭಿವೃದ್ಧಿತರಬೇತಿಕೇಂದ್ರ ಪ್ರಾರಂಭಿಸಿ ಶಿಲ್ಪ, ಬಾಗಿಲುಇತರೆ ನಿರ್ಮಾಣದ ತರಬೇತಿನೀಡಲಾಗುವುದು. ಅಭಿವೃದ್ಧಿನಿಗಮದಿಂದ ಕಡಿಮೆ ಅನುದಾನನೀಡಲಾಗುತ್ತಿದೆ. ಪ್ರತಿ ಜಿಲ್ಲೆಗೆ10 ಲಕ್ಷರೂ.ಅನುದಾನನೀಡಿದರೆಎಲ್ಲರಿಗೂಸೌಲಭ್ಯ ಕೊಡಲಾಗುವುದಿಲ್ಲ.ಪರಿಷತ್ತಿನಿಂದಲೂ ಸೌಲಭ್ಯ, ತರಬೇತಿನೀಡುವ ಕೆಲಸ ಮಾಡಲಾಗುವುದುಜಿಲ್ಲಾ, ತಾಲೂಕು ಕೇಂದ್ರಗಳಲ್ಲಿನಪ್ರಮುಖ ವೃತ್ತ, ರÓಯ ೆ¤ ಲ್ಲಿ ಅಮರಶಿಲ್ಪಿಜಕಣಾಚಾರಿಯವರ ಪ್ರತಿಮೆ ಇಟ್ಟು,ಹೆಸರಿಡಬೇಕು ಎಂದು ಒತ್ತಾಯಿಸಿಶನಿವಾರ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಗುವುದು ಎಂದರು.
ವಿಶ್ವಕರ್ಮ ಪರಿಷತ್ತಿನ ಜಿಲ್ಲಾಧ್ಯಕ್ಷಎಂ.ಇ. ಮೌನೇಶಾಚಾರ್,ಬಾವಿಹಾಳ್ ಎಸ್. ನಾಗರಾಜಾಚಾರ್,ಎಂ.ಪಿ. ರಮೇಶಾಚಾರ್,ಮಂಜುನಾಥಾಚಾರ್, ಸುರೇಶ್‌ಆಚಾರ್, ಪಿ. ಮಹೇಂದ್ರಾಚಾರ್‌ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.