ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ನಾಗರಾಜ್
Team Udayavani, Jan 2, 2022, 4:45 PM IST
ದಾವಣಗೆರೆ: ತಾಲೂಕು ಫೋಟೋ ಮತ್ತುವೀಡಿಯೋಗ್ರಾಫರ್ ಸಂಘ, ಜಿಲ್ಲಾ ಅಖೀಲಕರ್ನಾಟಕ ರವಿಚಂದ್ರನ್ ಅಭಿಮಾನಿಗಳಸಂಘ,ಕನ್ನಡ ಸಮರ ಸೇನೆ ಸಹಯೋಗದಲ್ಲಿಕನ್ನಡ ರಾಜ್ಯೋತ್ಸವ ಮತ್ತು ಕನಕ ಜಯಂತಿಕಾರ್ಯಕ್ರಮ ಇಲ್ಲಿಯ ವಿನೋಬನಗರದ1ನೇ ಮೇನ್‌ನಲ್ಲಿನ ನರಹರಿ ಶೇಟ್‌ಸಭಾಭವನದ ಹಿಂಭಾಗದಲ್ಲಿರುವ ಕನಕನಿಲಯದಲ್ಲಿ ನಡೆಯಿತು.
ಮಹಾನಗರ ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್ ಕನ್ನಡಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿತಾಯಿ, ಕನಕದಾಸರ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡಿದರು. ಪ್ರತಿವರ್ಷಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವಆಚರಿಸುತ್ತ ಬಂದಿದ್ದು, ಕಳೆದೆರಡುವರ್ಷಗಳಿಂದ ಕೋವಿಡ್ ಕಾರಣದಿಂದಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನವರ್ಷ ಅದ್ದೂರಿಯಾಗಿ ರಾಜ್ಯೋತ್ಸವಆಚರಿಸುವಂತಾಗಲಿ.
ಈ ಕನ್ನಡರಾಜ್ಯೋತ್ಸವಬರೀ ನವೆಂಬರ್‌ಗೆ ಸೀಮಿತವಾಗದೇ ಅದುನಿತ್ಯೋತ್ಸವ ಆಗಬೇಕು ಎಂದರು.ಕನ್ನಡ ಸಮರ ಸೇನೆ ಮಹಿಳಾ ರಾಜ್ಯಾಧ್ಯಕ್ಷೆದಾûಾಯಣಮ್ಮ ಮಲ್ಲಿಕಾರ್ಜುನಯ್ಯಮಾತನಾಡಿ, ನಮ್ಮ ಕನ್ನಡ ನಾಡು, ನುಡಿಗೆಧಕ್ಕೆ ಬರುವಂತಹ ಘಟನೆಗಳು ನಡೆದರೆನಾವು ಹೋರಾಟಕ್ಕೆ ಸದಾ ಸಿದ್ಧರಿದ್ದೇವೆಎಂದರು.
ತಾಲೂಕು ಫೋಟೋ ಮತ್ತುವೀಡಿಯೋಗ್ರಾಫರ್ ಸಂಘದ ಅಧ್ಯಕ್ಷಎಂ. ಮನು ಅಧ್ಯಕ್ಷತೆ ವಹಿಸಿದ್ದರು.ಬಿಎಸ್‌ಎಫ್ ನಿವೃತ್ತ ಯೋಧ ಸುರೇಶ,ಕನ್ನಡ ಸಮರ ಸೇನೆ ರಾಜ್ಯಾಧ್ಯಕ್ಷಕೋಟಿಹಾಳ್ ಸಿದ್ದೇಶ, ಬಿ.ಮಂಜುನಾಥ,ಅಮೃತ್ ಕಿರಣ್, ಗಣೇಶ ಚಿನ್ನಿಕಟ್ಟಿ,ರಾಜಶೇಖರ, ಜಿ. ಮಹಾಲಿಂಗಪ್ಪ,ಪಂಚಾಕ್ಷರಯ್ಯ, ಗಣೇಶ, ಕೆ.ಪಿ.ವಿಜಯಕುಮಾರ, ರಾಮಕುಮಾರ,ಸುವರ್ಣಮ್ಮ ಶಂಕ್ರಯ್ಯ, ದೀಪಾಜೀವರಾಜಯ್ಯ, ಎಂ.ರಾಜೇಶ್ವರಿ ಉಮೇಶ,ನಾಗರತ್ನ ಆನಂದ ಹಾಗೂ ಪದಾಧಿಕಾರಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.