ನೋಡುಗರ ಕಣ್ಮನ ಸೆಳೆದ ಪರಿಸರ ಸ್ನೇಹಿ ಉತ್ಪನ್ನಗಳು
Team Udayavani, Jan 11, 2022, 6:00 PM IST
ದಾವಣಗೆರೆ: ಅಡಿಕೆ ಸಿಪ್ಪೆಯಿಂದತಯಾರಿಸಿದ ಊದುಬತ್ತಿ, ಅಡಿಕೆನಾರಿನ ಮಾಸ್ಕ್ಗಳು, ವೀಳೆÂದೆಲೆಮಿಶ್ರಿತ ಹಲ್ಲಿನ ಪೇಸ್ಟ್, ಅಡಿಕೆಉಪ್ಪಿನಕಾಯಿ ಸೇರಿದಂತೆ ಹತ್ತು ಹಲವುಹೊಸ ಪರಿಸರಸ್ನೇಹಿ ಉತ್ಪನ್ನಗಳುನೋಡುಗರ ಕಣ್ಮನ ಸೆಳೆದವು.ಇವು ಯಾವುದೇ ವಸ್ತುಗಳಮಾರಾಟ ಮೇಳದಲ್ಲಿ ಕಂಡುಉತ್ಪನ್ನಗಳಲ್ಲ.
ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಜೈವಿಕತಂತ್ರಜ್ಞಾನ ವಿಭಾಗ ಕಾಲೇಜಿನಲ್ಲಿಸೋಮವಾರ ಏರ್ಪಡಿಸಿದ್ದ ಉತ್ಪನ್ನಮೇಳದಲ್ಲಿ ವಿದ್ಯಾರ್ಥಿಗಳೇಸಂಶೋಧಿಸಿ ಉತ್ಪಾದಿಸಿದ ವಿಶೇಷಉತ್ಪನ್ನಗಳು.ಜೈವಿಕ ತಂತ್ರಜ್ಞಾನದ ಹೊಸತಾಂತ್ರಿಕತೆ ಬಳಸಿ ವಿದ್ಯಾರ್ಥಿಗಳುತಯಾರಿಸಿದ ಒಟ್ಟು 43 ಹೊಸಉತ್ಪನ್ನಗಳು ಪ್ರರ್ದಶನದಲ್ಲಿದ್ದವು.
ಇವುಗಳಲ್ಲಿ ಮುಖ್ಯವಾಗಿ ಅಡಿಕೆಉತ್ಪನ್ನಗಳು, ಹೀಲಿಂಗ್ ಉತ್ಪನ್ನಗಳು,ಸಾವಯವ ಮತ್ತು ಪರಿಸರ ಸ್ನೇಹಿಉತ್ಪನ್ನಗಳು, ರೋಗ ನಿರೋಧಕಉತ್ಪನ್ನಗಳು ಹಾಗೂ ಶಕ್ತಿ ವರ್ಧಕಮತ್ತುಖ ಾದ್ಯ ಉತ್ಪನ್ನಗಳುಇದ್ದವು. ಅಡಿಕೆಯ ಶಾಯಿ,ಗಾಯಗಳಿಗೆ ಹಚ್ಚುವ ಜೈವಿಕಮುಲಾಮು, ಕೆಮ್ಮಿಗೆ ಬಳಸುವರಾಸಾಯನಿಕರಹಿತ ಚಾಕೊಲೇಟ್,ಗರಿಕೆಯಿಂದ ತಯಾರಿಸದ ಪೇಯ, ಹೇರ್‌ಡೆ„, ಸಾವಯವಲಿಪ್‌ಸ್ಟಿಕ್, ಬಯೋಪೆಸ್ಟಿಸೆ„ಡ್,ಬಯೋಡಿಗ್ರೆಡಿಬಲ್ ಪ್ಲಾಸ್ಟಿಕ್, ಸೊಳ್ಳೆನಿರೋಧಕದ್ರಾವಣ, ಜೀವಾನಿಲ,ಸಾವಯವ ಫೇಸ್‌ಕ್ರೀಂ, ಸಾವಯವಫೇಸ್ ವಾಶ್, ಕಿತ್ತಳೆ ಸಿಪ್ಪೆಯ ಸೋಪ್,ಸಸ್ಯಜನಿತ ಮಾಂಸ, ದಾಸವಾಳದಚಾಕೊಲೇಟ್, ಹಣ್ಣಿನ ವಿನೇಗರ್,ವೆಜೆಟೇಬಲ್ ಕೂಕೀಸ್, ರಾಗಿ ಮಿಲ್ಕಶೇಕ್ ಮತ್ತು ರಾಗಿಚಾಕೊಲೇಟ್‌ಸೇರಿದಂತೆ ಇನ್ನಿತರ ಉತ್ಪನ್ನಗಳುಗಮನ ಸೆಳೆದವು.
ಮೇಳವನ್ನು ಜಿ.ಎಂ. ತಾಂತ್ರಿಕಮಹಾವಿದ್ಯಾಲಯದ ಕಾರ್ಯದರ್ಶಿಜಿ. ಎಂ. ಲಿಂಗರಾಜು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ|ವೈ. ವಿಜಯಕುಮಾರ್, ವಿಭಾಗದಮುಖ್ಯಸ್ಥ ಡಾ| ಪ್ರಕಾಶ್ ಕೆ.ಕೆ., ಮೇಳದಆಯೋಜಕಿ ದೀಪ್ತಿ ಪಲ್ಲೇದ, ಟ್ರೈನಿಂಗ್‌ಆ್ಯಂಡ್ ಪ್ಲೇಸ್‌ಮೆಂಟ್ ಆμàಸರ್‌ತೇಜಸ್ವಿ ಕಟ್ಟಿಮನಿ, ಕಾಲೇಜಿನಇತರೆ ವಿಭಾಗದ ಮುಖ್ಯಸ್ಥರುಇದ್ದರು. ಸಂಜೆ ನಡೆದ ಸಮಾರೋಪಸಮಾರಂಭದಲ್ಲಿ ವಿದ್ಯಾರ್ಥಿಗಳುತಯಾರಿಸಿದ ಅತ್ಯುತ್ತಮ ಹೊಸಉತ್ಪನ್ನಗಳಿಗೆ ಅಭಿನಂದನಾ ಪತ್ರನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.