ಕ್ಯಾಂಪಸ್ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ
Team Udayavani, Jan 28, 2022, 1:41 PM IST
ದಾವಣಗೆರೆ: ಇಲ್ಲಿನ ಜಿ.ಎಂ. ತಾಂತ್ರಿಕಮಹಾವಿದ್ಯಾಲಯದ ತರಬೇತಿ ಮತ್ತುಉದ್ಯೋಗ ವಿಭಾಗದಿಂದ ನಡೆದ ವಿವಿಧಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿಹಲವು ವಿದ್ಯಾರ್ಥಿಗಳು ಆಯ್ಕೆಯಾಗಿಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದುಕಾಲೇಜಿನ ಪ್ರಾಂಶುಪಾಲ ಡಾ| ವೈ.ವಿಜಯಕುಮಾರ್ ತಿಳಿಸಿದ್ದಾರೆ.
ಇಲ್ಲಿಯವರೆಗೂ 2022 ಬ್ಯಾಚ್‌ನಹೊರಹೋಗುವ ವಿದ್ಯಾರ್ಥಿಗಳಲ್ಲಿ 397ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇನ್ನೂಹಲವು ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್‌ಸಂದರ್ಶನ ನಡೆಸಲಿವೆ. ವಿದ್ಯಾರ್ಥಿ ಗಳಿಗೆಬೇಕಾದ ತರಬೇತಿ ನೀಡಲಾಗುತ್ತಿದೆಎಂದು ಕಾಲೇಜಿನ ತರಬೇತಿ ಮತ್ತುಉದ್ಯೋಗ ವಿಭಾಗದ ಮುಖ್ಯಸ್ಥ ಪ್ರೊ|ಟಿ.ಆರ್. ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಅಮೆರಿಕಮೂಲದ ಟಾರ್ಗೆಟ್ ಕಾಪೋರೇಷನ್‌ಕಂಪನಿ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿಜಿಎಂಐಟಿ ಕಾಲೇಜಿನ ಟಿ.ಯು. ಬಿಂದುಶ್ರೀಕಂಪನಿಯ ಅತ್ಯಧಿಕ ಪ್ಯಾಕೇಜ್ ವಾರ್ಷಿಕ13.3 ಲಕ್ಷದ ಹುದ್ದೆ ಗಿಟ್ಟಿಸಿಕೊಂಡಿದ್ದಾರೆಎಂದು ತಿಳಿಸಿದರು.
ಟಿ.ಯು. ಬಿಂದುಶ್ರೀ ಮಾತನಾಡಿ, ನಮ್ಮವಿಭಾಗದ ಅಧ್ಯಾಪಕರ ಪ್ರೋತ್ಸಾಹ ಹಾಗೂತರಬೇತಿಯ ಅನುಭವ ಸಂದರ್ಶನಎದುರಿಸಲು ಸಹಾಯವಾಯಿತು ಎಂದರು.ಟಿ.ಯು. ಬಿಂದುಶ್ರೀ ಅವರನ್ನು ಕಾಲೇಜಿನಆಡಳಿತ ಮಂಡಳಿ ಆಡಳಿತಾಧಿಕಾರಿವೈ.ಯು. ಸುಭಾಷ್‌ಚಂದ್ರ, ಪ್ರಾಂಶುಪಾಲಡಾ| ವೈ.ವಿಜಯಕುಮಾರ್, ವಿಭಾಗದಮುಖ್ಯಸ್ಥ ಡಾ| ಜೆ. ಪ್ರವೀಣ್,ವಿಭಾಗದಸಂಯೋಜಕ ಸಂಪತ್‌ಕುಮಾರ್ ಮತ್ತುಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾÃ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.