ಭಜನೆಗಿದೆ ಪುಳಕಿತಗೊಳಿಸುವ ಶಕ್ತಿ: ಲಕ್ಷ್ಮೀದೇವಮ್ಮ
Team Udayavani, Feb 18, 2022, 2:01 PM IST
ದಾವಣಗೆರೆ: ಹಲವಾರು ಕಾರಣಗಳಿಂದಜೀವನದಲ್ಲಿ ಜಿಗುಪ್ಸೆ, ಖನ್ನತೆಗೊಳಗಾದಮನಸ್ಸುಗಳನ್ನು ಪುಳಕಿತಗೊಳಿಸುವಶಕ್ತಿ ಭಜನಾ ಪರಂಪರೆಗೆ ಇದೆ ಎಂದುಕರ್ನಾಟಕ ಜಾನಪದ ಅಕಾಡೆಮಿ ಸದಸ್ಯಚಿಕ್ಕಮಗಳೂರಿನ ಎನ್.ಜಿ. ಲಕ್ಷ್ಮೀದೇವಮ್ಮಹೇಳಿದರು.ಇಲ್ಲಿಯ ಶ್ರೀ ಪುಟ್ಟರಾಜ ನಗರದ (ಬಾಡಾಕ್ರಾಸ್) ಶ್ರೀ ವೀರೇಶ್ವರ ಪುಣ್ಯಾಶ್ರಮದಶ್ರೀ ಗುರುಕುಮಾರಸ್ವಾಮಿ ವೇದಿಕೆಯಲ್ಲಿನಿರಂತರವಾಗಿ ನಡೆಯುತ್ತಿರುವ 16ನೇದಿನದ ರಾಜ್ಯ ಮಟ್ಟದ ಕನ್ನಡ ಸಮೂಹಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದಭಜನಾ ಕಲಾವಿದರನ್ನು ಸನ್ಮಾನಿಸಿಅವರು ಮಾತನಾಡಿದರು.
ಭಜನೆ,ತತ್ವಪದ, ಪ್ರವಚನ ಕೇವಲ ಆಲಿಸುವುದಕ್ಕೆಸೀಮಿತವಲ್ಲ, ಪ್ರೇಕ್ಷಕರಾಗಲಿ, ಅದನ್ನುಪ್ರಸ್ತುತ ಪಡಿಸುವವರಾಗಲಿ ಅದರಲ್ಲಿರುವಜೀವನ ಪರಿವರ್ತನೆಯ ಹಾಗೂ ಸನ್ಮಾರ್ಗದಸಂದೇಶಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದಪ್ರಧಾನ ಕಾರ್ಯದರ್ಶಿ ಎ.ಎಚ್.ಶಿವಮೂರ್ತಿಸ್ವಾಮಿ, ಖಜಾಂಚಿ ಜೆ.ಎನ್.ಕರಿಬಸಪ್ಪ ಜಾಲಿಮರದ, ಸಂಘಟನಾಕಾರ್ಯದರ್ಶಿ ಎ. ಕೊಟ್ರಪ್ಪ ಕಿತ್ತೂರು,ತೀರ್ಪುಗಾರರಾದ ಹಿರಿಯ ಸಂಗೀತಕಲಾವಿದರಾದ ಹನುಮಂತಪ್ಪ, ವಿದೂಷಿಮಂಗಳಗೌರಿ ವೇದಿಕೆಯಲ್ಲಿದ್ದರು. ಭಜನಾಸಮಿತಿಯ ಕಾರ್ಯಾಧ್ಯಕ್ಷ ಸಾಲಿಗ್ರಾಮಗಣೇಶ ಶೆಣೈ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.