21 ಸೋಂಕಿತರು ಗುಣಮುಖ
Team Udayavani, Feb 22, 2022, 2:45 PM IST
ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 21 ಜನಕೊರೊನಾ ಸೋಂಕಿತ ಗುಣಮುಖರಾಗಿದ್ದಾರೆ. ಸೋಂಕಿತರ ಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚು. ದಾವಣಗೆರೆ ನಗರ ಮತ್ತು ತಾಲೂಕಿನ 14,ಜಗಳೂರು, ಹೊರ ಜಿಲ್ಲೆಯ ತಲಾ ಒಬ್ಬರು,ಚನ್ನಗಿರಿಯಲ್ಲಿ ಮೂವರು, ಹೊನ್ನಾಳಿಯಲ್ಲಿಇಬ್ಬರು ಗುಣಮುಖರಾಗಿದ್ದಾರೆ.
ನಿನ್ನೆ 7 ಜನರಲ್ಲಿ ಕೊರೊನಾಕಾಣಿಸಿಕೊಂಡಿದೆ. ದಾವಣಗೆರೆನಗರ ಮತ್ತು ತಾಲೂಕಿನಲ್ಲಿನಾಲ್ವರು, ಹರಿಹರದಲ್ಲಿ ಇಬ್ಬರು,ಚನ್ನಗಿರಿಯಲ್ಲಿ ಒಬ್ಬರಲ್ಲಿ ಸೋಂಕುದೃಢಪಟ್ಟಿದೆ. ಕಳೆದ ವರ್ಷಕೊರೊನಾ ಪ್ರಾರಂಭದಿಂದ ದಾವಣಗೆರೆತಾಲೂಕಿನಲ್ಲಿ 29829, ಹರಿಹರದಲ್ಲಿ7610, ಜಗಳೂರಿನಲ್ಲಿ 3406, ಚನ್ನಗಿರಿಯಲ್ಲಿ 7241,ಹೊನ್ನಾಳಿಯಲ್ಲಿ 7597, ಹೊರ ಜಿಲ್ಲೆಯ 1808 ಜನರುಸೇರಿದಂತೆ ಈವರೆಗೆ ಒಟ್ಟು 57,491 ಜನರು ಸೋಂಕಿಗೆಒಳಗಾಗಿದ್ದಾರೆ.
ಕೊರೊನಾದ ಪ್ರಾರಭದಿಂದ ಈವರೆಗೆದಾವಣಗೆರೆ ತಾಲೂಕಿನಲ್ಲಿ 29444, ಹರಿಹರದಲ್ಲಿ7509, ಜಗಳೂರಿನಲ್ಲಿ 3376, ಚನ್ನಗಿರಿಯಲ್ಲಿ7193, ಹೊನ್ನಾಳಿಯಲ್ಲಿ 7510, ಹೊರ ಜಿಲ್ಲೆಯ1762 ಜನರು ಸೇರಿದಂತೆ 56,794 ಸೋಂಕಿತರುಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆಕೊರೊನಾಕ್ಕೆ 622 ಜನರು ಬಲಿಯಾಗಿದ್ದಾರೆ. 75 ಸಕ್ರಿಯಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.