ಬಿ.ಎಸ್. ಚನ್ನಬಸಪ್ಪ ಮಳಿಗೆಗೆ ನಾಗರಾಜನ್ ಭೇಟಿ
Team Udayavani, Feb 22, 2022, 2:49 PM IST
ದಾವಣಗೆರೆ: ಡೆಂಟಲ್ ಕಾಲೇಜುರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪಆ್ಯಂಡ್ ಸನ್ಸ್ನ ಎಕ್ಸ್ಕ್ಲೂ$Âಸಿವ್ ಶಾಖೆಗೆಸೋಮವಾರ ರಾಮ್ರಾಜ್ ಕಾಟನ್ಸ್ಥಾಪಕರು ಮತ್ತು ಅಧ್ಯಕ್ಷ ಕೆ.ಆರ್.ನಾಗರಾಜನ್ ಭೇಟಿ ನೀಡಿದರು.ಕೆ.ಆರ್. ನಾಗರಾಜನ್ ತಮ್ಮ ಹಳೆಯನೆನಪುಗಳ ಮೆಲುಕು ಹಾಕಿದರು.
25ವರ್ಷಗಳ ಹಿಂದೆ ದಾವಣಗೆರೆಗೆ ಬಂದಿದ್ದಸಂದರ್ಭದಲ್ಲಿ ಬಿಎಸ್ಸಿ ಸಂಸ್ಥೆಯಮಾಲೀಕರಾದ ಬಿ.ಸಿ. ಶಿವಕುಮಾರ್ಅವರನ್ನು ಭೇಟಿ ಮಾಡಿ ನಮ್ಮ ರಾಮ್ರಾಜ್ ಉತ್ಪನ್ನಗಳನ್ನು ಪರಿಚಯಿಸಿ ಎಂದುವಿನಂತಿಸಿದ್ದೆ. ಅಂದು ಆ ರೀತಿ ಪ್ರಾರಂಭವಾದವ್ಯಾವಹಾರಿಕ ಸಂಬಂಧವು ಇಂದಿನವರೆಗೂಯಶಸ್ವಿಯಾಗಿ ನಡೆಯುತ್ತಿದೆ ಎಂದುಸಂತಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬಿಎಸ್ಸಿ ಸಂಸ್ಥೆಯುರಾಮ್ರಾಜ್ ಉತ್ಪನ್ನಗಳ ನಂಬರ್ ಒನ್ರಿಟೇಲರ್ ಆಗಿದ್ದಾರೆ. ಯಾವುದೇ ಒಂದುಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಬೇಕುಎಂದರೆ ಸಂಸ್ಥೆಯ ಸಿಬ್ಬಂದಿ ವರ್ಗದವರೇಮುಖ್ಯ ಪಾತ್ರಧಾರಿಗಳು ಮತ್ತು ಸಂಸ್ಥೆಯಆಸ್ತಿಯಾಗಿರುತ್ತಾರೆ ಎಂದು ತಿಳಿಸಿದರು.
ಬಿ.ಎಸ್. ಚನ್ನಬಸಪ್ಪ ಆ್ಯಂಡ್ಸನ್ಸ್ ಸಂಸ್ಥೆಯ ಮಾಲೀಕರಾದ ಬಿ.ಸಿ.ಶಿವಕುಮಾರ್, ಬಿಯುಸಿ ಶೇಖರ್, ದೀಪಾಶಿವಕುಮಾರ್, ಬಿ.ಎಸ್. ಮೃನಾಲ್,ರಾಮ್ರಾಜ್ ಸಿಬ್ಬಂದಿ ವರ್ಗದವರುಇದ್ದರು.ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ಸಂಸ್ಥೆಯಿಂದ ರಾಮ್ರಾಜ್ ಕಾಟನ್ಸ್ಥಾಪಕರು ಮತ್ತು ಅಧ್ಯಕ್ಷ ಕೆ.ಆರ್.ನಾಗರಾಜನ್ ಅವರನ್ನು ಆತ್ಮೀಯವಾಗಿಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.