ಪಂಜುರ್ಲಿ ಪ್ಯಾಲೇಸ್-ಲೀಲಾವತಿ ಕಲ್ಯಾಣಮಂಟಪ ಉದ್ಘಾಟನೆ
Team Udayavani, Feb 24, 2022, 5:31 PM IST
ದಾವಣಗೆರೆ: ನಗರದ ಹೊಸ ಬಸ್‌ನಿಲ್ದಾಣದ ಬಳಿ ಪಂಜುರ್ಲಿ ಗ್ರೂಪ್‌ನಹೋಟೆಲ್ ಶ್ರೀ ಪಂಜುರ್ಲಿ ಪ್ಯಾಲೇಸ್‌ಹಾಗೂ ಲೀಲಾವತಿ ಕಲ್ಯಾಣ ಮಂಟಪಬುಧವಾರ ಶುಭಾರಂಭಗೊಂಡಿತು.ವಿಶೇಷ ಪೂಜೆ, ವಿವಿಧಧಾರ್ಮಿಕ ವಿಧಿವಿಧಾನಗಳೊಂದಿಗೆಶಾಸ್ತೊÅàಕ್ತವಾಗಿ ಶುಭಾರಂಭ ಕಾರ್ಯನೆರವೇರಿಸಲಾಯಿತು.
ಸಂಸ್ಥೆಯಮಾಲೀಕರು, ಕುಟುಂಬದವರು,ಬಂಧುಗಳು, ಹಿತೈಷಿಗಳು,ಗಣ್ಯರು ಹಾಗೂ ಕಾರ್ಮಿಕರುಈ ಸಂದರ್ಭದಲ್ಲಿದ್ದರು. ಮಾಜಿಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಹೊಟೆಲ್ ಹಾಗೂ ಪ್ಯಾಲೇಸ್‌ಉದ್ಘಾಟಿಸಿ ಮಾತನಾಡಿ, ಇಂಥಹೊಟೆಲ್‌ಗಳು ದಾವಣಗೆರೆಗೆಬೇಕಾಗಿವೆ. ಪಂಜುರ್ಲಿಯಲ್ಲಿತಿಂಡಿ-ತಿನಿಸುಗಳ ಜತೆಗೆ ಜ್ಞಾನವೂವೃದ್ಧಿಯಾಗುವಂತೆ ವಿವಿಧ ಮಾಹಿತಿಪ್ರದರ್ಶನ ಮಾಡಿರುವುದುಶ್ಲಾಘನೀಯ.
ಈ ಹೊಟೆಲ್‌ಹಾಗೂ ಕಲ್ಯಾಣಮಂಟಪವನ್ನುತುಂಬ ಮುತುವರ್ಜಿಯಿಂದಆಕರ್ಷಣೀಯಗೊಳಿಸಲಾಗಿದೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸಚಿವ ಹಾನಗಲ್‌ನಮನೋಹರ ತಹಸೀಲ್ದಾರ್,ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್‌ಮಾಲೀಕರಾದ ರಾಜೇಂದ್ರ ಶೆಟ್ಟಿ,ಸಂದೀಪ್ ಆಳ್ವ, ಗಣೇಶ ಶೆಟ್ಟಿ, ರವಿಕಾಂತಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ ಶೆಟ್ಟಿ,ಅವಿನಾಶ ಶೆಟ್ಟಿ,, ರಂಜಿತ್ ಶೆಟ್ಟಿ,ಉದಯ ಶೆಟ್ಟಿ, ನಾಗೇಶ ಪೂಜಾರಿ,ಉಣಕಲ್ ಪ್ರಕಾಶ್ ಶೆಟ್ಟಿ ಮತ್ತಿತರರುಕಾರ್ಯಕ್ರಮದಲ್ಲಿ ಭಾಗವಹಿದ್ದರು.
ಶುಭಾರಂಭದ ಆಕರ್ಷಣೆಯಾಗಿಉದ್ಘಾಟನೆ ಬಳಿಕ ನೂತನ ಲೀಲಾವತಿಕಲ್ಯಾಣಮಂಟಪದಲ್ಲಿ ನಡೂರುಮಂದರ್ತಿಯ ಶ್ರೀ ಮಹಾಗಣಪತಿಯಕ್ಷ ಮಂಡಳಿಯವರಿಂದ “ಶ್ರೀದೇವಿ ಕಾಳಿಕಾ ದರ್ಶನ’ ಎಂಬಪುಣ್ಯ ಕಥಾ ಭಾಗದ ಯಕ್ಷಗಾನಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.