ಏಂಜಲ್ ಮೇರಿ ಜೋಸೆಫ್‌ಗೆ ಉಚಿತ ನಿವೇಶನಕ್ಕೆ ಮನವಿ: ಸಿದ್ದೇಶ್ವರ
Team Udayavani, Mar 3, 2022, 4:55 PM IST
ದಾವಣಗೆರೆ: ಅರ್ಜುನ ಪ್ರಶಸ್ತಿ ಪುರಸ್ಕೃತಹಿರಿಯ ಅಥ್ಲೆಟ್ ದಾವಣಗೆರೆ ಮೂಲದಏಂಜಲ್ ಮೇರಿ ಜೋಸೆಫ್ ಅವರಿಗೆದಾವಣಗೆರೆ-ಹರಿಹರ ನಗರಾಭಿವೃದ್ಧಿಪ್ರಾಧಿಕಾರದಿಂದ ಉಚಿತ ನಿವೇಶನ ನೀಡಲುಮನವಿ ಮಾಡಲಾಗಿದೆ ಎಂದು ಸಂಸದ ಡಾ|ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ದಾವಣಗೆರೆ ಮೂಲದ ಏಂಜಲ್ ಮೇರಿಜೋಸೆಫ್ 80 ರದಶಕದಲ್ಲಿ ಅಥ್ಲೆಟಿಕ್‌ನಲ್ಲಿತೋರಿದ ಅಪ್ರತಿಮ ಸಾಧನೆಗೆ ಅರ್ಜುನಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡುದಾವಣಗೆರೆಯ ಕೀರ್ತಿಯನ್ನುಇಮ್ಮಡಿ ಗೊಳಿಸಿದವರು.ದಾವಣಗೆರೆಯ ಸಾಕಷ್ಟು ಜನರಿಗೆಏಂಜಲ್ ಮೇರಿ ಜೋಸೆಫ್‌ಹೆಸರು ಅಪರಿಚಿತವಾದುದು.ಅರ್ಜುನ ಪ್ರಶಸ್ತಿ ಪಡೆದಿರುವಅವರು ದಾವಣಗೆರೆಯವರು ಎನ್ನುವುದುಎಲ್ಲರೂ ಹೆಮ್ಮೆಪಡುವ ಸಂಗತಿ ಎಂದು ಹರ್ಷವ್ಯಕ್ತಪಡಿಸಿದ್ದಾರೆ.
ಏಂಜಲ್ ಮೇರಿ ಜೋಸೆಫ್ ಅವರಿಗೆದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ನಿವೇಶನವೊಂದನ್ನುನೀಡಿ ಗೌರವಿಸಬೇಕು ಎನ್ನುವುದುಕ್ರೀಡಾಪ್ರೇಮಿಗಳ ಅಭಿಪ್ರಾಯವಾಗಿದೆ. ಏಂಜಲ್ ಮೇರಿಜೋಸೆಫ್‌ದಾವಣಗೆರೆ ಯವರು ಎನ್ನುವುದುಹಾಗೂ ಇಷ್ಟೆಲ್ಲಾ ಸಾಧನೆ ಮಾಡುವಮೂಲಕ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಮಾಡಿದವರಿಗೆ ಕೊಡಮಾಡುವ ಅರ್ಜುನಪ್ರಶಸ್ತಿ ಪಡೆದಿದ್ದಾರೆ ಎನ್ನುವ ವಿಷಯವನ್ನುಸ್ವತಃ ಕ್ರೀಡಾಪಟುವಾಗಿ ಕ್ರೀಡೆಗಳ ಬಗ್ಗೆ ವಿಶೇಷಆಸಕ್ತಿ ಹೊಂದಿರುವ ಹರಿಹರದ ಮಾಜಿಶಾಸಕ ಬಿ.ಪಿ. ಹರೀಶ್ ತಮ್ಮ ಗಮನಕ್ಕೆ ತಂದುಏಂಜಲ್ ಮೇರಿ ಜೋಸೆಫ್ ಅವರಂತಹಕ್ರೀಡಾಪಟುವಿಗೆ ದಾವಣಗೆರೆಯಲ್ಲಿ ಉಚಿತನಿವೇಶನವೊಂದನ್ನು ನೀಡಿದರೆ ಎಲ್ಲರಿಗೂಗೌರವ ತರುವ ಕಾರ್ಯವಾಗುತ್ತದೆ ಎಂಬುದನ್ನುಹಂಚಿಕೊಂಡಿದ್ದಾರೆ.
ಎಲ್ಲರ ಆಶಯದಂತೆಏಂಜಲ್ ಮೇರಿ ಜೋಸೆಫ್ ಅವರಿಗೆದಾವಣಗೆರೆ-ಹರಿಹರ ನಗರಾಭಿವೃದ್ಧಿಪ್ರಾಧಿಕಾರದಿಂದ ಉಚಿತವಾಗಿ ನಿವೇಶನನೀಡಲು ಮನವಿ ಮಾಡಲಾಗಿದೆ ಎಂದುಸಂಸದರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
Davanagere: ಮಹಾನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ ತೆರವು
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Davanagere ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಪ್ರಾರಂಭಕ್ಕೆ ತಿಕ್ಕಾಟ; ಕೊನೆಗೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.