ಮಹಿಳಾ ಸಬಲೀಕರಣಕ್ಕೆಬಸವಣ‍್ಣ ಶ್ರೀಕಾರ


Team Udayavani, Mar 4, 2022, 2:13 PM IST

davanagere news

ದಾವಣಗೆರೆ: ಮಹಿಳೆಯರಿಗೆ ಸಮಾನತೆಯನೀಡುವ ಜೊತೆಗೆ ಸಮಸ್ಯೆಗಳ ವಿಮೋಚನೆಗೆಹೋರಾಟವನ್ನ ಮೊದಲು ಪ್ರಾರಂಭಿಸಿದ ಕೀರ್ತಿವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದುವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಹೇಳಿದರು.

ಗುರುವಾರ ಸಂಜೆ ಶಿವಯೋಗಿ ಮಂದಿರದಲ್ಲಿನಡೆದ “ಶರಣ ಸಂಗಮ’ ಮತ್ತು ಉಪನ್ಯಾಸಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳುಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿಮಹಿಳೆಯರನ್ನು ಮಹಿಳೆಯರಾಗಿ ಕಾಣುವವಾತಾವರಣ ಇರಲಿಲ್ಲ. ಅಂತಹ ಕಾಲಘಟದಲ್ಲಿಬಸವಣ್ಣನವರು ಮಹಿಳೆಯರನ್ನು ಮಹಿಳೆಯರಾಗಿನೋಡಿ, ಅನುಭವ ಮಂಟಪದಲ್ಲಿ ಸಮಾನತೆಯಕಲ್ಪಿಸಿಕೊಟ್ಟರು ಎಂದು ಸ್ಮರಿಸಿದರು.ಅನಾದಿ ಕಾಲದಿಂದಲೂ ಮಹಿಳೆಯರನ್ನುಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕಕ್ಷೇತ್ರಗಳಲ್ಲಿ ದೂರವೇ ಇಡಲಾಗಿತ್ತು.

ಪುರುಷನಾಗಿಜನ್ಮ ತಾಳಿದಾಗಲೇ ಮಹಿಳೆಯರಿಗೆ ಮುಕ್ತಿ ಸಾಧ್ಯಎಂದು ನಂಬಿಸಲಾಗಿತ್ತು. ನ ಸ್ತ್ರೀ ಸ್ವಾತಂತ್ರÂಮರ್ಹತಿಎಂದು ಹೇಳುತ್ತಾ ಹೆಣ್ಣು ಮಕ್ಕಳಿಗೆ ಸ್ವಾತಂತ್ರÂಎಂಬುದೇ ಇರಲಿಲ್ಲ. ಹೆಣ್ಣುಮಕ್ಕಳನ್ನು ಅಕ್ಷರಶಃಗುಲಾಮರನ್ನಾಗಿಸಿದ ಕಾಲದಲ್ಲಿ ಬಸವಣ್ಣನವರುಮಹಿಳೆಯರಿಗಿದ್ದ ಎಲ್ಲ ಸಂಕೋಲೆ ತೆಗೆದೊಗೆದುಸರ್ವ ಸಮಾನತೆ, ಸ್ವಾತಂತ್ರÂ ನೀಡಿದರು ಎಂದರು.ಅಂದು ಬಸವಣ್ಣನವರು ನೀಡಿದ ಸಮಾನತೆ,ಸ್ವಾತಂತ್ರÂ ಇಂದಿನ ಆಧುನಿಕ ಕಾಲದಲ್ಲಿ ಮಹಿಳಾಸಬಲೀಕರಣಕ್ಕೆ ಕಾರಣವಾಗಿದೆ. ಮಹಿಳೆಯರುಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಬಲರಾಗುವಂತಹವಾತಾವರಣ ನಿರ್ಮಾಣ ಆಗಬೇಕಿದೆ.

ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ,ಆರ್ಥಿಕ ಬಲ ಹೆಚ್ಚಿಸುವುದೇ ಸಬಲೀಕರಣಎಂದರ್ಥ. ಸಬಲೀಕರಣ ಎನ್ನುವುದುಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದುತಿಳಿಸಿದರು.ಇಂದಿನ ಕಾಲದಲ್ಲೂ ಅನೇಕ ಮಹಿಳೆಯರುಸರ್ವ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳದೇಇರುವುದು ಸಹ ಕಂಡು ಬರುತ್ತಿದೆ. ಮಹಿಳೆಯರುಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತಹಸಾಮರ್ಥ್ಯ ಬೆಳೆಸಿಕೊಳ್ಳಬೇಕು.

ಮಹಿಳೆಯರಿಗೆಸಂಪೂರ್ಣ ಸ್ವಾತಂತ್ರÂ ನೀಡಬೇಕಾಗಿದೆ ಎಂದರು.ಬಸವಣ್ಣನವರು ಒಳಗೊಂಡಂತೆ ಬಸವಾದಿಶರಣರು 12ನೇ ಶತಮಾನದಲ್ಲಿ ಅನುಭವಮಂಟಪದಲ್ಲಿ ಮಹಿಳೆ ಯರಿಗೆ ಸಂಪೂರ್ಣವಾದಸ್ವಾತಂತ್ರÂ ನೀಡಿದ್ದರು. 21ನೇ ಶತಮಾನದಲ್ಲಿಮಹಿಳೆಯರಿಗೆ ಇನ್ನೂ ಸಂಪೂರ್ಣ ಸ್ವಾತಂತ್ರÂನೀಡಲಾಗುತ್ತಿಲ್ಲ.

ಎಲ್ಲರೂ ಆದ್ಯ ಕರ್ತವ್ಯದಂತೆಮಹಿಳೆಯರಿಗೆ ಸಂಪೂರ್ಣವಾದ ಸ್ವಾತಂತ್ರÂನೀಡಬೇಕು ಎಂದರು. ಮೇಯರ್‌ ಜಯಮ್ಮಗೋಪಿ ನಾಯ್ಕ,ಕಾಂಗ್ರೆಸ್‌ ಇಂಟಕ್‌ನ ಮಹಿಳಾವಿಭಾಗ ರಾಜ್ಯಾಧ್ಯಕ್ಷೆ ಸವಿತಾಬಾಯಿ ಮಲ್ಲೇಶ್‌ನಾಯ್ಕ, ಮಿಮಿಕ್ರಿ ಕಲಾವಿದ ಬಿ.ಜಿ. ಪ್ರಸಿದ್ಧ ಇತರರುಇದ್ದರು. ಭರಮಸಾಗರದ ಬಾಪೂಜಿ ಸಂಯುಕ್ತಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ|ಮಮತಾ “ಮಹಿಳಾ ಸಬಲೀಕರಣ, ಅದರ ಕಲ್ಪನೆ’ವಿಷಯದ ಕುರಿತು ಉಪನ್ಯಾಸ ನೀಡಿದರು. ಪಿ.ಸಿ.ಆಶಾ ಸ್ವಾಗತಿಸಿದರು. ಅನುರಾಧ ನಿರೂಪಿಸಿದರು.ರುದ್ರಾಕ್ಷಿಬಾಯಿ ಶರಣು ಸಮರ್ಪಿಸಿದರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.