ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಲಿ
Team Udayavani, Mar 10, 2022, 4:28 PM IST
ದಾವಣಗೆರೆ: ಪರೀಕ್ಷೆ ಬರೆಯುವಮಕ್ಕಳು ನಕಾರಾತ್ಮಕ ಚಿಂತೆ ಬಿಟ್ಟುಸಕಾರಾತ್ಮಕ ಚಿಂತನೆ ಮಾಡಬೇಕುಎಂದು ಕಲಾಕುಂಚ ಸಾಂಸ್ಕೃತಿಕಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮಗಣೇಶ ಶೆಣೈ ಹೇಳಿದರು.ಕಲಾಕುಂಚ ಸಿದ್ದವೀರಪ್ಪ ಬಡಾವಣೆಶಾಖೆಯ ಆಶ್ರಯದಲ್ಲಿ ತಾಲೂಕಿನನಾಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿನಡೆದ ಎಸ್ಸೆಸ್ಸೆಲ್ಸಿ ಪರೀûಾ ಪೂರ್ವಸಿದ್ಧತಾಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡಿದರು.
ಕಠಿಣ ಪರಿಶ್ರಮ,ಬದ್ಧತೆ, ಸಮಯ ಸ್ಫೂರ್ತಿ, ಸಮಯÅಜ್ಞೆಯೊಂದಿಗೆ ಉತ್ತಮ ಫಲಿತಾಂಶಪಡೆಯುವ ಛಲಗಾರಿಕೆ ಬೇಕು.ಪರೀಕ್ಷೆ ಎಂದರೆ ಯಶಸ್ಸಿನ ನಿರಂತರಪಯಣ ಹಾಗೂ ನಿರೀಕ್ಷೆಗಳ ಗುತ್ಛ.ಎಸ್‌ಎಸ್‌ಎಲ್‌ಸಿ ಜೀವನದ ಮತ್ತುಶಿಕ್ಷಣದ ಒಂದು ಮಹತ್ವದ ತಿರುವು.
ಈಹಂತದಲ್ಲಿ ಉತ್ತಮ ಫಲಿತಾಂಶದೊಂದಿಗೆಉತ್ತೀರ್ಣರಾದರೆ, ವ್ಯಾಸಂಗ ಮಾಡಿದವಿದ್ಯಾಸಂಸ್ಥೆಗೆ ಹಾಗೂ ಶಿಕ್ಷಣ ನೀಡಿದಗುರುಗಳಿಗೆ ಮಕ್ಕಳು ಕೊಡುವಗುರುಕಾಣಿಕೆಯಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲೆಯಮುಖ್ಯೋಪಾಧ್ಯಾಯ ಕೆ. ಸೋಮಶೇಖರಪ್ಪ ಮಾತನಾಡಿ, ಪರೀಕ್ಷೆಯನ್ನುಮಕ್ಕಳು ಹಬ್ಬದಂತೆ ಸಂಭ್ರಮಿಸಿಎದುರಿಸಬೇಕು. ಕಲಾಕುಂಚದಶೈಕ್ಷಣಿಕ ಕಾಳಜಿಯ ಕಾಯಕ ನಿಜಕ್ಕೂಶ್ಲಾಘನೀಯ ಎಂದರು.
ಕಲಾಕುಂಚ ಸಿದ್ಧವೀರಪ್ಪ ಬಡಾವಣೆಶಾಖೆಯ ಅಧ್ಯಕ್ಷೆ ಲಲಿತಾ ಕಲ್ಲೇಶ್,ಖಜಾಂಚಿ ಲತಾ ವಸಂತ್, ಕಲಾಕುಂಚಡಿಸಿಎಂ. ಶಾಖೆ ಅಧ್ಯಕ್ಷೆ ಶಾರದಮ್ಮಶಿವನಪ್ಪ, ಸಮಿತಿ ಸದಸ್ಯರಾದಎಸ್. ಶಿವನಪ್ಪ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.