ಕಲಿಕಾ ಕೊರತೆ ನೀಗಿಸಲು “ಚೇತರಿಕೆ’ ಟಾನಿಕ್
Team Udayavani, Mar 17, 2022, 8:00 PM IST
ದಾವಣಗೆರೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಕುಂಠಿತವಾಗದಿರಲು ಸಾರ್ವಜನಿಕ ಶಿಕ್ಷಣ ಇಲಾಖೆಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೈಗೊಂಡಬಹುತೇಕ ಎಲ್ಲ ಪರ್ಯಾಯ ಶಿಕ್ಷಣ ಕ್ರಮಗಳುವಿಫಲವಾಗಿವೆ. ಹೀಗಾಗಿ ಕಳೆದ ಮೂರು ವರ್ಷಗಳಕಲಿಕಾ ಕೊರತೆ ಸರಿದೂಗಿಸಲು ಇಲಾಖೆ, ಮುಂಬರುವಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಮಾದರಿಯಲ್ಲೇಹೊಸ “ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಲುಯೋಜನೆ ರೂಪಿಸಿದೆ.
ಕೊರೊನಾ ನಿಯಂತ್ರಣ ಮಾರ್ಗಸೂಚಿಹಾಗೂ ಲಾಕ್‌ಡೌನ್‌ನಂಥ ಕ್ರಮಗಳಿಂದ ರಾಜ್ಯದವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನಿರಂತರ ಭೌತಿಕತರಗತಿಗಳು ನಡೆದಿಲ್ಲ. ಶೇ.50ರಿಂದ 60 ದಿನಗಳಲ್ಲಿಮಾತ್ರ ಭೌತಿಕ ತರಗತಿ ನಡೆಸಲಾಗಿದೆ. ಇಲಾಖೆಈ ಸಂದರ್ಭದಲ್ಲಿ ಮಾಡಿದ ಆನ್‌ಲೈನ್ ಪಾಠ,ವಾಟ್ಸ್‌ಆ್ಯಪ್ ವಿಡಿಯೋ, ವಿದ್ಯಾಗಮ, ಚಂದನವಾಹಿನಿಯ ಪಾಠ ಪ್ರಸಾರ ಸೇರಿದಂತೆ ಇನ್ನಿತರಪರ್ಯಾಯ ಶಿಕ್ಷಣ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿಪರಿಣಾಮಕಾರಿಯಾಗಿಲ್ಲ.
ಇನ್ನು ವಿದ್ಯಾರ್ಥಿಗಳುಪರೀಕ್ಷೆ ಇಲ್ಲದೆ ಕೇವಲ ಮೌಲ್ಯಾಂಕನಗಳವಿಶ್ಲೇಷಣೆ ಆಧಾರದಲ್ಲಿ ಮುಂದಿನ ತರಗತಿಗಳಿಗೆಉತೀ¤ರ್ಣರಾಗಿದ್ದಾರೆ. ಇದರಿಂದ ವಾಸ್ತವವಾಗಿವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ.ವಿದ್ಯಾರ್ಥಿಗಳ ಕಲಿಕಾ ಹಿನ್ನಡೆ ಅಥವಾ ಕಲಿಕಾಕೊರತೆ ಸರಿದೂಗಿಸಲು ಮುಂಬರುವ ಶೈಕ್ಷಣಿಕವರ್ಷ 2022-23ನೇ ಸಾಲಿನ ಆರಂಭದಲ್ಲೇ”ಕಲಿಕಾ ಚೇತರಿಕೆ’ ಕಾರ್ಯಕ್ರಮ ಹಮ್ಮಿಕೊಳ್ಳಲುನಿರ್ಧರಿಸಲಾಗಿದೆ.
ಹಿಂದಿನ ತರಗತಿಯ ಕಲಿಕಾ ಕೊರತೆಸರಿದೂಗಿಸಲು ಪ್ರತಿ ವರ್ಷದಂತೆ ಶಿಕ್ಷಣ ಇಲಾಖೆ,ಕೊರಾನಾ ಕಾಲದ 2019-20, 2020-21ಹಾಗೂ 2021-22ನೇ ಶೈಕ್ಷಣಿಕ ವರ್ಷಗಳಲ್ಲಿಯೂ “ಸೇತುಬಂಧ’ ಕಾರ್ಯಕ್ರಮ ಮಾಡಿದೆ. ಇದರ ಜತೆಗೆ ಸೇತುಬಂಧ (ಬ್ರಿಡ್ಜ್ ಕೋರ್ಸ್) ಕಲಿಕಾಪದ್ಧತಿಯಲ್ಲಿ ಕೆಲ ಮಾರ್ಪಾಡು ತಂದು ಮಕ್ಕಳಿಗೆ ಅಗತ್ಯವಿರುವಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ಮಾದರಿಯಲ್ಲಿ ಹೊಸ ವಿನ್ಯಾಸದ ಕ್ಯೂಆರ್ ಕೋಡ್‌ಇರುವ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನುಸಹ ಸಿದ್ಧಪಡಿಸಿತ್ತು. ಆದರೆ ಇದು ಕೂಡ ನಿರೀಕ್ಷಿತ ಫಲನೀಡದೇ ಇರುವುದು ಇಲಾಖೆಯ ಆಂತರಿಕ ಕಲಿಕಾಗುಣಮಟ್ಟ ಸಮೀಕ್ಷೆಯಲ್ಲಿ ಸಾಬೀತಾಗಿದೆ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.