“ಕಪ್ಪು ನೆಲದ ಕೆಂಪುಗಾಥೆ’ ಬಿಡುಗಡೆ
Team Udayavani, May 14, 2022, 7:57 PM IST
ದಾವಣಗೆರೆ: ಹುಸೇನ್ ಬ್ರದರ್ಸ್‌ಮತ್ತು ಸಹನಾ ಪ್ರಕಾಶನ ವತಿಯಿಂದ ಇಮಿ¤ಯಾಜ್ ಹುಸೇನ್ ಅವರ “ಕಪ್ಪುನೆಲದ ಕೆಂಪುಗಾಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೇ 15ರಂದು ಬೆಳಿಗ್ಗೆ 11.30ಕ್ಕೆ ನಗರದ ರೋಟರಿಬಾಲಭವನದಲ್ಲಿ ಏರ್ಪಡಿಸಲಾಗಿದೆಎಂದು ಕೃತಿಕಾರ ಇಮಿ¤ಯಾಜ್‌ಹುಸೇನ್ ತಿಳಿಸಿದರು.ನಗರದಲ್ಲಿ ಶುಕ್ರವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮಾಜಿ ಸಭಾಧ್ಯಕ್ಷ,ಶಾಸಕ ಕೆ.ಆರ್. ರಮೇಶಕುಮಾರ್‌ಪುಸ್ತಕ ಬಿಡುಗಡೆ ಮಾಡುವರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಸಹಪ್ರಾಧ್ಯಾಪಕ ಡಾ|ದಾದಾಪೀರ್‌ನವಿಲೇಹಾಳ್ ಅಧ್ಯಕ್ಷತೆ ವಹಿಸುವರು.ಪುಸ್ತಕ ಕುರಿತು ಚಿಂತಕ ಬಿ.ಪೀರ್‌ಬಾಷಾಮಾತನಾಡುವರು ಎಂದರು.
ಮುಖ್ಯ ಅತಿಥಿಗಳಾಗಿಎ.ಐ.ಟಿ.ಯು.ಸಿ. ರಾಜ್ಯ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಸಂಪಾದಕಡಾ|ಸಿದ್ಧನಗೌಡ ಪಾಟೀಲ್, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕಿಕೌಸರ್ ರೇಷ್ಮಾ, ಹಿರಿಯ ಪತ್ರಕರ್ತಬಿ.ಎನ್.ಮಲ್ಲೇಶ್, ಚಿಂತಕಪ್ರೊ.ಸಿ.ಕೆ. ಮಹೇಶ್, ದೊಣ್ಣೆ ಹಳ್ಳಿಗುರುಮೂರ್ತಿ ಭಾಗವಹಿಸುವರು.ಇದೇ ವೇಳೆ ಬಾಪೂಜಿ ವಿದ್ಯಾ ಸಂಸ್ಥೆಯನಿಕಟಪೂರ್ವ ನಿರ್ದೇಶಕ ಕೆ. ಇಮಾಮ್‌ಅವರನ್ನು ಸನ್ಮಾನಿಸಲಾಗುವುದು ಎಂದುತಿಳಿಸಿದರು.ಪತ್ರಕರ್ತ ಬಿ.ಎನ್.ಮಲ್ಲೇಶ್,.ದಾದಾಪೀರ್ ನವಿಲೇಹಾಳ್,ಜೆ. ಕಲೀಂಭಾಷಾ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.