ಜನಮನ ಸೆಳೆದ ಜಲ ಯೋಗ ಝಲಕ್
Team Udayavani, Jun 22, 2022, 6:54 PM IST
ದಾವಣಗೆರೆ: “ಮಾನವೀಯತೆಗಾಗಿಯೋಗ’ ಶೀರ್ಷಿಕೆಯಡಿ ಮಂಗಳವಾರನಡೆದ ಎಂಟನೇ ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ನಗರದಆμàಸರ್ಸ್ ಕ್ಲಬ್ ಈಜುಕೊಳದಲ್ಲಿನಡೆದ ವಿಶೇಷ ಜಲಯೋಗ ಪ್ರದರ್ಶನಗಮನ ಸೆಳೆಯಿತು.ಸಾಗರದ ಹರೀಶ್ ಡಿ. ನವಾತೆನೇತೃತ್ವದ 26ಕ್ಕೂ ಹೆಚ್ಚು ಜಲಯೋಗಸಾಧಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನೀರಿನಲ್ಲಿ ವಿವಿಧ ಆಸನ,ಆಕೃತಿಗಳ ರಚನೆಯ ಮೂಲಕ ಗಮನಸೆಳೆದರು.
ಎರಡೂವರೆ ವರ್ಷದ ಬಾಲಕಿಇದ್ದಾಗಲೇ ಆಳ ನೀರಿನಲ್ಲಿ ಈಜುಕಲಿತು 250 ಅಡಿ ಆಳದ ಶರಾವತಿಹಿನೀ°ರಿನಲ್ಲಿ 2.5 ಕಿಮೀ ದೂರವನ್ನುಸರಾಗವಾಗಿ ಈಜುವ ಏಳು ವರ್ಷದಮಿಥಿಲಾ ಗಿರೀಶ್ ರಾವ್, ಎರಡನೇತರಗತಿಗೆ ಕೋಚ್ ಆಗಿರುವ ಶ್ರೇಯಾ,ದಾವಣಗೆರೆ ಮೂಲದ 82 ವರ್ಷದಇಂದಿರಾ ಒಳಗೊಂಡಂತೆ ಅನೇಕರುಜಲಯೋಗದ ವಿವಿಧ ಝಲಕ್‌ಪ್ರದರ್ಶಿಸಿದರು.ಎಂ.ಸಿ. ಗಂಗಾಧರ, ಮಮತಾ,ವೃಷಭ್, ಆದರ್ಶ, ಸಂಪದ, ಸಂಧ್ಯಾ,ಮಾನ್ಯ, ಎಸ್. ಕಿರಣ್, ನಾಗರಾಜ್,ವಿನಯ, ಜ್ಯೋತಿ ಇತರರು ಪದ್ಮಾಸನ,ಪದ್ಮಚಕ್ರ, ಕಾಲಚಕ್ರ, ಕಾಲದ ಚಕ್ರ,ಕೇರಳದಲ್ಲಿ ದೋಣಿ ಹಾಯಿಸುವವೆಲ್ಲಂಪಳ್ಳಿ, ಟ್ರೈನ್, ಬೋಟ್ ಸೋrÅಕ್,ಜಲವಾಚನ ನಡಿಗೆ ಸೇರಿದಂತೆ ವಿವಿಧಆಸನ, ಆಕೃತಿ ರಚಿಸುವ ಮೂಲಕಜಲಯೋಗದ ಮಹತ್ವ ಸಾರಿದರು.
ಜಲಯೋಗ ಪ್ರದರ್ಶನ ಉದ್ಘಾಟಿಸಿಮಾತನಾಡಿದ ವಿಧಾನ ಪರಿಷತ್‌ಸದಸ್ಯೆ ತೇಜಸ್ವಿನಿ ಗೌಡ, ಆಳವಾದನೀರಿನಲ್ಲಿ ಉಸಿರಿನ ಮೇಲೆ ನಿಯಂತ್ರಣಸಾಧಿಸುವ ಜೊತೆಗೆ ವಿವಿಧ ಆಸನ,ಆಕೃತಿಗಳ ಮಾಡುವ ಜಲಯೋಗಅತಿ ದೊಡ್ಡ ಸಾಧನೆ. ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ಸಾಗರದಹರೀಶ್ ಡಿ. ನವಾತೆ ಅವರ ನೇತೃತ್ವದತಂಡ ಜಲಯೋಗ ಪ್ರದರ್ಶನನೀಡುತ್ತಿರುವುದು ಅತ್ಯಂತ ವಿಶೇಷ.ಇಡೀ ಜಗತ್ತಿಗೆ ಯೋಗದ ಮಹತ್ವಸಾರುವ ಕೆಲಸವನ್ನು ಪ್ರಧಾನಿನರೇಂದ್ರ ಮೋದಿ ಮಾಡಿದ್ದಾರೆ,ನಮ್ಮ ಪೂರ್ವಜರು ಅನೇಕ ಮೌಲ್ಯ,ಸಂಪ್ರದಾಯ, ಇತಿಹಾಸ ನೀಡಿದ್ದಾರೆ.ನಾವು ಅದನ್ನು ಇತರರಿಗೂ ತಿಳಿಸುವಮೂಲಕ ಮೌಲ್ಯವನ್ನ ಎತ್ತಿ ಹಿಡಿಯುವಕೆಲಸ ಮಾಡಬೇಕು ಎಂದುತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.