25.08 ಕೆಜಿ ಅಕ್ರಮ ಗಾಂಜಾ ನಾಶ
Team Udayavani, Jun 27, 2022, 3:40 PM IST
ದಾವಣಗೆರೆ: ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದ ಅಂಗವಾಗಿಭಾನುವಾರ ಕಳೆದ ಒಂದು ವರ್ಷದಲ್ಲಿ 11ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು25 ಕೆಜಿ 800 ಗ್ರಾಂ ಅಕ್ರಮ ಗಾಂಜಾವನ್ನುನ್ಯಾಯಾಲಯದ ಅನುಮತಿ ಪಡೆದುನಗರದ ಹೊರವಲಯದಲ್ಲಿ ಬೆಂಕಿಯಲ್ಲಿಹಾಕಿ ನಾಶಪಡಿಸಲಾಯಿತು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಾದ್ಯಂತಮಾದಕ ವಸ್ತುಗಳ ವಿರೋಧಿಅಭಿಯಾನ ನಡೆಸಲಾಗುತ್ತಿದೆ.
ಗಾಂಜಾ ಮತ್ತಿತರ ಮಾದಕ ವಸ್ತುಗಳಸಾಗಾಣಿಕೆ ಮತ್ತು ಮಾರಾಟದಲ್ಲಿತೊಡಗಿದ್ದ ಎಲ್ಲರ ವಿರುದ್ಧ ಪ್ರಕರಣದಾಖಲಿಸಿಕೊಂಡು ತನಿಖೆನಡೆಸಲಾಗುತ್ತಿದೆ. ಮಾದಕ ವಸ್ತುಗಳಸಾಗಾಣಿಕೆ, ಮಾರಾಟ, ಬಳಕೆಮಾಡುವರ ವಿರುದ್ಧ ಅತ್ಯಂತ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದುಎಚ್ಚರಿಸಿದರು.ಮಾದಕ ವಸ್ತುಗಳ ವಿರೋಧಿಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕು.ವಿಶೇಷವಾಗಿ ಶಾಲಾ-ಕಾಲೇಜುವಿದ್ಯಾರ್ಥಿ ಸಮೂಹ ಯಾವುದೇಕಾರಣಕ್ಕೂ ದುಶ್ಚಟಗಳಿಗೆಬಲಿಯಾಗಬಾರದು.
ಫ್ಯಾಷನ್,ಗೆಳೆಯರ ಒತ್ತಡ ಇತರೆ ಕಾರಣಮುಂದೊಡ್ಡಿ ಗಾಂಜಾ ಮತ್ತಿತರ ಮಾದಕವಸ್ತುಗಳ ಬಳಕೆ ಮಾಡಬಾರದು.ವಿದ್ಯಾರ್ಜನೆಗೆ ಹೆಚ್ಚಿನ ಗಮನ ಮತ್ತುಮಹತ್ವ ನೀಡುವ ಮೂಲಕ ಒಳ್ಳೆಯಭವಿಷ್ಯ ರೂಪಿಸಿಕೊಳ್ಳಬೇಕು. ಯಾರಿಯೇಆಗಲಿ ಮಾದಕ ವಸ್ತುಗಳ ಸಾಗಾಟ, ಬಳಕೆಮಾಡುವುದು ಕಂಡು ಬಂದಲ್ಲಿ ಕಠಿಣಕ್ರಮ ಜರುಗಿಸಲಾಗುವುದು ಎಂದುತಿಳಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕಅರ್.ಬಿ. ಬಸರಗಿ, ಡಿಸಿಆರ್‌ಬಿ ಡಿವೈಎಸ್ಪಿಬಿ.ಎಸ್. ಬಸವರಾಜ್, ಚನ್ನಗಿರಿ ಡಿವೈಎಸ್ಪಿಕೆ.ಎಂ. ಸಂತೋಷ್ ಮತ್ತು ಸಿಬ್ಬಂದಿಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.