15ರಂದು “ಪದ್ಮಾವತಿ’ಚಿತ್ರ ರಾಜ್ಯಾದ್ಯಂತ ತೆರೆಗೆ
Team Udayavani, Jul 6, 2022, 6:02 PM IST
ದಾವಣಗೆರೆ: ವಿವಾಹಪೂರ್ವಜನಿಸಿದಂತಹ ಮಗುವನ್ನು ಸಮಾಜನೋಡುವ ದೃಷ್ಟಿ, ಹೆಣ್ಣು ಅನುಭವಿಸುವ ಯಾತನೆ ಮುಂತಾದ ಸಾಮಾಜಿಕಸಂದೇಶ ಸಾರುವ “ಪದ್ಮಾವತಿ’ಚಲನಚಿತ್ರ ಜು. 15ರಂದು ರಾಜ್ಯದ150- 200 ಚಿತ್ರಮಂದಿರಗಳಲ್ಲಿ ತೆರೆಗೆಬರಲಿದೆ ಎಂದು ಚಿತ್ರದ ನಿರ್ದೇಶಕಮಿಥುನ್ ಚಂದ್ರಶೇಖರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೆಲವರುಮಾಡುವಂತಹ ತಪ್ಪಿನಿಂದ ಕೆಲ ಮಕ್ಕಳುವಿವಾಹಪೂರ್ವವೇ ಜನಿಸುತ್ತವೆ.ಅದರಲ್ಲಿ ಮಕ್ಕಳದ್ದು ಕಿಂಚಿತ್ತೂತಪ್ಪಿರುವುದಿಲ್ಲ. ಆದರೆ ಸಮಾಜ ಅಂತಹಮಗುವನ್ನು ಸ್ವೀಕರಿಸುವುದೇ ಇಲ್ಲ.ಇಂತಹ ನೈಜತೆಯ ಕಥೆ ಆಧಾರದಲ್ಲಿ”ಪದ್ಮಾವತಿ’ ನಿರ್ಮಾಣ ಮಾಡಲಾಗಿದೆಎಂದರು.
“ಪದ್ಮಾವತಿ’ ಚಿತ್ರದ ನಾಯಕಿ ಮುಗೆœ.ಬಾಲ್ಯದಲ್ಲಿ ಪ್ರೀತಿ ಮಾಡಿದ್ದರಿಂದ ಅದರಪರಿಣಾಮ ಎದುರಿಸಬೇಕಾಗುತ್ತದೆ.ಪ್ರಬುದ್ಧತೆಗೆ ಬಂದಾಗ ತನ್ನ ಮಗುವನ್ನುಹುಡುಕುತ್ತಾ ಸಾಗುವ ಕಥೆ ಆಧರಿಸಿ”ಪದ್ಮಾವತಿ’ ಚಿತ್ರವನ್ನು ಮಾಡಲಾಗಿದೆ.
ಕನ್ನಡಿಗರು ನಮ್ಮ ಹೊಸ ತಂಡದ ವಿಭಿನ್ನಪ್ರಯತ್ನದ ಕಥೆಯ ಚಿತ್ರ ನೋಡುವಮೂಲಕ ಆಶೀರ್ವದಿಸಬೇಕುಮತ್ತು ಗೆಲ್ಲಿಸಬೇಕು ಎಂದು ಮನವಿಮಾಡಿದರು.ಚಿತ್ರದ ನಾಯಕ ನಟ ವಿಕ್ರಮ್‌ಆರ್ಯ ಮಾತನಾಡಿ, “ತಲೆ ಬಾಚೊRಳ್ಳಿಪೌಡರ್ ಹಾಕ್ಕೊಳಿ’ ಎಂಬ ಹಾಸ್ಯಪ್ರಧಾನ ಚಿತ್ರದ ನಂತರ ನಾಲ್ಕುವರ್ಷದ ಅಂತರದಲ್ಲಿ ಒಂದುಗಂಭೀರವಾದ, ಮಹಿಳಾ ಪ್ರಧಾನಕಥಾ ಹಂದಿರದ “ಪದ್ಮಾವತಿ’ ಚಿತ್ರದಲ್ಲಿಅಭಿನಯಿಸಿದ್ದೇನೆ.
ಸಾಮಾಜಿಕಸಂದೇಶದ ಚಿತ್ರ ನಿರ್ಮಿಸಲಾಗಿದೆ.51 ದಿನಗಳ ಕಾಲ ಸಕಲೇಶಪುರ,ಬೆಂಗಳೂರು ಮುಂತಾದೆಡೆ ಚಿತ್ರೀಕರಣಮಾಡಲಾಗಿದೆ. ಶರಣ್‌ಕುಮಾರ್‌ಗಜೇಂದ್ರ ಅದ್ಭುತ ಎನ್ನುವಂತೆ ಎಂಟುಹಾಡುಗಳನ್ನು ನೀಡಿದ್ದಾರೆ ಎಂದುತಿಳಿಸಿದರು.ಚಿತ್ರದ ನಾಯಕಿ ಮೇಘನಾಮಾತನಾಡಿ, “ಪದ್ಮಾವತಿ’ ನನ್ನಅಭಿನಯದ ನಾಲ್ಕನೇ ಚಿತ್ರ. ತುಂಬಾಸವಾಲಿನಿಂದ ಕೂಡಿರುವ ಪಾತ್ರವನ್ನುಚೆನ್ನಾಗಿ ನಿರ್ವಹಿಸಿದ್ದೇನೆ. ಇನ್ನೂಚೆನ್ನಾಗಿ ನಟಿಸಬಹುದಿತ್ತು ಅನ್ನಿಸುತ್ತದೆಎಂದರು.
ಸಾಹಿತಿ ಶರಣ್‌ಕುಮಾರ್ ಗಜೇಂದ್ರಮಾತನಾಡಿ, “ಪದ್ಮಾವತಿ’ ಚಿತ್ರದಲ್ಲಿಎಲ್ಲ ಹಾಡು ಬರೆಯುವ ಅವಕಾಶದೊರೆತಿದೆ. ಚಿತ್ರದ ಹಾಡುಗಳನ್ನುಕೇಳಿದ ಪ್ರೇಮ್ ಅವರು “ಏಕ್ ಲವ್‌ಯಾ’ ಚಿತ್ರದಲ್ಲಿ ಅನಿತಾ..ಅನಿತಾ..ಹಾಡು ಬರೆಯುವ ಅವಕಾಶನೀಡಿದರು ಎಂದು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.