ಯುವ ಕಾಂಗ್ರೆಸ್‌ನಿಂದ ವಿವಿಧ ಕಾರ್ಯಕ್ರಮ
Team Udayavani, Jul 28, 2022, 7:24 PM IST
ದಾವಣಗೆರೆ: ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರ 75ನೇ ಜನ್ಮದಿನದಅಂಗವಾಗಿ ದಾವಣಗೆರೆಯಲ್ಲಿ ಆ.3ರಂದು ನಡೆಯುವ ಅಮೃತ ಮಹೋತ್ಸವಅಂಗವಾಗಿ ಯುವ ಕಾಂಗ್ರೆಸ್‌ನಿಂದ ಜು.27ರಿಂದ ಆ. 1ರವರೆಗೆ ವಿವಿಧ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖೀಲ್ ಕೊಂಡಜ್ಜಿತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ವೃದ್ಧಾಶ್ರಮದನಿವಾಸಿಗಳಿಗೆ ಹಣ್ಣು, ಬ್ರೆಡ್, ಬಿಸ್ಕಿಟ್ ವಿತರಣೆ,ಕೇಕ್ ಕತ್ತರಿಸುವ ಮೂಲಕ ರಚನಾತ್ಮಕವಾಗಿಸಿದ್ದರಾಮಯ್ಯ ಅವರ 75ನೇ ಜನ್ಮದಿನಆಚರಿಸಲಾಗುವುದು ಎಂದರು.
ಜು. 28ರಂದು ಗುರುವಾರಮಾಯಕೊಂಡ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆಸನ್ಮಾನ, ಚನ್ನಗಿರಿಯಲ್ಲಿ ಅನಾಥಾಶ್ರಮದನಿವಾಸಿಗಳಿಗೆ ಹಣ್ಣು, ಬಿಸ್ಕಿಟ್ ವಿತರಣೆ,ಹೊನ್ನಾಳಿಯಲ್ಲಿ ಅಂಧ ಕಲಾವಿದರಿಗೆಗೌರವಾರ್ಪಣೆ ಮಾಡಲಾಗುವುದು.
ಆ. 1 ರಂದು ದಾವಣಗೆರೆ ಉತ್ತರಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದತುರ್ಚಘಟ್ಟದಲ್ಲಿರುವ ವೃದ್ಧಾಶ್ರಮದಲ್ಲಿನನಿವಾಸಿಗಳು, ಜೆ.ಜೆ.ಎಂ ವೈದ್ಯಕೀಯಮಹಾವಿದ್ಯಾಲಯದಲ್ಲಿನ ಒಳರೋಗಿಗಳಿಗೆಹಣ್ಣು ವಿತರಣೆ ಮಾಡಲಾಗುವುದು ಎಂದುಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.