ಸೌಲಭ್ಯ ಕಲ್ಪಿಸದಿದ್ದರೆ 28ರಂದು ಪ್ರತಿಭಟನೆ: ರಮೇಶ್
Team Udayavani, Aug 25, 2022, 6:11 PM IST
ದಾವಣಗೆರೆ: ಮಹಾನಗರ ಪಾಲಿಕೆ ಒಂದನೇವಾರ್ಡ್ ವ್ಯಾಪ್ತಿಯ ಗಾಂಧಿನಗರದ ವಿವಿಧಭಾಗದಲ್ಲಿ ತಕ್ಷಣ ಚರಂಡಿ, ಒಳಚರಂಡಿ,ವಾಚನಾಲಯ ದುರಸ್ತಿ ಕಾಮಗಾರಿಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಆ. 28ರಂದುಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಮಾಡಲಾಗುವುದು ಎಂದು ಕರ್ನಾಟಕ ರಾಜ್ಯಆದಿಜಾಂಬವ ಸಂಘದ ಅಧ್ಯಕ್ಷ ಟಿ. ರಮೇಶ್‌ಎಚ್ಚರಿಕೆ ನೀಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಗಾಂಧಿನಗರದಲ್ಲಿಒಂದರೆಡು ದಿನಗಳಲ್ಲಿ ಕಾಮಗಾರಿಪ್ರಾರಂಭಿಸಬೇಕು. ಇಲ್ಲವಾದಲ್ಲಿ ವಾರ್ಡ್‌ಸದಸ್ಯ ಜೆ.ಡಿ. ಪ್ರಕಾಶ್ ಅವರೊಂದಿಗೆಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆನಡೆಸಲಾಗುವುದು. ನಮ್ಮನ್ನು ಬಂಧನಕ್ಕೆಒಳಪಡಿಸಿದರೂ ಹೋರಾಟ ನಡೆಸುತ್ತೇವೆ ಎಂದರು.
ಗಾಂಧಿನಗರದ ವಿವಿಧ ಭಾಗದಲ್ಲಿ ಚರಂಡಿ,ಒಳಚರಂಡಿ ತುಂಬಿ ತುಳುತ್ತಿವೆ. ವಾರ್ಡ್‌ಸದಸ್ಯರು ಪ್ರತಿ ದಿನ ಬೆಳಗ್ಗೆ ಭೇಟಿ ನೀಡಿಸ್ವತ್ಛತಾ ಕೆಲಸ ಮಾಡಿಸುತ್ತಾರೆ. ಒಂದರೆಡುದಿನಗಳಲ್ಲಿ ಮತ್ತೆ ಚರಂಡಿ, ಒಳಚರಂಡಿ ತುಂಬಿಹರಿಯುತ್ತವೆ. ಬಹಳ ಹಳೆಯ ಚರಂಡಿ,ಒಳಚರಂಡಿ ಬದಲಿಗೆ ಹೊಸ ಚರಂಡಿ,ಒಳಚರಂಡಿ ವ್ಯವಸ್ಥೆ ಆಗಬೇಕು. ನಮ್ಮಸದಸ್ಯರು ಅನುದಾನಕ್ಕೆ ಹಲವಾರು ಬಾರಿಮನವಿ ಸಲ್ಲಿಸಿದ್ದಾರೆ. ಸಾಮಾನ್ಯ ಸಭೆಯಲ್ಲೂಪ್ರಸ್ತಾಪ ಮಾಡಿದ್ದರೂ ಮೇಯರ್‌ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.