ಇ-ಶೌಚಾಲಯ ಭೂಮಿಪೂಜೆ
Team Udayavani, Jul 23, 2018, 2:56 PM IST
ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಭಾನುವಾರ ವಿದ್ಯಾನಗರದ ಎಸ್.ಎ. ರವೀಂದ್ರನಾಥ್ ಉದ್ಯಾನವನದಲ್ಲಿ ಸಂಸದ ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ಮೇಯರ್ ಇ-ಶೌಚಾಲಯ ಭೂಮಿಪೂಜೆ ನೆರವೇರಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಇ- ಶೌಚಾಲಯಗಳು ಸಾಮಾನ್ಯ ಶೌಚಾಲಯಕ್ಕಿಂತಲೂ ಭಿನ್ನವಾಗಿರುತ್ತವೆ. ಫ್ಲಷ ಮಾಡಲು 1.5 ಲೀಟರ್, ಇಡೀ ಶೌಚಾಲಯದ ಸ್ವತ್ಛತೆಗೆ 4.5 ಲೀಟರ್ ನೀರು ಮಾತ್ರ ಬೇಕಾಗುತ್ತದೆ. ವ್ಯಕ್ತಿಯ ತಾಪಮಾನ ಆಧರಿಸಿ, ಇ-ಶೌಚಾಲಯದಲ್ಲಿನ ಸೆನ್ಸಾರ್‌ಗಳು ಫ್ಲಷ ಮಾಡುವುದು ವಿಶೇಷ.
ಕೇರಳದ ತಿರುವನಂತಪುರದ ಇರಮ್ ಸೈಂಟಿಫಿಕ್ ಕಂಪನಿ ಮೊದಲ ಹಂತದಲ್ಲಿ ಆಂಜನೇಯ ಬಡಾವಣೆ, ಕಾಸಲ್ ಪಾರ್ಕ್, ದೇವರಾಜ ಅರಸು ಪಾರ್ಕ್, ಮಕ್ಕಳ ಉದ್ಯಾನವನ, ಹಿರಿಯ ನಾಗರಿಕರ ಉದ್ಯಾನವನ, ಜಯನಗರ ಬಿ ಬ್ಲಾಕ್ ಪಾರ್ಕ್, ಶಾಮನೂರು ಬಸವರಾಜಪ್ಪ ಪಾರ್ಕ್, ಗಂಗೂಬಾಯಿ ಹಾನಗಲ್ ಪಾರ್ಕ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಇ-ಶೌಚಾಲಯ ನಿರ್ಮಿಸಲಿದೆ.
ಸಂಪೂರ್ಣ ಸ್ಟೀಲ್‌ನಿಂದ ನಿರ್ಮಾಣವಾಗಿರುವ ಇ-ಶೌಚಾಲಯ ತುಕ್ಕು ಹಿಡಿಯುವುದೇ ಇಲ್ಲ. 1, 2, 5 ರೂಪಾಯಿ ಕಾಯಿನ್ ಹಾಕಿದರೆ ಮಾತ್ರ ಬಾಗಿಲು ತೆರೆಯುತ್ತದೆ. 10 ಜನರು ಉಪಯೋಗಿಸಿದ ನಂತರ ತಾನೇ ತಾನಾಗಿ ಸ್ವತ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಗುತ್ತಿಗೆದಾರ ಜಿ. ಶ್ರೀಕುಮಾರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.