ಗೋಪಗೊಂಡನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ
Team Udayavani, Feb 25, 2022, 3:44 PM IST
ಹೊನ್ನಾಳಿ: ಪಟ್ಟಣದ ನಿವಾಸಿ ಎಚ್.ಎಂ. ಚಂದ್ರಕುಮಾರ್ ಅವರಸಹೋದರ ಪುರುಷೋತ್ತಮ ಅವರಗೋಪಗೊಂಡನಹಳ್ಳಿಯ ತಾಳೆತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು,ಚಿರತೆ ಹಿಡಿಯಲು ಬೋನುಸ್ಥಾಪಿಸಲಾಗಿದೆ.ತೋಟದಲ್ಲಿ ಮನೆ ಇದ್ದುಮನೆ ಹಾಗೂ ತೋಟ ರಕ್ಷಣೆಗಾಗಿ ನಾಯಿಗಳನ್ನು ಸಾಕಲಾಗಿದೆ.
ಬುಧವಾರ ರಾತ್ರಿ ಚಿರತೆ ಓಡಾಡುವಸಂದರ್ಭದಲ್ಲಿ ನಾಯಿಗಳು ಬೊಗಳಲುಪ್ರಾರಂಭಿಸಿದವು. ಈ ಶಬ್ದ ಕೇಳಿಅಕ್ಕಪಕ್ಕದವರು ಬರುವಷ್ಟರಲ್ಲಿ ಚಿರತೆಒಂದು ನಾಯಿಯನ್ನು ಕಚ್ಚಿಕೊಂಡುಓಡಲು ಪ್ರಾರಂಭಸಿತು. ಜನರುಕೂಗುತ್ತಾ ಚಿರತೆಯತ್ತ ತೆರಳಿದಾಗನಾಯಿಯನ್ನು ಬಿಟ್ಟು ಓಡಿ ಹೋಗಿದೆ.
ತಕ್ಷಣ ಚಂದ್ರಕುಮಾರ್ ಅವರುನಾಯಿಗೆ ಚಿಕಿತ್ಸೆ ಕೊಡಿಸಿ ನಂತರವಲಯ ಅರಣ್ಯ ಅ ಧಿಕಾರಿಗಳಿಗೆದೂರು ನೀಡಿ ತಕ್ಷಣ ಚಿರತೆಯನ್ನುಸೆರೆ ಹಿಡಿದು ಕಾಡಿಗೆ ಅಟ್ಟುವಂತೆಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಸಿಬ್ಬಂದಿಯವರು ಗುರುವಾರ ಸ್ಥಳಕ್ಕೆಬಂದು ಬೋನು ಇಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.