ಮಗನ ಜನ್ಮದಿನಕ್ಕೆ  ಪೌರ ಕಾರ್ಮಿಕರಿಗೆ ಇನ್ಸೂರೆನ್ಸ್‌ ಗಿಫ್ಟ್‌ !


Team Udayavani, Jul 3, 2021, 9:30 AM IST

Untitled-1

ದಾವಣಗೆರೆ: ವಾರ್ಡ್‌ನಲ್ಲಿ ಪ್ರತಿ ನಿತ್ಯ ಸ್ವಚ್ಛತಾ ಕಾರ್ಯ ಮಾಡುವಂತಹ ಹದಿನಾಲ್ಕು ಜನ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿಕೊಡುವ ಮೂಲಕ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಮಗನ ಜನ್ಮದಿನ ಆಚರಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ 42ನೇ ವಾರ್ಡ್‌ ಸದಸ್ಯೆ ಗೌರಮ್ಮ ಗಿರೀಶ್‌ ತಮ್ಮ ಪುತ್ರ ಎಸ್‌.ಜಿ. ಸಚಿನ್‌ ಅವರ 28ನೇ ಜನ್ಮದಿನದ ಅಂಗವಾಗಿ ಈ ಪೌರ ಕಾರ್ಮಿಕರ ಮೂರು ವರ್ಷದವಿಮಾ ಪ್ರೀಮಿಯಂ ಪಾವತಿಸಿ ಪಾಲಿಸಿ ಪತ್ರ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾದ ನಂತರ ಗೌರಮ್ಮ ಮಗನ ಜನ್ಮದಿನದ ಅಂಗವಾಗಿ ಪೌರ ಕಾರ್ಮಿಕರಿಗೆ ಪ್ರತಿ ಬಾರಿ ಉಡುಗೊರೆ ನೀಡುತ್ತಿದ್ದರು.

ಮಹಾಮಾರಿ ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಒಂದೇ ಒಂದು ದಿನ ಪೌರ ಕಾರ್ಮಿಕರು ರಜೆ ತೆಗೆದುಕೊಳ್ಳದೆ ವಾರ್ಡ್‌ ಸ್ವಚ್ಛತೆ ಮಾಡುತ್ತಿದ್ದರು. ಯಾವುದೇ ಸಮಯದಲ್ಲೂ ಇಂತಹ ಕಡೆ ಕೆಲಸ ಇದೆ ಎಂದು ಹೇಳಿದರೆ ಸಾಕು ತಕ್ಷಣಕ್ಕೆ ಕೆಲಸ ಮುಗಿಸುತ್ತಿದ್ದರು. ಹೀಗಾಗಿ ಗೌರಮ್ಮ ಅವರಿಗೆ ಪೌರ ಕಾರ್ಮಿಕರು, ಕುಟುಂಬಕ್ಕೆ ಏನಾದರೂ ಶಾಶ್ವತವಾಗಿ ಉಪಯೋಗ ಆಗುವ ಉಡುಗೊರೆ ನೀಡಬೇಕು ಎಂಬ ಆಲೋಚನೆ ಮೂಡಿತು. ತಮ್ಮ ಪುತ್ರ ಸಚಿನ್‌, ಕುಟುಂಬದ ಸದಸ್ಯರು, ಇತರರೊಂದಿಗೆ ಚರ್ಚಿಸಿದ ನಂತರ ಎಲ್ಲ 14 ಜನ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿಕೊಡುವ ಯೋಚನೆ ಬಂದಿತು.

ಹೀಗೆ ಎಲ್ಲ ಪೌರ ಕಾರ್ಮಿಕರಿಂದ ಅಗತ್ಯ ದಾಖಲೆ ಸಂಗ್ರಹಿಸಿ, ಪ್ರತಿಯೊಬ್ಬರ ಹೆಸರಲ್ಲಿ 1200 ರೂಪಾಯಿಯಂತೆ ಮೂರು ವರ್ಷದ ಪ್ರೀಮಿಯಂ ಪಾವತಿಸಿದ್ದು, ಮಾತ್ರವಲ್ಲದೆ ಶುಕ್ರವಾರ ತಮ್ಮ ಮಗನ ಜನ್ಮದಿನ ಹಬ್ಬದ ದಿನವೇ ಸಿದ್ದವೀರಪ್ಪ ಬಡಾವಣೆಯಲ್ಲಿ ಸ್ವತ್ಛತೆ ಕೆಲಸ ಮಾಡುವಮಹಾಂತೇಶ್‌, ರಾಜು, ರವಿ ಒಳಗೊಂಡಂತೆ 14 ಜನ ಪೌರ ಕಾರ್ಮಿಕರಿಗೆ ಮೇಯರ್‌ ಎಸ್‌.ಟಿ.ವೀರೇಶ್‌, ಸದಸ್ಯೆ ಗೌರಮ್ಮ, ಸಚಿನ್‌ ಇತರರು ಬಾಂಡ್‌ ವಿತರಿಸಿದರು. ನನ್ನ ಅಧಿಕಾರ ಇರುವ ತನಕವೂ ಪ್ರೀಮಿಯಂನ್ನು ನಾವೇ ಕಟ್ಟುತೇವೆ.ಮುಂದೆ ಮತ್ತೆ ಕಾರ್ಪೋರೇಟರ್‌ ಆದರೆ ಅದನ್ನು ಕಂಟಿನ್ಯೂ ಮಾಡುತ್ತೇನೆ ಎನ್ನುತ್ತಾರೆ ಗೌರಮ್ಮ ಗಿರೀಶ್‌.

ಪೌರ ಕಾರ್ಮಿಕರಿಗೆ ಯಾವುದೇ ಇನ್ಸೂರೆನ್ಸ್‌ ಇರುವುದಿಲ್ಲ. ಹೀಗಾಗಿ ಕಾರ್ಪೋರೇಟರ್‌ ಗೌರಮ್ಮ ಅವರು ಒಳ್ಳೆಯ ಗಿಫ್ಟ್‌ ನೀಡಿದ್ದಾರೆ. ಏನಾದರೂ ಅವಘಡವಾದಲ್ಲಿಪೌರ ಕಾರ್ಮಿಕರ ಕುಟುಂಬಕ್ಕೆ ಐದು ಲಕ್ಷ ರೂ. ದೊರೆಯುತ್ತದೆ. ಎಲ್ಲಿಯೂ ಈ ರೀತಿಪೌರ ಕಾರ್ಮಿಕರಿಗೆ ಇನ್ಸೂರೆನ್ಸ್‌ ಮಾಡಿಸಿದ ಉದಾಹರಣೆ ಇಲ್ಲ. ನಿಜಕ್ಕೂ ಒಳ್ಳೆಯ ಕೆಲಸ. ಕೆ.ಆರ್‌. ಮಹಾಂತೇಶ್‌, ಆರೋಗ್ಯ ನಿರೀಕ್ಷಕರು

 

-ರಾ. ರವಿಬಾಬು

ಟಾಪ್ ನ್ಯೂಸ್

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್‌ ಆಗಿ ಪರಿವರ್ತಿಸಿದ ಬಾಲಕ!

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.