ಸಾಕ್ಷರತಾ ಆಂದೋಲನ
Team Udayavani, Nov 25, 2018, 2:39 PM IST
ದಾವಣಗೆರೆ: ನಗರದ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ಶನಿವಾರ ರೋಟರಿ ದಾವಣಗೆರೆ ದಕ್ಷಿಣ ವತಿಯಿಂದ ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಿದ್ದ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ನಿರ್ಮಿಸಿದ ಹೆಬ್ಬೆಟ್ಟಿನ ಮಾದರಿ ಎಲ್ಲರ ಗಮನ ಸೆಳೆಯಿತು.
ಸಾವಿರಾರು ವಿದ್ಯಾರ್ಥಿಗಳು ಹೆಬ್ಬೆಟ್ಟಿನ ಆಕಾರದ ಪಥ ನಿರ್ಮಿಸಿಕೊಂಡು, ಭಾರತವನ್ನು ಅನಕ್ಷರತೆಯಿಂದ ಮುಕ್ತಗೊಳಿಸೋಣ ಎನ್ನುವ ಜಾಗೃತಿ ಮೂಡಿಸಿದರು. ನಂತರ ಎಲ್ಲಾ ಜನರನ್ನು ಅಕ್ಷರಸ್ಥರಾಗಿಸೋಣ ಘೋಷಣೆಯೊಂದಿಗೆ ಸಾಕ್ಷರತೆ ಬಗ್ಗೆ ಓದುವ ಮತ್ತು ಬರೆಯುವ ಸಾಮರ್ಥ್ಯ ಕುರಿತು ವಿವರಿಸಲಾಯಿತು.
ಜಿಲ್ಲಾ ರೋಟರಿ ಗವರ್ನರ್ ಮುನಿ ಗಿರೀಶ್, ಅಸಿಸ್ಟಂಟ್ ಗವರ್ನರ್ ವಿಶ್ವಜಿತ್ ಜಾಧವ್, ಆರ್.ಎಸ್. ನಾರಾಯಣಸ್ವಾಮಿ, ರೋಟರಿ ಅಧ್ಯಕ್ಷ ಮಲ್ಲರ್ಸ ಕಾರ್ಟೆ, ಕಾಲೇಜಿನ ಮುಖ್ಯೋಪಾಧ್ಯಾಯಿನಿ ಜಸೀನ್ ಡಿಸೋಜಾ, ನಿರ್ದೇಶಕ ಜಯಂತ್, ಶ್ರೀಕಾಂತ್ ಬಗರೆ, ಎಚ್.ಜಿ. ಬಸವರಾಜಪ್ಪ, ಪೃಥ್ವಿ, ಸುರೇಶ್, ಪ್ರವೀಣ್, ಚೇತನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.