ಶ್ರೀಷ್ಮಾ ಹೆಗಡೆಗೆ ರಕ್ಷಾ ಮಂತ್ರಿ ಪದಕ ಪ್ರದಾನ
ಹರಿಹರ: ಆದಿತ್ಯ ಬಿರ್ಲಾ ಪಪೂ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಾ ಮಂತ್ರಿ ಪದಕ ವಪ್ರದಾನ ಮಾಡಿದರು.
Team Udayavani, Jan 23, 2021, 3:31 PM IST
ಹರಿಹರ: ನಗರದ ಡಾ.ಪ್ರವೀಣ್ ಹೆಗಡೆ, ಬಿಂದುರವರ ಪುತ್ರಿ,·ಸಮೀಪದ ಆದಿತ್ಯ ಬಿರ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ
·ಶ್ರೀಷ್ಮಾ ಹೆಗಡೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್·ರಿಂದ ರಕ್ಷಾ ಮಂತ್ರಿ ಪದಕ ಪಡೆದರು. ಕಳೆದ ವರ್ಷ ನವದೆಹಲಿಯಲ್ಲಿ
ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಗೋವಾ ಎನ್‌ಸಿಸಿ ರೆಜಿಮೆಂಟ್ 33 ಬೆಟಾಲಿಯನ್ ನಾಯಕಿಯಾಗಿ ಉತ್ತಮ·ಪ್ರದರ್ಶನ ನೀಡಿದ್ದರಿಂದ ನವದೆಹಲಿಯ ಜನರಲ್ ಕಾರಿಯಪ್ಪ·ಪರೇಡ್ ಮೈದಾನದಲ್ಲಿ ಪ್ರಶಸ್ತಿ ಗೌರವ ಪಡೆದರು. ಕರ್ನಾಟಕ ಸಮರ·ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ, ರಾಜ್ಯ ಗೌರವಾಧ್ಯಕ್ಷ·ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಡಾ.ಜಿ.ಜೆ.ಮೆಹೆಂದಳೆ,·ಚಂದ್ರಶೇಖರ ಭಟ್, ನಿವೃತ್ತ ಶಿಕ್ಷಕ ಎಸ್.ಎಂ.ಹಿರೇಮಠ, ಶೋಭಾ·ಹಿರೇಮಠ ಶ್ರೀಷ್ಮಾ ಹೆಗಡೆಯವರ ಸಾಧನೆಗೆ ಅಭಿನಂದಿಸಿದ್ದಾರೆ
ಹರಿಹರ: ಆದಿತ್ಯ ಬಿರ್ಲಾ ಪಪೂ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿನಿ ಶ್ರೀಷ್ಮಾ ಹೆಗಡೆ ಅವರಿಗೆ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್·ರಕ್ಷಾ ಮಂತ್ರಿ ಪದಕ ವಪ್ರದಾನ ಮಾಡಿದರು.
ಇದನ್ನೂಓದಿ·:·ಪಂಚಪೀಠಗಳಲ್ಲಿ ಏಕತೆ ಭಾವಮೂಡುವವರೆಗೂ ತಟಸ್ಥ ನೀತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.