ಶಾಂತಿ ಮಂತ್ರ ಜಪಿಸಿದ ಧಾರ್ಮಿಕ ಮುಖಂಡರು
Team Udayavani, Mar 3, 2022, 5:46 PM IST
ಶಿವಮೊಗ್ಗ: ನಗರದ ಸರ್ಕಾರಿ ನೌಕರರಭವನದಲ್ಲಿ ಬುಧವಾರ ಶಾಂತಿಗಾಗಿ ನಾವುಸೌಹಾರ್ದ ಸಭೆ ನಡೆಯಿತು. ವಿವಿಧ ಧರ್ಮದಧಾರ್ಮಿಕ ಮುಖಂಡರು, ಜಿಲ್ಲಾ ಧಿಕಾರಿ,ಜಿಲ್ಲಾ ರಕ್ಷಣಾ ಧಿಕಾರಿ, ವಿವಿಧ ಸಂಘಟನೆಗಳಪ್ರಮುಖರು, ರೈತ ಮುಖಂಡರು ಸಭೆಯಲ್ಲಿಭಾಗವಹಿಸಿ ಶಾಂತಿಯ ಮಂತ್ರವನ್ನುಜಪಿಸಿದರು.
ಶಾಂತಿ ಸೌಹಾರ್ದತೆಯಧೊÂàತಕ ವಾದ ಕೇಸರಿ, ಬಿಳಿ ಮತ್ತುಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕಕಾರ್ಯಕ್ರಮ ಉದ್ಘಾಟಿಸಲಾಯಿತು.ಜಿಲ್ಲಾ ಧಿಕಾರಿ ಡಾ| ಆರ್. ಸೆಲ್ವಮಣಿಮಾತನಾಡಿ, ಭಾರತ ಸರ್ವ ಜನಾಂಗದಶಾಂತಿಯ ತೋಟವಾಗಿದೆ. ಕೆಲವರುಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ.ಇದು ತಪ್ಪು, ಜಿಲ್ಲಾಡಳಿತ ಈ ಬಗ್ಗೆ ಸದಾಎಚ್ಚರಿಕೆಯಿಂದ ಇರುತ್ತದೆ. ಮುಂದಿನದಿನಗಳಲ್ಲಿ ಈ ರೀತಿ ಘಟನೆಗಳುನಡೆಯಬಾರದು.
ನಾವೆಲ್ಲರೂ ಸಹೋದರಭಾವನೆಯಿಂದ ಇರಬೇಕು. ಭಾರತೀಯಸಂಸ್ಕೃತಿಯೇ ವಿಶೇಷವಾದುದು. ಆ ದಿಕ್ಕಿನತ್ತಕೆಲಸ ಮಾಡೋಣ, ಶಾಂತಿ ಕಾಪಾಡೋಣಎಂದರು.ಜಡೆ ಸಂಸ್ಥಾನದ ಡಾ| ಮಹಾಂತಸ್ವಾಮಿಮಾತನಾಡಿ, ಇಲ್ಲಿ ಎಲ್ಲ ಧರ್ಮಗಳುಒಟ್ಟಾಗಿ ಬಾಳುತ್ತಿವೆ. ಎಲ್ಲ ಧರ್ಮದಸಾರಗಳು ಮಾನವೀಯತೆಯೇ ಆಗಿದೆ.ಇಂತಹ ಭಾರತದಲ್ಲಿ ಆಗಾಗ ಶಾಂತಿಕದಡುವ ಘಟನೆಗಳು ನಡೆಯುತ್ತಿರುವುದುವಿಷಾದನೀಯ.
ಇಂತಹ ಸಂದರ್ಭದಲ್ಲಿಎಲ್ಲರೂ ಒಟ್ಟಾಗಿ ಶಾಂತಿ ಕಾಪಾಡಬೇಕಾದುದುಕರ್ತವ್ಯವಾಗಿದೆ. ಕೂಡಿ ಬಾಳಿದರೆ ಸುಖಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ.ಆ ನಿಟ್ಟಿನತ್ತ ಹೆಜ್ಜೆ ಹಾಕೋಣ. ಎಲ್ಲಧರ್ಮದವನ್ನು ಸಮಾನವಾಗಿ ಕಾಣೋಣಎಂದರು. ಜಿಲ್ಲಾ ರಕ್ಷಣಾ ಧಿಕಾರಿ ಲಕ್ಷಿ¾àಪ್ರಸಾದ್ ಮಾತನಾಡಿ, ಪೊಲೀಸರೊಂದಿಗೆಸಾರ್ವಜನಿಕರು ಸಹಕಾರ ನೀಡಿದಾಗ ಮತ್ತುಸಮುದಾಯಗಳು ಸ್ಪಂದಿಸಿದಾಗ, ಇಂತಹಘಟನೆಗಳಾದಾಗ ಶಾಂತಿ ಕಾಪಾಡಲುಸಾಧ್ಯವಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.