ಜೈನಧರ್ಮ ಪಾಲನೆಯಿಂದ ಸುಖ-ಶಾಂತಿ: ಹೊಂಬುಜ ಶ್ರೀ
Team Udayavani, Mar 27, 2022, 7:21 PM IST
ರಿಪ್ಪನ್‌ಪೇಟೆ: ಜೈನಧರ್ಮದಲ್ಲಿ ತೀರ್ಥಂಕರರುವೈಜ್ಞಾನಿಕವಾಗಿರುವ ಶಾಶ್ವತವಾದ ಬೋಧನೆಯನ್ನುಮಾಡಿದ್ದಾರೆ. ಅದರಂತೆ ಸಮಾಜದ ಜನರಲ್ಲಿಧರ್ಮಪಾಲನೆಯಾದರೆ ಎಂದಿಗೂ ಯುದ್ಧ,ಕ್ಷೊàಭೆ, ದುರ್ಭಿಕ್ಷೆಗಳುಘಟಿಸುವುದಿಲ್ಲ ಎಂದುಹೊಂಬುಜ ಜೈನಮಠದಸ್ವಸ್ತಿಶ್ರೀ ಡಾ| ದೇವೇಂದ್ರ ಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯಮಹಾಸ್ವಾಮಿಗಳು ತಿಳಿಸಿದರು.
ಹೊಂಬುಜದಲ್ಲಿ ಜರುಗುತ್ತಿರುವ ಭಗವಾನ್‌ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಾತೆ ಯಕ್ಷಿ ಶ್ರೀಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವದನಿಮಿತ್ತ ಆಯೋಜಿಸಲಾಗಿದ್ದ ಸಿದ್ಧಾಂತ ಕೀರ್ತಿಪ್ರಶಸ್ತಿ ಪ್ರದಾನ ಹಾಗೂ ಧಾರ್ಮಿಕ ಸಭೆಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಕಳೆದಎರಡು ವರ್ಷಗಳಲ್ಲಿ ಬಾಧಿಸಿದ ಕೊರೊನಾಸೋಂಕಿನಿಂದ ಮನುಕುಲ ಬಂಧನದ ಪರಿಸ್ಥಿತಿ¿åನ್ನುಅನುಭವಿಸಿತು. ಆ ಸಂದರ್ಭದಲ್ಲಿ ಜನರು ತಮ್ಮಆರೋಗ್ಯ ರಕ್ಷಣೆಗಾಗಿ ಶುಚಿಯಾಗಿರುವುದು,ಅನಗತ್ಯ ತಿರುಗಾಟ ಮಾಡದಿರುವುದು, ದೇಹಕ್ಕೆಅಗತ್ಯವಾದ ಪೊÅàಟೀನ್‌ಯುಕ್ತ ಯೋಗ್ಯ ಆಹಾರಭಕ್ಷಣೆ, ಶುದ್ಧವಾದ ಗಾಳಿ, ನೀರು ಸೇವನೆಯನ್ನುಪಾಲಿಸಿದ್ದಾರೆ.
ಇವೆಲ್ಲವೂ ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯವಾಗಿದೆ ಎಂದರು.ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತರಾದ ಪ್ರೊ|ಜೀವಂಧರ್ ಕುಮಾರ್ ಹೋತಪೇಟಿ ಅವರುಮಾತನಾಡಿ, ಅರಹದ್ದರಸರ ಕಾಲದಿಂದಲೂಶ್ರೀಮಠವು ಅನೇಕ ವಿದ್ವಾಂಸರಿಗೆ ಸಿದ್ಧಾಂತ ಕೀರ್ತಿಪ್ರಶಸ್ತಿ ನೀಡಿ ಗೌರವಿಸಿದೆ.
ಅಂತೆಯೇ ಈ ಪ್ರಶಸ್ತಿಯುನನಗೆ ಲಭಿಸಿರುವುದು ಸಂತೋಷವನ್ನುಂಟುಮಾಡಿದೆ. ಸಿದ್ಧಾಂತ ಕೀರ್ತಿ ಪ್ರಶಸ್ತಿಯ ಜೊತೆಗೆನೀಡಲಾದ ಮೊತ್ತವನ್ನು ಶ್ರೀಮಠದ ಸಿದ್ಧಾಂತಕೀರ್ತಿ ಗ್ರಂಥಮಾಲೆಗೆ ಅರ್ಪಿಸುತ್ತೇನೆಂದು ಇದೇಸಂದರ್ಭದಲ್ಲಿ ಘೋಷಿಸಿದರು. ಹೊಂಬುಜಮಠದಲ್ಲಿ ಪ್ರಸ್ತುತ ಸಾಲಿನಿಂದ ಜೈನಧರ್ಮದಲ್ಲಿನಿರಂತರವಾಗಿ ಸೇವೆ ಸಲ್ಲಿಸು ತ್ತಿರುವ ಗಣ್ಯರನ್ನುಪುರಸ್ಕರಿಸುವ ಉದ್ದೇಶದಿಂದ ‘ಧರ್ಮಭೂಷಣ’ಪ್ರಶಸ್ತಿ ಪದಾನ ಮಾಡುವ ಉದ್ದೇಶ ಹೊಂದಲಾಗಿದ್ದು,ಪ್ರಥಮ ವರ್ಷದಲ್ಲಿ ಅಸ್ಸಾಂನ ತಿನ್‌ಸುಖೀಯಾದಉದ್ಯಮಿ ಪವನ್ ಕುಮಾರ್ ರಾರಾ ಅವರಿಗೆ ನೀಡಿಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಇಂಪಾಲ ವಿಜಯ್‌ಪಾಟ್ನಿ,ಮನೋಜ್‌ಕುಮಾರ ಪಾಟ್ನಿ, ಗೌಹಾಟಿ ರಾಜೇಂದ್ರಛಾವಡಿ, ತಿನ್‌ಸುಕಿಯಾ ಅಸ್ಸಾಂ ಪವನಕುಮಾರ್‌ರಾರಾ, ಬೆಂಗಳೂರು ದೀಪಕ್ ಜೈನ್, ಶಿವಮೊಗ್ಗ ಜೈನಸಮಾಜದ ಪ್ರಭಾಕರ ಗೋಗಿ, ನಿವೃತ್ತ ಶಿಕ್ಷಕ ಮಂಜಪ್ಪ,ಪೂರ್ಣಿಮಾ ಜೈನ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.