ಸರ್ಕಾರಿ ಸವಲತ್ತುಗಳ ಸದುಪಯೋಗವಾಗಲಿ
Team Udayavani, Jul 15, 2022, 9:08 PM IST
ಸೊರಬ: ದೇಶದ ರೈತರುಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲುಕೇಂದ್ರ ಮತ್ತು ರಾಜ್ಯ ಸರ್ಕಾರಉತ್ತಮ ಯೋಜನೆಗಳನ್ನು ಜಾರಿಗೆತಂದಿದ್ದು ಸರ್ಕಾರದ ಸವಲತ್ತುಗಳನ್ನುಫಲಾನುಭವಿಗಳು ಸದುಪಯೋಗಮಾಡಿಕೊಳ್ಳಬೇಕು ಎಂದು ಸಂಸದಬಿ.ವೈ. ರಾಘವೇಂದ್ರ ಹೇಳಿದರು.ಗುರುವಾರ ಪಟ್ಟಣದ ತಾಲೂಕುಕಚೇರಿಯಲ್ಲಿ 2019-20 ಸಾಲಿನದೇವರಾಜ ಅರಸು ಹಿಂದುಳಿದನಿಗಮದಿಂದ ಗಂಗಾ ಕಲ್ಯಾಣಯೋಜನೆಯಡಿ ಗುರುತಿಸಲಾದಅರ್ಹ 21 ಫಲಾನುಭವಿಗಳಿಗೆ ಕೃಷಿಪಂಪಸೆಟ್ ಹಾಗೂ ಪರಿಕರಗಳನ್ನುವಿತರಿಸಿ ಅವರು ಮಾತನಾಡಿದರು.
ತಾಲೂಕಿನ ಮೂಡಿ, ಮೂಗೂರುಹಾಗೂ ಕಚವಿ ನೀರಾವರಿ ಸೇರಿದಂತೆಕೃಷಿಯ ಸಮಗ್ರ ಅಭಿವೃದ್ಧಿಗೆಜಿಲ್ಲೆಯಲ್ಲಿ 4,500 ಕೋಟಿ ರೂ.ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನುಕೈಗೆತ್ತಿಕೊಳ್ಳಲಾಗಿದೆ. ನಂಜುಂಡಪ್ಪವರದಿಯಲ್ಲಿ ಹಿಂದುಳಿದ ತಾಲೂಕುಎಂದು ಗುರುತಿಸಿಕೊಂಡಿರುವತಾಲೂಕು ಹೊರಬರಲುಅನೇಕ ಕಾರ್ಯಕ್ರಮಗಳನ್ನುರೂಪಿಸಲಾಗಿದೆ. ಕೇಂದ್ರ ಸರ್ಕಾರರೈತರಿಗೆ ಯೂರಿಯ, ಡಿಎಪಿ ಹಾಗೂಕಾಂಪಸ್ ಗೊಬ್ಬರಗಳ ಮೇಲೆಸಬ್ಸಿಡಿ ನೀಡುವ ಮೂಲಕ ರೈತರಿಗೆಗೊಬ್ಬರದ ಮೇಲಿನ ಹೊರೆ ಕಡಿಮೆಮಾಡಿದೆ. ರೈತರ ಪರವಾಗಿ ಗೊಬ್ಬರದಕಂಪೆನಿಗಳಿಗೆ 260 ಕೋಟಿ ರೂ.,ವೆಚ್ಚವನ್ನು ಭರಿಸಿದೆ.
ಕೃಷಿ ಸಮ್ಮಾನ್‌ಯೋಜನೆಯಡಿ ತಾಲೂಕಿನಲ್ಲಿ 25ಸಾವಿರ ರೈತರಿಗೆ 2000 ರೂ. ಖಾತೆಗೆಜಮ ಮಾಡಲಾಗಿದೆ. ಹೀಗೆ ಕೇಂದ್ರಮತ್ತು ರಾಜ್ಯ ಸರ್ಕಾರಗಳು ರೈತರಪರ ಕೆಲಸ ಮಾಡುತ್ತಿವೆ ಎಂದರು.ತಹಶೀಲ್ದಾರ್ ಎಚ್.ಎಸ್. ಶೋಭಲಕ್ಷಿ ¾à, ಬಿಜೆಪಿತಾಲೂಕು ಘಟಕದ ಅಧ್ಯಕ್ಷಪ್ರಕಾಶ್ ತಲಕಾಲಕೊಪ್ಪ, ಪ್ರಧಾನಕಾರ್ಯದರ್ಶಿಗಳಾದ ಶಿವಕುಮಾರ್‌ಕಡಸೂರು, ಮಲ್ಲಿಕಾರ್ಜುನವೃತ್ತಿಕೊಪ್ಪ, ಪುರಸಭೆ ಅಧ್ಯಕ್ಷ ಈರೇಶ್‌ಮೇಸ್ತ್ರಿ, ಸದಸ್ಯ ಎಂ.ಡಿ. ಉಮೇಶ್,ಗುರುಮೂರ್ತಿ, ಕೃಷ್ಣಮೂರ್ತಿ,ಅಭಿಷೇಕ್ ಗೌಡ, ಸಂದೀಪ ಗೌಡಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.