ಹೊಂಡಾ ಸಿಟಿ 2017 ಬಿಡುಗಡೆ

Team Udayavani, Feb 15, 2017, 2:40 PM IST

hub4.jpg

ಹುಬ್ಬಳ್ಳಿ: ನಗರದ ಲೇಕ್‌ ವ್ಯೂ ಹೊಂಡಾ ಶೋರೂಮ್‌ನಲ್ಲಿ ನೂತನ ಹೊಂಡಾ ಸಿಟಿ 2017 ಕಾರನ್ನು ವಿಆರ್‌ಎಲ್‌ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೇಕ್‌ವ್ಯೂ ಹೊಂಡಾ ಶೋರೂಮ್‌ ನಿರ್ದೇಶಕ ಸುಜಯ ಜವಳಿ ಮಾತನಾಡಿ, ಫೆಬ್ರವರಿ 4ರಂದು ಹೊಂಡಾ ಸಿಟಿ 2017 ವಿನೂತನ ಕಾರನ್ನು ದೇಶಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. 

ನಮ್ಮಲ್ಲಿ ಈಗಾಗಲೇ 10 ಕಾರ್‌ಗಳ ಬುಕ್ಕಿಂಗ್‌ ಆಗಿದೆ ಎಂದರು. ಹೊಸ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ನೂತನ ಎಲ್‌ಇಡಿ ಪ್ಯಾಕೇಜ್‌, ಸೇμr ಪ್ಯಾಕೇಜ್‌ ಹಾಗೂ ಹೊಸ ಎವಿಎನ್‌  ವ್ಯವಸ್ಥೆಯಿದೆ. ಹೊಂಡಾ ಸಿಟಿ ಕಾರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದರು. 

ಹೊಸ ಕಾರಿನಲ್ಲಿ ಲಕ್ಷರಿಗೆ ಆದ್ಯತೆ ನೀಡಲಾಗಿದೆ. ಉನ್ನತ ಸ್ತರದ ಜನರ ಬಯಕೆಗಳನ್ನು ಪರಿಗಣಿಸಿ ಕಾರು ರೂಪಿಸಲಾಗಿದೆ. ಇದಕ್ಕೆ ಡೈಮಂಡ್‌ ಕಟ್‌ ಅಲಾಯ್‌ ವ್ಹೀಲ್‌ಗ‌ಳಿದ್ದು, ಡ್ಯಾಶಿಂಗ್‌ ಅಟೋ ಫೋಲ್ಡಿಂಗ್‌  ಡೋರ್‌ ಮಿರರ್ ಹಾಗೂ ಶಾರ್ಕ್‌ μನ್‌ ಆಂಟೇನಾ ಇದೆ. ಕಾರಿಗೆ ಎಲ್‌ ಇಡಿ ಹೆಡ್‌ ಲ್ಯಾಂಪ್‌, ಕಾಂಬಿ ಲ್ಯಾಂಪ್‌, ಸ್ಟಾಪ್‌ ಲ್ಯಾಂಪ್‌, ಫಾಗ್‌ ಲೈಟ್‌ ಜೋಡಿಸಲಾಗಿದೆ ಎಂದು ಹೇಳಿದರು. 

ಕಾರಿನಲ್ಲಿ ಕ್ಯಾಬಿನ್‌ಗೆ ವಿಶಾಲ ಜಾಗವಿದೆ. ಆ್ಯಂಪಲ್‌ ಲೆಗ್‌ ರೂಮ್‌ ಇದ್ದು, ಸುಖಾಸೀನವಾಗಿ ಪ್ರಯಾಣಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರಿಗೆ 1.5ಎಲ್‌ ಐ-ವಿಟೆಕ್‌ ಎಂಜಿನ್‌ ಜೋಡಿಸಲಾಗಿದ್ದು, ಅಟೋಮ್ಯಾಟಿಕ್‌ ಗೇರ್‌ ಸೌಕರ್ಯವಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಒಟ್ಟು 6 ಏರ್‌ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. 

ಹೊಂಡಾ ಸಿಟಿ 2017 ಕಾರಿನಲ್ಲಿನ ಮಲ್ಟಿವ್ಯೂ ರೇರ್‌ ಪಾರ್ಕಿಂಗ್‌ ಕ್ಯಾಮೆರಾದಿಂದ ಸಾðಚ್‌ಗಳು ಹಾಗೂ ಡೆಂಟ್ಸ್‌ಗಳಾಗದಂತೆ ತಡೆಯಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲೇಕ್‌ ವ್ಯೂ ಹೊಂಡಾ ಶೋರೂಮ್‌ ಸಿಎಂಡಿ ಸುಹಾಸ ಜವಳಿ, ವಿನಯ ಜವಳಿ, ಅಜಿತ್‌ ಜವಳಿ, ಎನ್‌.ಪಿ. ಜವಳಿ ಇದ್ದರು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-alnavar

Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.