ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸ್ಫೋಟ: ಗುರುವಾರ 26 ಪಾಸಿಟಿವ್ ಪ್ರಕರಣಗಳು ಪತ್ತೆ
ಒಟ್ಟು 244 ಕ್ಕೇರಿದ ಪ್ರಕರಣಗಳ ಸಂಖ್ಯೆ 142 ಜನ ಬಿಡುಗಡೆ 99 ಸಕ್ರಿಯ ಪ್ರಕರಣಗಳು
Team Udayavani, Jun 25, 2020, 10:21 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ: ಜಿಲ್ಲೆಯಲ್ಲಿ ಗುರವಾರ ಒಂದೇ ದಿನ ಬರೋಬ್ಬರಿ 26 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿದೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 244 ಕ್ಕೆ ಏರಿಕೆಯಾಗಿದೆ. ಈ ಪೈಕಿ 142 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 99 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
DWD 219 – ಪಿ- 10359 (12 ವರ್ಷ, ಬಾಲಕ) ಹುಬ್ಬಳ್ಳಿ ಶಿರಡಿನಗರ ಸಾಯಿಬಾಬಾ ದೇವಾಲಯ ಹತ್ತಿರದ ನಿವಾಸಿ. DWD – 220 ಪಿ- 10360 (24 ವರ್ಷ ,ಪುರುಷ) ಮೌಲಾಲಿ ಬ್ಲಾಕ್, ಮಂಟೂರ ರಸ್ತೆ ನಿವಾಸಿ. DWD 221 ಪಿ-10361 (31 ವರ್ಷ,ಪುರುಷ) ಹುಬ್ಬಳ್ಳಿ ಇಟಗಿ ಮಾರುತಿ ಗಲ್ಲಿ ನಿವಾಸಿ. DWD 222 ಪಿ -10362 (4 ವರ್ಷ,ಬಾಲಕಿ ) ಹುಬ್ಬಳ್ಳಿ ಗಂಗಾಧರ ನಗರ, ಉಂಡಿ ಪ್ಲಾಟ್, ದೊಡ್ಡಮನಿ ಕಾಲನಿ ನಿವಾಸಿ. DWD 223 ಪಿ – 10363 (40 ವರ್ಷ,ಪುರುಷ) ಹುಬ್ಬಳ್ಳಿ ಎಸ್ .ಎಂ.ಕೃಷ್ಣ ನಗರ ನಿವಾಸಿ. DWD 224 ಪಿ -10364 (18 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ಉದಯನಗರ ನಿವಾಸಿ. DWD 225 ಪಿ -10365 (02 ವರ್ಷ,ಬಾಲಕ ) ಹಳೆ ಹುಬ್ಬಳ್ಳಿ ಲತ್ತಿಪೇಟ ನಿವಾಸಿ. DWD 226 ಪಿ -10366 (24 ವರ್ಷ,ಪುರುಷ) ಧಾರವಾಡ ಗೌಳಿಗಲ್ಲಿ ನಿವಾಸಿ. DWD 227 ಪಿ -10367 (23 ವರ್ಷ,ಮಹಿಳೆ) ಹುಬ್ಬಳ್ಳಿ ಮಂಟೂರು ರಸ್ತೆ ನಿವಾಸಿ. DWD 228 ಪಿ -10368 (23 ವರ್ಷ,ಪುರುಷ) ಹುಬ್ಬಳ್ಳಿ ಗಾರ್ಡನ್ ಪೇಟ, ಎಂ.ವಿ.ಗಲ್ಲಿ ನಿವಾಸಿ. DWD 229 ಪಿ -10369 ( 09 ವರ್ಷ, ಬಾಲಕ) ನೂಲ್ವಿ ಗ್ರಾಮದ ಹುಡೇದ ಓಣಿ ನಿವಾಸಿ. ಇವರೆಲ್ಲರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.
DWD 230 ಪಿ -10370 (22 ವರ್ಷ,ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆಯ ಕೃಪಾ ನಗರ ನಿವಾಸಿ. ತೆಲಂಗಾಣ ರಾಜ್ಯದ ಹಿಂದಿರುಗಿದ್ದಾರೆ. DWD 231 ಪಿ -10371 (38 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆಯ ಸನ್ಮಾರ್ಗ ನಗರ ನಿವಾಸಿ. DWD 232 ಪಿ -10372 (40 ವರ್ಷ ಪುರುಷ) ಧಾರವಾಡ ನುಗ್ಗಿಕೇರಿ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 233 ಪಿ -10373 (38 ವರ್ಷ,ಪುರುಷ) ಧಾರವಾಡ ಮಹಾಂತ ನಗರ ನಿವಾಸಿ. ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರ (ಐಎಲ್ಐ) ದಿಂದ ಬಳಲುತ್ತಿದ್ದರು.
DWD 234 ಪಿ -10374 (07 ವರ್ಷ ಬಾಲಕ) ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು.
DWD 235 ಪಿ -10375 (83 ವರ್ಷ, ಪುರುಷ) ಮೊರಬ ಗ್ರಾಮದ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ (SARI) ಬಳಲುತ್ತಿದ್ದರು. DWD 236 ಪಿ -10376 (33 ವರ್ಷ, ಪುರುಷ) ಇವರು ಅಂಚಟಗೇರಿ ಗಾಣಿಗೇರ ಓಣಿ ನಿವಾಸಿ. ತೆಲಂಗಾಣ ರಾಜ್ಯದಿಂದ ಹಿಂದಿರುಗಿದ್ದಾರೆ.
DWD 237 ಪಿ -10377 (35 ವರ್ಷ,ಮಹಿಳೆ) ನೂಲ್ವಿ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 238 ಪಿ-10378 ( 55 ವರ್ಷ,ಪುರುಷ ) ಅಣ್ಣಿಗೇರಿ ತಾಲೂಕು ಮಣಕವಾಡ ಗ್ರಾಮದವರು ಇವರು ದೆಹಲಿಯಿಂದ ಹಿಂದಿರುಗಿದವರಾಗಿದ್ದಾರೆ.
DWD 239 ಪಿ -10379 (10 ವರ್ಷ,ಬಾಲಕಿ) ನವಲಗುಂದ ತಾಲೂಕು ಗುಡಿಸಾಗರ ಗ್ರಾಮದವರು.ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 240 ಪಿ -10380 (52 ವರ್ಷ, ಮಹಿಳೆ) ಹುಬ್ಬಳ್ಳಿ ಮಿಲ್ಲತ್ ನಗರ ನಿವಾಸಿ.
DWD 241 ಪಿ -10381 (50 ವರ್ಷ,ಮಹಿಳೆ ) ಹಳೆ ಹುಬ್ಬಳ್ಳಿ ದೋಭಿ ಘಾಟ್ ನಿವಾಸಿ. DWD 242 ಪಿ -10382 (48 ವರ್ಷ,ಮಹಿಳೆ ) ಹುಬ್ಬಳ್ಳಿ ಅರಿಹಂತ ನಗರ,ಪೆಸಿಫಿಕ್ ಮ್ಯಾನ್ಷನ್ ನಿವಾಸಿ.
DWD 243 ಪಿ -10383 ( 34 ವರ್ಷ,ಪುರುಷ )ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು. ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು
DWD 244 -ಪಿ -10384 ( 53 ವರ್ಷ,ಮಹಿಳೆ )ಹಳೆ ಹುಬ್ಬಳ್ಳಿ ಸದಾಶಿವ ಕಾಲನಿ ಮೂರನೇ ಕ್ರಾಸ್ ನಿವಾಸಿ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Kabaddi: ಇಂದು ಸೀನಿಯರ್ ಕಬಡ್ಡಿ ತಂಡದ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.