ಮುಂದುವರಿದ ಕೋವಿಡ್ ಸ್ಫೋಟ; 47 ಪಾಸಿಟಿವ್
Team Udayavani, Jul 3, 2020, 10:59 AM IST
ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 47 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 427ಕ್ಕೆ ಏರಿದೆ. ಇದುವರೆಗೆ 207 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 212 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಒಬ್ಬರಿಂದ 8 ಮಂದಿಗೆ ಸೋಂಕು: ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದ ಹಳೆಹುಬ್ಬಳ್ಳಿ ಬಿಂದರಗಿ ಓಣಿಯ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಿ-16913 (38 ವರ್ಷ, ಮಹಿಳೆ), ಪಿ- 16914 (18 ವರ್ಷ, ಮಹಿಳೆ), ಪಿ-16916 (23ವರ್ಷ, ಪುರುಷ), ಪಿ-16917 (22 ವರ್ಷ, ಮಹಿಳೆ), ಪಿ-16918 (26 ವರ್ಷ, ಪುರುಷ), ಪಿ-16920 (45 ವರ್ಷ, ಮಹಿಳೆ), ಪಿ-16922 (28 ವರ್ಷ, ಮಹಿಳೆ), ಪಿ-16924 (31 ವರ್ಷ, ಪುರುಷ) ಇವರೆಲ್ಲರೂ ಬಿಂದರಗಿ ಓಣಿಯವರಾಗಿದ್ದಾರೆ. ಒಬ್ಬರಿಂದ ಐವರಿಗೆ: ಪಿ-9792 ಅವರೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕುಲಕರ್ಣಿ ಹಕ್ಕಲದ ಪಿ-16926 (45 ವರ್ಷ, ಮಹಿಳೆ), ಪಿ-16928 ( 28 ವರ್ಷ, ಪುರುಷ), ಪಿ-16932 (10 ವರ್ಷ, ಬಾಲಕಿ), ಪಿ-16934 (35 ವರ್ಷ, ಪುರುಷ), ಪಿ-16930 (3 ವರ್ಷ, ಬಾಲಕಿ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-12135 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಉಳವಿ ಬಸವೇಶ್ವರ ಗುಡ್ಡದ ನಿವಾಸಿಗಳಾದ ಪಿ-16925 (48 ವರ್ಷ, ಮಹಿಳೆ) ಮತ್ತು ಪಿ-16923 (20 ವರ್ಷ, ಮಹಿಳೆ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-10818 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಪೊಲೀಸ್ ಕ್ವಾರ್ಟರ್ಸ್ ನಿವಾಸಿಗಳಾದ ಪಿ-16929 (31 ವರ್ಷ, ಮಹಿಳೆ) ಮತ್ತು ಪಿ-16931 (47, ವರ್ಷ, ಮಹಿಳೆ) ಅವರಲ್ಲಿ ಸೊಂಕು ದೃಢಪಟ್ಟಿದೆ.
ಉಳಿದಂತೆ ಪಿ-14524 ಸಂಪರ್ಕದಿಂದ ಹುಬ್ಬಳ್ಳಿ ನೆಹರು ನಗರ ನಿವಾಸಿ ಪಿ-16935 (34 ವರ್ಷ, ಪುರುಷ), ಪಿ-12135 ಸಂಪರ್ಕದಿಂದ ಕಲಘಟಗಿ ತಾಲೂಕು ಗಂಜಿಗಟ್ಟಿ ನಿವಾಸಿ ಪಿ-16947 (30 ವರ್ಷ, ಪುರುಷ), ಪಿ-13475 ಸಂಪರ್ಕದಿಂದ ಧಾರವಾಡ ಕೋರ್ಟ್ ಸರ್ಕಲ್ ಅಂಚೆ ಕಚೇರಿ ಹತ್ತಿರ ಭೋವಿ ಗಲ್ಲಿ ನಿವಾಸಿ ಪಿ-16921 (43 ವರ್ಷ, ಮಹಿಳೆ) ಅವರಲ್ಲಿ ಸೊಂಕು ಪತ್ತೆಯಾಗಿದೆ.
ಐಎಲ್‌ಐ ಹಿನ್ನೆಲೆಯವರಲ್ಲಿ ಸೋಂಕು: ಹುಬ್ಬಳ್ಳಿ ಗಣೇಶಪೇಟ ಕರಿಯಮ್ಮ ದೇವಸ್ಥಾನ ಹತ್ತಿರದ ನಿವಾಸಿ ಪಿ-16915 (38 ವರ್ಷ, ಮಹಿಳೆ ), ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ ಪಿ-16919 (49 ವರ್ಷ, ಪುರುಷ), ಗರಗ ಮೌಲಾಲಿಗಲ್ಲಿ ನಿವಾಸಿ ಪಿ-16927 (38 ವರ್ಷ, ಪುರುಷ), ಧಾರವಾಡ ಸಂಗೊಳ್ಳಿ ರಾಯಣ್ಣ ನಗರ ಗಣಪತಿ ಗುಡಿ ಹತ್ತಿರದ ನಿವಾಸಿ ಪಿ- 16933 ( 29 ವರ್ಷ ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16936 ( 73 ವರ್ಷ, ಪುರುಷ), ಹುಬ್ಬಳ್ಳಿ ಕೇಶ್ವಾಪುರ ನಿವಾಸಿ ಪಿ-16937( 20 ವರ್ಷ ಪುರುಷ), ಹಳೆ ಹುಬ್ಬಳ್ಳಿ ದಿಡ್ಡಿ ಓಣಿ ನಿವಾಸಿ ಪಿ-16938 ( 11 ವರ್ಷ ಬಾಲಕಿ), ಹುಬ್ಬಳ್ಳಿ ರವೀಂದ್ರ ನಗರ ಅಕ್ಕಮಹಾದೇವಿ ಆಶ್ರಮ ಹಿಂಭಾಗದ ಪಿ-16939 (37 ವರ್ಷ, ಮಹಿಳೆ), ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ ಪಿ-16940 (42 ವರ್ಷ, ಮಹಿಳೆ), ಹುಬ್ಬಳ್ಳಿಯ ಗದಗ ರಸ್ತೆ ಸಿಮೆಂಟ್ ಚಾಳ ನಿವಾಸಿ ಪಿ-16941 (39 ವರ್ಷ, ಪುರುಷ ), ಮಂಟೂರ ರಸ್ತೆ ಮಂಗನಸಿ ಪ್ಲಾಟ್ ನಿವಾಸಿ ಪಿ-16942 (18 ವರ್ಷ, ಪುರುಷ), ಹುಬ್ಬಳ್ಳಿ ಕೌಲಪೇಟ ನಿವಾಸಿಗಳಾದ ಪಿ-16943 (20 ವರ್ಷ, ಮಹಿಳೆ) ಮತ್ತು ಪಿ-16944 (55 ವರ್ಷ, ಪುರುಷ), ಹುಬ್ಬಳ್ಳಿ ಮಕಾನದಾರ ಗಲ್ಲಿ ನಿವಾಸಿ ಪಿ-16945 (17 ವರ್ಷ, ಪುರುಷ), ಕಲಘಟಗಿ ತಾಲೂಕು ದಾಸ್ತಿಕೊಪ್ಪ ನಿವಾಸಿ ಪಿ-16946 ( 41 ವರ್ಷ, ಪುರುಷ), ಧಾರವಾಡ ವಿದ್ಯಾಗಿರಿ ನಿವಾಸಿ ಪಿ-16949 ( 34 ವರ್ಷ, ಪುರುಷ), ಧಾರವಾಡ ದಾನೇಶ್ವರಿ ನಗರ ನಿವಾಸಿ ಪಿ-16950 (28 ವರ್ಷ, ಮಹಿಳೆ), ಧಾರವಾಡ ಕೊಪ್ಪದಕೇರಿಯ ಪಿ-16954 (66 ವರ್ಷ, ಮಹಿಳೆ), ಹುಬ್ಬಳ್ಳಿ ಯಲ್ಲಾಪುರ ಓಣಿ ಕೆ.ಕೆ. ನಗರ ನಿವಾಸಿ ಪಿ-16957 (47 ವರ್ಷ, ಮಹಿಳೆ) ಅವರಲ್ಲಿ ಸೋಂಕು ಕಂಡುಬಂದಿದೆ.
ಸಂಪರ್ಕ ಪತ್ತೆಗೆ ಹುಡುಕಾಟ: ಕುಂದಗೋಳ ತಾಲೂಕಿನ ಸಂಕ್ಲೀಪುರ ನಿವಾಸಿ ಪಿ-16951 (25 ವರ್ಷ, ಪುರುಷ), ಹುಬ್ಬಳ್ಳಿ ಗಣೇಶಪೇಟೆ ಜಮಾದಾರಗಲ್ಲಿ ನಿವಾಸಿ ಪಿ-16952 (24 ವರ್ಷ, ಮಹಿಳೆ), ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ ಪಿ-16953 (60 ವರ್ಷ, ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16955 ( 56 ವರ್ಷ, ಮಹಿಳೆ ), ಕುಸುಗಲ್ ಗ್ರಾಮದ ಪಿ-16956 ( 60 ವರ್ಷ, ಪುರುಷ), ಹಾವೇರಿ ಜಿಲ್ಲೆಯ ಬ್ಯಾಡಗಿಯ ಪಿ-16958 ( 52 ವರ್ಷ, ಪುರುಷ) ಅವರ ಸಂಪರ್ಕ ಪತ್ತೆಗೆ ಹುಡುಕಾಟ ನಡೆದಿದೆ. ಅಲ್ಲದೆ ಅಂತರ್ ಜಿಲ್ಲೆಯ ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿ ಶಾಂತಿನಿಕೇತನ ನಗರ ನಿವಾಸಿ ಪಿ- 16948 – (38 ವರ್ಷ, ಮಹಿಳೆ) ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿಜಯಪುರ ನಗರದ ಜಿವಿಎಲ್‌ಎಂ ಲೇಔಟ್ ನಿವಾಸಿ ಪಿ-16959 (35 ವರ್ಷ, ಪುರುಷ) ಅವರಲ್ಲಿ ಸೋಂಕು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.